ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧] ಮೋಹನತರಂಗಿಣಿ ೧೧d ಸಂತಸಬಿಡದೆ ಹೊತ್ತಿರ್ದರು ಅಜಂಟ' ವಂತನ ಮೊಮ್ಮಕ್ಕಳಂತೆ |ov|| ಭಾಸುರನಡೆದ ಕಾಣನ ತಲೆಗಳ ನೇಸರಿಸದೆ ಹೊತ್ತುಕೊಂಡು ಬೇಸಂದೈತರ್ಸ ಬೇಡರಿರ್ದರು ಮಹಿ ಜಾಸುರಬಹುರೂಪಿನಂತೆ || ಕಂಗಿಡಿಗಣ್ಣ ಕೇಸರಿಯ ಮಸ್ತಕವ|ಬಾಣಂಗಳಿ೦ದಿಲಹಿ ತಾಳವರು | ಕಂಗೊಳಿಸಿದರು. ಕಾಂತಾರದೆ ಸಿರಿನರ ನಿಂಗನ ಲೆಂಕರಂಬಂತೆ |೩೦|| - ಬೇಡರ ಬೀಲ್ಲೋಲಿಂದಲಿಸುವ ಕೈವಾಡವ ಕಂಡು ತನ್ನ ದಟ | ನೋಡಬೇಕೆಂದು ವಾಜನಿಸಿದನುವಾದ ಕಾಡೆರಳೆಯ ಕಂತನಂತೆ |೩೧|| ಚರಣದೊಳಸೆವ ಚಿಮ್ಮಿ ಯಕ೦ಪ್ರಬಿಗಿದುಟ್ಟ ಮರಕತವಟ್ಟಿ ಮಾಂದಳಿರು ನಿರದಲಿ ಮೆರೆಯೆ ನಿಂಜೆನಿಗೆ ಎಲುಬಿಲ್ಲ ಕರದೊಳಗಾಂತುಚೇವೊಡೆದ|| ಬಿಲ್ಲ ಝಂಕಾರವ ಕೇಳ ಜೀವಾದಿಗಳೆಲ್ಲವು ನಿಲ್ಲದೆ~ಡಿದುವು !.. ಫುಲ್ಲ ಶರಾತ್ಯ ಸಂಭವನ! ಕಣ್ಣೆಸೆದುದು ಹೊಟ್ಟೆಹ ಮೃಗವೆನ್ನ ಹೊನ್ನೆ ೩೩!! - ಹೇರಾನೆಯ ತಲೆಯುಡಗ ಭಕ್ಷಿಸುವ ಕಂ ರಿರವನೊಡಲ ನೆಕ್ಕೋತಿ | ಫೆರಾಕೃತಿವೆತ್ತು ಹಿರಿತಿಂಬ ಶುಭ ಹೋಂ ಕಾರದಿಂದಿದಿರ್ವಂದುದಾಗ: ೩೪ ಹೊಳವ ಕೂರ್ಗಣೆಯಿಂದ ಹೊಡೆದೆಕನ ಸೆ ಗFಳದೆಳ ಸುರಿವ [ರೋಹಿತದ | ನೆಲೋಳು ಕಣ್ಣೆ ಕಾಣಿಸಬಂತು ಗಗನ ಸ್ಥಳದಲಿ ಹೊಳೆವಂತೆ ವಿವಿನ||೩+Y ಸೊಂಡಿಲೊಳ್ ಕೊನೆವೆತ್ತ ಮದಹನಿಗಳೆ ಕಚ್ಚಿ ಕೊಂಡಿರ್ದಕೆಸರಿಗಳನು | ತುಂಡದೊಳೆರಡು ಕಾಲ್ಗಳೆಳ ರಡಾಂತ ಭೇ ರುಂಡನ ಬೀಳಲಿಕ್ಕಿದನು ||೩೬ - ಬಿದ್ದುದು ವೃಕ್ಷವೃಕ್ಷದಮೇಲೆ ಮದಹಸ್ತಿಬಿದ್ದುದು ಕೇಸರಿಯೊಡನೆ || ಬಿದ್ದು ದು ವಿಹಗೇಶ ಬೀಳುವ ನೆಲದೆ ನಿಂ ದಿರ್ದ ಕಿರಾತರೋಡಿದರು ೩೭) ಭಟ್ಟರ ಗುರುಗಳ೦ದೆನಿಸಿ ಕುಮಾರನ ಬೊಟ್ಟಿತಿ ಪೊಗು ಲುಬ್ಧಕರು ಕೊಟ್ಟರೂಂದೊಂದು ಕೂರ್ಗಣೆಗಳು ಬಿದ್ದು ಪೆ ರ್ಬೆಟ್ಟ ಕೆಮಿಗಿಲಾದುದೆನಿಸಿ ಅರಿದೆನೆ ತೋರಿದ ಕೈಚಳಕವನಿನ್ನು ಕುಹಿನ ಬಿಲ್ದಾ ಅನೆಸಿಸಿ | ಬಿರುದಿನ ದಿವ್ಯವಾಜಿಯನೇ ಜಯವಂತ ಪರಿಯನು ತೋರ್ದನಾಸೆಗೆ ದೂರತ್ತಲೋಡಿದ ಚಮರೀಖಡ್ಡ ಸ ದ್ವಾರಾಹನಿಂದೆ ಕೈಮಗುಚಿ | ಕ. ಪ, ಆ-1, ಮನ್ಮಧನ ಮಗನ. 2, ರಕ್ತದ 3 ಹೊಗಳುವವರ. 4. ಬೆರಳೆ ತೋರಿಸಿ,