ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೫ ಟ ೨v] ಮೋಹನತರಂಗಿಣಿ ಇನಿವಾತುಗಳ ಸತ್ಸದಬಂಧ ವ್ಯಂಗೊಕ್ಕಿ ಧ್ವನಿಯರ್ಥಗೌರವದಿಂದೆ ! ತನಿರಸವಡೆದ ಮ ತಿಯ ಚಿತ್ರ ಸೆಲೆ) ವನಿತೆಯ ಮುಂಡೆವಾಳಕವೆ || ಜಿತು ಕಮಳಕಂಟಕ ಚಕಯುಗಳಕೆ ತೀತು ಹೃದಯದ ತಾಪ| ತೋರದಾಸೆಯನಿಕ್ಕಿ ಚೈತನ್ಯ ನಡೆಸಿದಳಾರಾಜಮುಖಿ ತನ್ನ ಸಖಿಯ ||೭| ನಂಬಿಯವಳ ವಾಕೃವ ಕೇಳು ಕಮ್ಮ ಲ! ರಂಬಿನ ಗಾಯವ ಮಅಲೆದು ಬೆಂಬಿಡದಾರಯ್ಯ ಹೆಂಗಳ ಮೊಗವ ನಿ ತಂಬಿನಿಯಾಗ ನೋಡಿದಳು 18| ತೆಗೆದರು ವಸ್ತ್ರ ಭೂಷಣವ ಸೋರ್ಮುಡಿಯಲಿ ಬಿಗಿದರು ಬಟ್ಟಪಾ "ವುಡೆಯ || ಮೃಗನಾಭಿಯ ನಾದಿ ಪೂಸಿದು ಪಣೆಯಲಿ | ದುಗುಡಸಿಂಗರ ಮೆರೆವಂತ | ಲಾಲಿತ ಚೆಂಬಾವುಗೆ ಮೆಟ್ಟಿ ಮದುವೆ! ಸಾಲಿಯ ದುಪ್ಪಟದಾಳು | ಸೋಲಿಸಿ ತೊಲಗಿ ಪೋದವನ ನಿಟ್ಟಿಸುವ ಸ! ಲೀಲೆಯಿಂದೆದ್ದಳಾಕುವರಿ ||೬|| ಸುಂಗುರುಳ ಬಲೆಯ ಕೈಲಾಗುವಿಡಿದು ಮಾಂದಳಿರಡಿಯಿಟ್ಟು ಕಂಪಿಸುತ್ತಿ ಗಳಲಾಂತು ನೆಲನೆಲೆಗುರುಜುಗಳೊಳನೋಡುತಿದಳುಪ್ಪರಿಗೆಯನವಳು| ಸಿಡಿಯ ಕಣ್ಣಿಂದೆ ನಿಟ್ಟಿಸಿ ಕಮ್ಮಂಗೋಲಗಿ/ ಮೂಡಿರೂಪದಾಳ್ ವಲ್ಲಭನ| ಅಡಿದಾವರೆಗಳ ಕಾಣದೆ ನಯನದಿಂ ಮಿಡಿದಳು ಬಾಷ್ಪಾಂಬುವನು [v ಅಳಬೇಡ ಬಾರೆನ್ನಕಂದಯಂದಮರ್ದಪ್ಪಿ ಕೆಳದಿ ಮಾಣಿಕದ ಮಂಚದಲಿ| ಕಳಹಂಸತೂಲದಮೃದುವಾಸೋಳಂಗಿಸಿ ಹೊಳವ ವಿಗ್ರಹವನೋಡಿದಳು!! ಧರೆಗತಿಚಿ ತತ್ಕುಚಹೇಮಕೈಲೇಂದು ಗೆರೆ ಬಾಹುಲತೆಯೊಳು ರತುನ| ಖರೆಯವಾಗಿದೆ ಕನಸಿನ ವಾಕ್ಯವಿದ ನೋಡು ವರೆ ನಿನ್ನ ದೃಷ್ಟಿಗಾಶ್ಚರ್ಯ|| ನೋಡಿದಳ' ಕುವರಿ ತನ್ನಯ ಮೊಲೆಗೆಲದಲ್ಲಿ | ಮಡಿರ್ದ ಮೋಹನ (ಗೆಳೆಯ | ಸೂಡಿರ್ದ ನುಣ್ಳ ಮಣಿಗಂಡ ಮಾತ್ರದಿ/ಕೂಡಿದುವೆದೆಯ ಪೂಸರಳು|| ಉಂಟಾದಧೈರ್ಯ ತೀರ್ಕಣಿಸಿತುಹೃದಯದೊಳೆಂಟೆರಡವತೆ ಸಂಭ್ರಮಿಸೆ | ಕಂಠಗತವಾದ ಕುವರಿಯ ತಳರ್ಮಂಟಪದೆಡೆಗೆ ಸಾರ್ಜೆದರು [೧೨| ಕ. ಪ. ಅ-1, ಹೆಚ್ಚಾದ ಆಸೆ. 2. ಮನ್ಮಧಬಾಣದ, 3. ನಿಶ್ಚಯ. 4. ದಶಾವಸ್ಥೆಗಳು - “ ದೃಣ್ಮನಸ್ಸ೦ಗ ಸ೦ಕ ಜಾಗರಃ ಕೃಶತಾ೭ - ರತಿಃ | ತ್ಯಾಗೋನ್ಮಾದ ಮೂರ್ಛಾ೦ತಾ ಇಶ್ಯನಂಗದಶಾ ದಶ ||