ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೭] ಮೋಹನತರಂಗಿಣಿ ೯೫ +ಚಾರಿವರಿದು ಚಂದ್ರ ಸುರಧೇನುಕೂರ್ತುಚ| ಕೊರವಪ್ಪಗೆಮೊಲೆಗುಡಲು ಪೂರಿಸಿ ಕಡೆವಾಣಿಳೀವ ತಣಿನೆಸೋರಿತು ಬೆಂಗಳಳಗೆ |೫|| +ಸೂರಿಯರಥಚಕ್ರಸಡಿಲಿಡಿರುಳಜ' ಹೊರಿಸಿ ಹೊನ್ನಪಟ್ಟೆಯನು| ಸೇರಿಸಿ ಬಲಿದಂತೆ ವರಚಂದ್ರಪರಿವೇಷ | ರಾರಾಜಿಸಿತು ನೋರಿಗೆ ೫೬ || - ನೀಲೋತ್ಪಲಗಾಡಿ ವಿರಹಿಗಳೆದೆಗೇಡಿ | ಲಾಂಬಕಪುತ್ರ ಶತ್ರು'! ಹಾಲಾಹಲಬಂಧು 'ತಿ ದಶಾಮೃತಸಿಂಧು4; ಲೋಲಾಕ್ಷಿನೋಡಪೊರ್ಣೇಂದು! - ಅಚ್ಚ ವೆಳ್ಳಂಗಳ ಸಿರಿಯಂತೆ ಮನದೊಳು/ಮಚ್ಚರವಿಲ್ಲದೆನ್ನೊಡನೆ | ಸ್ಮಚದೊಳಿರಲು ಬೇಕೆನುತ ಸಂಪ್ರೀತಿಯಿಂ ದುತ್ತರಿಸಿದಳು ಮನ್ಮಥಗೆ ! * ಪವಾಧರವ ಕರ್ದುಂಕಿದು ಪೊಳೆವ ಕಂಬಲ್ಲಿಗೆ ರಸದಂಬುಲವ || ಮೆಲ್ಲಗೆ ಕರ್ಚೆ ನಾಲಗೆಯಿಂದೆ ರತಿದೇವಿ | ಬಲ್ಲಂತೆ ಶಾಖಮಾಡಿದಳು!ರ್೫ * ಈತದಿಂದಿರ್ವರು ಸಂಭೋಗಕ್ಕೆ ಪ್ರತಸ್ಥರಾಗಿ ತಕ್ಕೆಯೊಳು || ಭೂತೇಶ ಶಂಬರಾಸುರನಪ್ರಸಂಗವ ಮಾತಾಡತೊಡಗಿದರೊಲಿದು ೬೦ ಇರಲಾಸಮಯದೊಳಚ ತು ನೀಲಕಂಧರ ಕಲಕಂಠ ಕೂಗಿದುವು || ಮೊರೆದುವು ಪಟ್ಟದ ರಜನಿ ತಾ ಮೆಲ್ಲನೆ ಸರಿದುದು ಪ್ರಭೆ ಮೂಡಿಡನೆ ರೂಢಿಯೊಳದಿತಿಯ ಪುತ್ರನಂಬುಜಮಿತ್ರ' ನೋಡಲು ಗುಟ್ಟು ಕಂಬೊಟ್ಟು ! ಬೇಡಿದನೀವ ಮಾದೇವ ಪೂರ್ವಾದಿಯೊಳ್ ಮಡಿದ ಸ್ತುತ್ಯನಾದಿತ್ಯ () || ಆಸಮಯದಿ ತಾಳ ದಂಡಿಗೆವಿಡಿದು ಸುವಾಸಿನಿಯರು ಬಂದು ನಿಂದು | ದೇಶಾಕ್ಷಿ ನಾರಾಯಣಿ ಘರ್ಜರಿಯಿಂ' ರತೀ ಶನ ಪಿತನ ಮಾಡಿದರು ||೬೩ ನೂತನ ಯೌವನಾಂಗಿಯ ರುಪಾಡುವಸುಪ್ರಭಾತಕೀರ್ತನೆಯನುಕೇಳು || ಶ್ವೇತಾಬ್ಬ ದಳ ನೇತ್ರರತಿದೇವಿಸರ ವಿಾನ ಕೇತು ಮೆಯ್ಯು ಅದೆದ್ದನೊಲಿದು| ಕ. ಪ. ಅ-t ಈ ಪದ್ಯಗಳಲ್ಲಿ ಚಮತ್ಕಾರವೇನು ? 1. ರಾತ್ರಿಯೆಂಬ ಕಮ್ಮಾರನು. 2. ಈಶ್ವರನ ಪುತ್ರನಾದ ವಿನಾಯಕನಿಗೆ ಶತ್ರು, ಇಲ್ಲಿರುವ ಪೂರ್ವಕಥೆ ಏನು? 3. ಹಾಲಾಹಲ ವಿಷವೂ ಚಂದ್ರನೂ ಕ್ಷೀರಸಮುದ್ರದಲ್ಲಿ ಹುಟ್ಟಿದವರಲ್ಲವೆ ? 4, ದೇವತೆಗಳು ಚಂದ್ರಕಿರಣ ವನ್ನು ಪಾನಮಾಡುತ್ತಾರೆಂದು ಪ್ರಸಿದ್ದಿ. 5 ದಿಗಂಬರನಾದ ಶಿವ. 6. ಸಹಸ್ರಬಾಹುವುಳ್ಳವ. 7ಎಂಬ ರಾಗಗಳಿ೦ದ. #• ಈ ಪದ್ಯದ ಭಾವವೇನು ?