ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೫೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕರ್ನಾಟಕ ಕಾವ್ಯಕಲಾನಿಧಿ [ಸಂಧಿ ಸಂಬಳಿಗೆಯು ಸಂಚಿ ಮೊಗವವುಡ ರನ್ನ ಗಂಬಳಿ ಹೊನ್ನ ಹಾವುಗೆಯು! ಹೊಂಬಣ್ಣ ಮಯ್ಯ ಮಾನಿನಿಯರು ಕುವರಿಯಬೆಂಬಳಿವಿಡಿದೆದರು|v|| - ಕುಂಚ ಸತ್ರನಕದಂಡಿಗೆ ಚಮರಗಳು ಲಾವಂಚ ಬಿಜೃಂದಾಲವಟ್ಟ | ಕಾಂಚನ ಸೌಖ್ಯ ಸಗ್ಗಳೆ'ಗಿಂಡಿವಳು | ಚಂಚಲಾಕ್ಷಿಯೊಳ್ಳದಿದರು |Fi ರಂಜಿಪ ರನ್ನಗನ್ನಡಿ ರನ್ನ ವೆಸದ ಕಾಳಂಜ ಕರ್ಪೂರಕರಂಡ | ಮಂಜುಳಗಂಧೋದಕವಿಡಿದವರ್ಗಳು!ಕಂಚಾಕ್ಷಿಯರೊಡನೆದರು [೧೦] ಸುಳಗುರುಳವರುಂಗುರಗುರುಳನರುಬಾ೪೪ಿಗುರುಳ ವರುನುಣ್ಣು ರುಳ | ತಳಿತ ನೀಲದ ಕುರುಳ ವರಕುವರಿಯ/ಬಟದಿಡಿದೈವಿತೊಗ್ಗಿನಲಿ ||೧೧|| ಚೆಲ್ಲಿಗಣ್ಣವರರಣ್ಣವರ್ ನಿಡಿಗಣ್ಣ ಹುಲ್ಲಗಣ್ಣವರೆಸಟ್ಲಿ || ಲಗಣ್ಣವಂ ನಗೆನೋಟದ ತೋರಧಮ್ಮಿಲ್ಲೆಯರೆಯಿತೊಗ್ಗಿನಲಿ |೧೨|| ನಗೆಮೊಗದವರಾನರಿಮೊಗದವರು ತಾವರೆ ಮೊಗದವರ್ನದ್ದುಮೊಗದ ಮಿಗೆ ಚೆಲುವಿನ ಬಟ್ಟಮೊಗದವರು ನ ಲ್ಯಗೆ ವೆತ್ತು ನಡೆದರೆಗ್ಗಿನಲಿ ||೧೩|| ಉಂಗುರವಿಡಿನಡುವಿನ ಮುದ್ದು ಲಾವಣ್ಯ ದಂಗ ತಿವಳ ಪೊಆವಾಜು ! ಹೊಂಗದಳದಳನೇಟಸುವ ಪೆರ್ದೊಡೆಯೊಳ ವೆಂಗದಿದರೆಡಬಲದಿ[೧೪|| ಗ೦ಧೇಭಗಮನೆಯರುಗಳಿಂಚೆನಡೆಯರು ಮಂದಗಮನೆಯರು ಮುದದಿ | ಅಂದವಡೆದ ಚರಣಾಭರಣಗಳುಲು/ಹಿಂದಿ ದಿದರಿಲದಿ (೧೫{!! ಸೆಕ್ಯಾನನಡೆವೆತ್ತ ಸೊಬಗಿಯರ್ ವಿಟರೆರ್ದೆ ಬಿಕ್ಕನೆ ಬಿರಿಯುವಂದದಲಿ! ಅಕ್ಕಂದಾಲೋಕನಗೆಯು ಮದನನ ಮೊಕ್ಕಳ ಕೆಳಗುಮಾಡಿದರು | ಇಕ್ಕಿದಾಭರಣಭೂಷಿತ ಸಖಿಯರು ನಾಲ್ಕು ದಿಕ್ಕಿನೊಳತಿರೂಪುವಡೆದು | ಲೆಕ್ಕಿಸಲರಿದೆಂಬವೊಲು ತೆರಳಿದರು ಪಲ್ಲಕಿಯ ಸುತ್ತ ಸಂದಣಿಸಿ |೧೭|| - ಓಣಿಯಕ್ಕಲದಲಿ ದೊರೆವೆಣ್ಣು ಗಳು ಮುತ್ತು ಮಾಣಿಕದಾರತಿ ಬೆಳಗಿ | ಕಾಣಿಕೆಯಿತ್ತು ಕೆಯ್ಯುಗಿದರು ಹರಿನೀಲವೇಣಿಯ ನೋಡಿ ಸಂತಸದಿ (೧v! ಪುಣ್ಯಾಂಗನೆಯರಿಕ್ಕಲದಲಿ ನಿಂದಿಹ ಪುಣ್ಯಾಂಗನೆಯರನೇಕ || ಪುಣ್ಯವ ಮಾಡಿರ್ದೆವಿಂದೀಯಾಯಕನ ಲಾವಣ್ಯವ ಕಂಡವೆಂದೆನುತೆ ೧೯! ಎಡಬಲದುಪ್ಪರಿಗೆಯ ಸಾಲುಸಾಲಲಿ'ಯಡರಿ ನೋಡುವ ಹೆಣ್ಣು ಗಂಡು| ಜಡಜಕುಟ್ಟಲವನೆಯರನೀಕ್ಷಿಸಿ;ಪಡೆದರು ತನುತಾಪಗಳನು |೨೦|| ಕ. ಪ.ಅ-1, ನೀರುತುಂಬಿದ ತೊಗಲಿನಚೀಲ, 2, ಎಳದುಂಬಿ, 3, ಸವ