ಪುಟ:ಮಾತೃನಂದಿನಿ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃ ನ 6 ಏನಿ 25 ಕೊಳ್ಳಬಲ್ಲರು. ಮುಖ್ಯವಾಗಿ ನಮ್ಮಂತಹ ಬಡವರಿಗೆ ಇದು ಕಾಲ ಮಲ್ಲಯ್ತಾ ?” ನರೇಶ:-ಕಿರುನಗೆಯಿಂದ, . ಮಾವ! "ಕಾಲವು ಹೇಗೆ ಕೆಟ್ಟು ಹೋಗಿದೆ? ಹೇಳಬಹುದಲ್ವೆ !” ವಿಶ್ವನಾಥ: --ಕೆಡದೆ ಮತ್ತೇನಯ್ಯಾ? ಮಗನಿಗೆ ಇಪ್ಪತ್ತು ವರ್ಷವಾ ದರೂ ಅವನು ಇನ್ನೂ ಬ್ರಹ್ಮಚಾರಿಯಂತೆ ಅಲೆವಾಡಿ ನಾಯುತ್ತಿರಬೇಕಂತೆ! ಮಗಳು ಹನ್ನೆರಡು-ಹದಿನಾಲ್ಕು ವರ್ಷದವಳಾಗಿ, ತಾನೇ ಗಂಡನನ್ನು ಹುಡುಕಿ ಕರೆತರುವವರೆಗೂ ಮದುವೆ ಮಾಡಬಾರದಂತೆ! ಅದೇನು ವೈ ವೋ ಕಾಣೆನಯ್ಯಾ! ಎಲ್ಲವೂ ವಿಷಮವಾಗಿ ಪಿ ಕಾಣುತ್ತಿವೆ. ನರೇಶ:-ತಲೆದೂi), ಅಹುದು: ಾಮಿ' ಸಮಾಡಲಾರೀತು : ಕನ್ಯಾಪಿತೃತ್ವವೇ ದುಃಖಕ್ಕೋಸ್ಕರವಾಗಿದೆ! ಮಗಳಿಗೆ ಮದುವೆ ಮಾಡಿ ಬೇಕೆಂದರೆ, ಕುಲ-ಶೀಲ-ಯೋ-ವಿದ್ಯೆ-ಗಣ, ಕೀಲಸ್ವಭಾವಾದಿಗಳನ್ನು ನೋಡಿ ಕೊಡಬೇಕೆಂಬುದು ನಮ್ಮ ಮನೋಗತವಾಗಿದೆ. ಆದರೆ, ಮಹಾ ಜನರಾದ ತಮ್ಮಂಥವರಿಗೆ ಅದು ಮುಖ್ಯವಾಗಿರಲಾರದು! ಧನ-ರೂಪ ಗಳೆರಡಿದ್ದರೆ ಸಾಕೆಂಬುದೇ ತಮ್ಮವರ ತಿಳಿವಿಗೆ ತಾಕಾಗಿರುವುದು, ನಾಲ ದುದಕ್ಕೆ ಮಗಳಿಗೆ ಹತ್ತು ವರ್ಷಕ್ಕೆ ಮೊದಲೇ ಮದುವೆಮಾಡದಿದ್ದರೆ ಪಾತಕ ಎಂಬುದನ್ನು ಎಂದೆಂದೂ ಮರೆಯದೆ ಹೇಳುವಿರಿ? ಮತ್ತು ೧೫-೧೬ ವರ್ಷದ ಶುದ್ಧ ಶುಂಠನಿಗಾದರೂ ೧೨ ವರ್ಷದ ಹುಡುಗಿಯನ್ನು ಗಂಟುಹಾಕಿಬಿಡುವ ದೊಳ್ಳೆಯದನ್ನು ವಿರಿ.” ಗಣೇಶ:- ನಿಜ! ನಿನ್ನ ಮತವೇನು? ನಗೇಶ:-ನನ್ನ ಮತವಿಷ್ಟೇ! ತಿಳಿವಿಲ್ಲದ ಎಳೆಯರನ್ನು ಬಲಾತ್ಕರಿಸಿ ಸಿಕ್ಕಿದವರಿಗೆ ಕೊಡುವುದು ತಪ್ಪ, ವರವಿತ್ರಯವೆಂಬ ವಾಂಕ್ರಾಮಿಕ ರೋಗವು ಹುಟ್ಟಡಗಿಹೋಗುವವರೆಗೂ, ನಾನೂ ನನ್ನ ಮಿತ್ರಪರಿವಾರ ದವರೂ ಕನೈಯರನ್ನು ವೃತಾ ಕಟುಕರ ಬಾಯಲ್ಲಿ ಹಾಕಲಾರೆವ, ಹೆಂಡತಿ ಯರ ತವರ್ಮನೆಯವರಿಂದ ದೊರೆಕೊಳ್ಳುವ ದ್ರವ್ಯದಿಂದ ಜೀವಿಸಬೇ ಕೆಂಬ ಹಂಗಂಡುಗಳಿಗೆ ನಮ್ಮ ಹೆಣ್ಣು ಮಕ್ಕಳನ್ನು ಕೊಟ್ಟು, ಸುಖಸಮಾ ಧಾನದ ಮಾತಿಲ್ಲದೆ ನಿರಂತರವ ಹಲುಬುವವರ ಸಂತಾನಕ್ಕೂ ಶಾಪಕ್ಕೂ