ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧ ಮೈರಾವಣನ ಕಾಳಗ ತನಯನನು ಬೀಳ್ಕೊಂಡು ಕ್ರೀಡಾ | ವನಕೆ ಬಂದನು ದನುಜಪುರದೊಳು | ಜನವಿಯದವೊಲೆಯ ಬೇಕೆನುತಂದು ಸೂಕ್ಷ್ಮದಲಿ | ಮನದಿ ತೊರವೆಯ ಹರಿಯ ನೆನೆಯುತ | ಹನುಮನಿದ್ದನು ಹರುಷದಲಿ ಸ | ಜನರುಗಳ ನೆರೆ ಪೊರೆವ ರಘುವರ ಶರಣು ಶರಣೆನುತ ||೭|| ಅಂತು ಸಂಧಿ ಮಕ್ಕಂ ಪದ ೧೪ ಕ್ಯಂ ಮಂಗಳಂ. -مرمرصوي۔ ನಾಲ್ಕನೆಯ ಸಂಧಿ ಸೂಚನೆ || ಸೀಟಿ ಮೈರಾವಣನ ರಣದಲಿ | ನೀಲಮೇಘಗೆ ಪಟ್ಟಗಟ್ಟಿ, ನೃi ಪಾಲರನು ನಾಳೆಯಕೆ ತಂದನು ವೀರಹನುಮಂತ | ಆವ ವೀರನೊ ಕುಶನ, ಹನುಮನು | ತೀವಿದುದ್ಯಾನದೊಳಗೈತರೆ | ಪಾವನ್ನ ತಶಕುನಗಳ ಕಾಣುತ್ತಲಿದಿರಿನಲಿ || ದೇವರಾಯನ ಕಾಂಬೆನೆನುತವೆ | ಭಾವದಲಿ ಗುಡಿಗಟ್ಟಿ ನಲಿಯುತೆ || ಪಾವನದ ಕಿಗಪಿಯ ವೇಷವ ಧರಿಸಿ ನಡೆತಂದ | ||೧|| ಬರುತ ಕಂಡನು ದೂರದಲಿ ದಿನ | ಕರನ ಕಾಂತಿಯ ಹ2 ವ ತೇಜದೆ | ಮೆರೆವ ನಗರಿಯ ನೋಡು ತುಣಿ ಬೆಳಗಾಗಿ ನಿಂದಿರಲು || ಸರಸಿರುಹನಯನಂಗಳಿಂದಲೆ | ಸುರಿವ ವಾರಿಸಮೇತದಿಂದಲೆ | ಅರಿಯ ಪಟ್ಟಣದಿಂದ ಬಹ ದೋರ್ದಂಡಿಯನು ಕಂಡ ||೨|| ಅಡಸಿದಾಸತ್ತಿನಲಿ ಭಯವನು | ಬಿಡಿಸಿ ನುಡಿಸುವರೊಬ್ಬರಿಲ್ಲದೆ | ಕೊಡವೆರಸಿ ನಡೆತಂದಳಾನಿರ್ಮಲಸರೋವರಕೆ ||