ವಿಷಯಕ್ಕೆ ಹೋಗು

ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m ಓs ೨v] ಮೋಹನತರಂಗಿಣಿ ೧೬೭ ಮಕರಧ್ವಜರೂಪನಾವ ರಾಯನ ಕುಮಾರಕನೆಂದು ಹೆಸರ್ಗೊಂಡುದಿಲ್ಲ || ಮುಖಪರೀಕ್ಷೆಯ ಒಲೆ ನಾತನ ತಂದೆನ್ನ ಸುಖಬಡಿಸುವುದೆಂದಳೊಲಿದು || ಮಂಡಲದೊಳಗೆ ಮಾನಿನಿಯರಾತನ ರೂಪ ಕಂಡುದುಂಟಾದಡೆ ತಮ್ಮ || ಗಂಡರ ಮದು ಹುಚ್ಚ ಹರು ಕುಸುಮಕೊ ದಂಡನ ಸರಲ್ಲಿ ಅವರೆದೆಯು | ಮುಂಚೆ ಬಂದಾವನಾನೊಂದು ವಸ್ತುವ ನಿನ್ನ ವಂಚಿಸಿ ಕೈಕೊಂಬುದಿಲ್ಲ ಪಂಚೀಕರಣದೃಷ್ಟನ ನಿನ್ನ ಪಾಲಿಗೆ ಹಂಚಿಕೊಂಡೆನ್ನ ಪಾಲಿಪುದು |೨೭|| - ಕಂಗೆಡವೇಡೆಲೆ ಸಖಿ ನಿನಗವನೊಳು| ಸಂಗವಪ್ಪಂತೆ ಮಾಡುವೆನು | ಹೊಂಗೋಪುರ ಶಿಖರಕೆ ಪೊಪ ನಡೆ ನಿನ್ನ ಮಂಗಜವ ನೆಗಟ್ಟಿ ಪೆನು||ov ಉಭಯಕುಲಾನಿತ ಭಾಷೆಯ ತಪ್ಪೆನೆಂ'ದಭಯವನೆನಗಿವುದೆನಲು || ನಭಕೇಶ 'ನಾಣೆ ತಪ್ಪಿದರೆಂದು ಹಸ್ತವ ಕಬರಿಮಸ್ತಕದೊಳಕ್ಕಿದಳು |೨೯|| ಬದ್ದ ವಿದಹುದೆಂದು ಭ್ರಮರಕುಂತಲೆ ನಲಿದೆದ್ದಳಾಕ್ಷಣದಲಿ ಸಖಿಯ || ಮುದ್ದಾಡಿ ಬಿಗಿಯಪ್ಪಿ ಹೃದಯದೊಳುಗಿದು ನೆಟ್ಟಿರ್ದ ಪೂಗೊಲ್ಲಿ ತಳಾಗ ! - ಮೂಾನಕೇತನನುಪಟಳ ವಾಕುಮರಿಗೆ ನಾನಾದುಃಖ ಮಂತ್ರಿಜೆಗೆ | ಗೋನಾಳಿಗತಪ್ರಣವ್ಯಾಧಿಮದ್ದಾರೋಗ್ಯ ಸ್ನಾನವ ಮಾಡಿದಳೊಲಿದು || - ಲಿಂಗಾರ್ಚನೆಯ ಮಾಡಿದಳು ತನ್ನಯ ಸಖಿವೆಂಗಳು ಸಹಿತಾಗಮದಿ || ಮಂಗಳ ವಿಭವಕೆ ನಿಖಿಳ ದೇವಸ್ಥಾನಂಗಳಿಗಿವಳ ರ್ಥವನು |೩೦|| ಮಾಡಿದಳೀಶಪ್ರಸಾದಭಕವ ಸಖಿ ಗೂಡಿ ಹರ್ವಾಗವನಡರ್ದು ! ಪೊಡಿಯ 'ಭಾಗ ಬೆಳ್ಳಲೆಯನ್ನೀಕರಿಸಿ ಮಾತಾಡಿದಳ'ಮಂತ್ರಿಜೆಯೊಡನೆ|| ಅಕ್ಕ ನೀನೆನಗೋಸುಗ ಮಜಗವನು; ತುಕ್ಕಬಹುದು? ರಾತೆಯಲಿ ರಕ್ಕಸ ಭೇತಾಳಭೂತಶಂಕೆಯ ಜಯಿಸಿನ ನೆಗಟಿದೆ ಪೇಟು |೩೪| ಅಧ್ಯಾಪಕ ಶುಕದೇವರು ಕಲಿಸಿದ ವಿದ್ಯಾಚಮತ್ಕೃತಿಯಿಂದ | ಉದ್ಯೋಗಿಸುವೆ ನಾನಾರೂಪಬ್ರಹ್ಮಾಂಡ ಮಧ್ಯದೊಳೆನರೋರ್ವರಿದಿರೆ | ಆವಾವ ಲೋಕಾದಿಲೋಕಂಗಳಳು ಹೊಕ್ಕು ದೇವಾಸುರನರೋರಗರ || ಭಾವಚಿತ್ರವನು ತಂದವೆ ನೋಡವ್ವ'ಪೀವರಕುಚೆಯೆ ನಿನ್ನವನ |೩೭| ಕ. ಪ ಅ-1, ಪ್ರೋಮಕೇಶ, ಶಿವ. ವಾಗಿ ಸುತ್ತಬೇಕು. 2. ಸ್ವಲ್ಪ, 3, ಸಂಪೂರ್ಣ