ಪುಟ:ಮಾತೃನಂದಿನಿ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

23 ಮಾತೃನ೦ದಿಸಿ ಹೊತ್ತೇ ತಿಳಿಯಲೊಲ್ಲದೆ ?? ನರೇಶ:--ತಲೆದೂಗುತ್ತ ಬಂದವು, ಇದೇ ಬಂದೆವು' ಎಂದು ಸ್ವರ್ಣಕುಮಾರಿ ಮತ್ತ ನಂದಿನಿಯರ ಕೈಗಳನ್ನು ತನ್ನೆರಡು ಕೈಗಳಿಂದೆಯೂ ಪಿಡಿದು, ಇನ್ನು ನಡೆಯಿರಿ, ಯಜಮಾನಿ ಆಗ್ರಹಮಾಡುತ್ತಿರುವಳು. ಆಗಲೇ ಗಂಟೆ ಎಂಟಾದಂತಿದೆ.' ಎಂದು ಹೇಳುತ್ತ, ಅವಸರದಿಂದ ಇಬ್ಬ ರನ್ನೂ ಜೊತೆಗೊಂಡು ತೆರಳಿದನು. 10) ಸುಹೃದರೇ! ನಂದಿನೀ-ಸ್ವರ್ಣಕುಮಾರಿಯರ ಸಂಭಾಷಣೆಯಿಂದ ವಿದ್ಯಾರ್ಥಿ ಕರ್ತ ವ್ಯವೂ, ಪೋಷಕರ ಅಥವಾ ಕರ್ತರ ಕರ್ಮಸ್ವರೂಪವೂ ವ್ಯಕ್ತವಾಗಿರಬೇಕ ಲ್ಲವೇ? ಅಂತಾದರಿನ್ನು ನಮ್ಮ ಎಳೆಯರಾಗಿರುವ ಸೋದರೀ-ಸೋದರರನ್ನು ಸುಧಾರಿಸುವ ಕಾರ್ಯವು ಸಮಂಜಸವಾಗಿಯೇ ನಡೆದು, ನಮ್ಮ ದೇಶ ಮಾತೆಯ ಮನೋವ್ಯಾಕುಲವೂ ಶಾಂತಿಹೊಂದುವಂತಾದೀತೆಂದು ವೃತ ನಿಶ್ವಾಸದಿಂದ ನಿರೀಕ್ಷಿಸಬಹುದಲ್ಲವೇ? ಅಂತಾಗಲಿ! || ಶ್ರೀ || ಚತುರ್ಥ ಪರಿಚ್ಛೇದ. - - (ನಂದಿನೀ ಜಯಲಾಭ) ಮಧ್ಯಾಹ್ನ; ಮಹಾಮಾರ್ತಂಡ (ಸೂರ್ಯ)ನ ಉದ್ದಂಡ ಕಿರಣಾಳ ಯಿಂದ ಜಗತ್ತೇ ತಣಿವಂತಾಗುತ್ತಿದೆ. ಸಮಸ್ತ ಜೀವರಾಶಿಗಳೂ ಕುತ್ತಿ. ಪಾಶೆಯಿಂದ ಬಳಲಿ ಬೆಂಡಾಗಿ ಆಹಾರಸಂಗ್ರಹದಲ್ಲಿ ನಿರತವಾಗಿರುವುವ. ಇಂತಹ ಸುಸಮಯದಲ್ಲಿ ಮಾಡುವ ಮಹೋಪಕಾರವೆಂದರೆ, ಅನ್ವರಾನ