ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F ೧೭) ಮೋಹನತರಂಗಿಣಿ ಜಡೆಗನl ತಪಗೇಡಿಯ ಸೂನು ತನ್ನಯ ಪೊಡೆಯೊಳಗಿರಲು ಬಾಲಕನ ನಿಡಿದೋಳ ಮೊದಲ ಭೂಭಾರವ ನೆಲೆದಾಳ ನಡೆಗೆಟ್ಟು ಬಿಸುಸುಯ್ದವಳು|| ಸ್ಮರ್ಭಾನುಭಯವಿರಹಿತಚಂದ ವದನೆ ಕೇ/ಳರ್ಭಕಸತಿಯರಾಗಮದಿ| ಪೆರ್ಬಯಕೆಯ ಭುಕನವ್ಯಾಂಬರಗಳ | ಗರ್ಭಾ೦ಗನಗುಡಿಸಿದರು |೧೦|| ಕುವಲಯನೇತ್ರಗರ್ಭವನಾಂತಹರುಷದಿಂ'ದವಯವ ತುಂಬಿ ಮಸ್ತಕದಿ! ವ್ಯವಹರಿಸಲು ನಿರಿಮುಡಿ ನಿಲ್ಲಲಾಗಿದೆ; ಕವಲಗದವು ಕೇಶಪಾಶ ||೧೧|| ಕುಂಭಿನಿತಿ ಹೊಳಪುವಡೆದಿರ್ದ ಸುಗುಣಾವಲಂಬಿನಿಯರ ಶಿರೋಮಣಿಗೆ ತುಂಬಿತು ನವಮಾಸ ಮಣಿಮಂಚದೆಡೆಯ ನಿ, ತಂಬಿನಿ-ನವ ಸುರ್ಜಿದಳು ! - ಮುತ್ತಿನ ಮುಡಿಯವಿಲಾಸಿನಿಯ ರಸೂಲಗಿತ್ತಿಯ ಕರೆ ಪುರೋಹಿತರ ಸುತ್ತಿ ನುಂಗುರ ಮದ್ದು ಮಳೆಯಂತ್ರಗಳ ತಂದು ತೆತ್ತಿಸಿದರು ಕಾಲೈಸೆಯ || ಅರಗಿಳಿಯೆಂಬಂತೆ ನುಡಿವಳು ಕೋಕಿಲ ಸರದಿಂದೆ ಕೂಗುವಳೊಡನೆ || ಮೊರೆವಳು ಹೆಣ್ಣುಂಬಿದೆನೆ ಹಕಲಾಕದೆ ನರಳುವಳ ಬುಜಾಯತಾಕಿ | ಕೇಶವ ನಾರಾಯಣ ಕೃಷ್ಣ ಗೋವಿಂದ| ವಾಸುದೇವಾಚ್ಯುತ ತನ್ನ | ಬೇಸ ಪರಿಹರಿಸುವುದೆಂದು ಬಿಡದೆ ಸರ್ವೇಕನಾಮದಿ ನರಳಿದಳು ||೧೫| ಎಡರೆಂಬಲವಣಾಬ್ದಯನೀಂಟುವನೆರೆ/ಕೊಡಸೂನು ಕೃಷ್ಣನಂಫಿಗಳ || ಬಿಡದುಚ್ಛರಿಸಿ ಸದ್ಭಕ್ತರು ಮೋಕ್ಷವು ಪಡೆವಂತೆ ಪಡೆದಳರ್ಭಕನ [೧೬ || ಪ್ರಥಮದಿನಿತೆಯ 'ಜರದೊಳಿರ್ದು ಸು ಪ್ರಥಿತ ಸೋರಿಯನುದಿಸಂತೆ ಸಿತಕಂಜದಳನೇತ್ರೆಯ ಪೊಡೆ” ಯೊಳಗಿರ್ದ ಸುತ ಪೋಲಮಟ್ಟ ರೋದಿಸುತ|| ಸುತ್ತಣ ರಜನೀಚರಕುಮಾರಕರಿ ನೈತ ಸಂರ್ದಪರು ನಿನ್ನಿಂದ || ಸತರಕಟಕಟ! ಎಂಬ ಚಿಂತೆಯ ತಾತನು ಮಸಿಂಗದಂತೆ avl ಕಂಡರು ಸೂಲಗಿತ್ತಿಯರಾಗ ಹರಿಸದಿ | ಗಂಡಾದುದೆಂದು ಒಕ್ಕಣಿಸೆ || ಪುಂಡರೀಕಾಕ್ಷಿ ರುಕ್ಕಿಣಿದೇವಿ ಕುಸುಮಕೋದಂಡಾದಿಗಳು ಹಿಗ್ಗಿ ದರು || ಹೊಗರಾಂತ ಹೊಸಹೊನ್ನ ರಸ ಕಾಯ್ದಿರೆ ಕಂಡು | ಸೆಗಣಿಯೊಳಗೆ [ ವಂತೆ ಮೋದಿ | ಮೃಗಮದಗಂಧಿಯರ್‌ಗೋಮಯದಿಂಮುದ್ದು ಮಗನದೇಹವಸಂರ್ಚೆದರು| ಕ. ಪ. ಅ-1 ಈಶ್ವರನ, 2, ರಾಹು, 3, ಭೂಮಿ, 4. ಅಗಸ್ಯ 5. ಪೂರ್ವದಿಕ್ಕಂಬ ಹೆಂಗಸು, 6, ಪ್ರಸಿದ್ಧ. 7. ಉದರ, 8, ಸೆಗಣಿ. 13