ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೮೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೧] ಮೋಹನತರಂಗಿಣಿ ೧೭೯ ಪಾಪಿ ದೊರೆಯೆ ಕೇಳ್ ನೀನೀವಿರಹಸಂ | ತಾಪದಿ ದುಃಖಿಸಲೇಕೆ || ಪೊಸೆನೇಟಿವಳಿದ್ದ ಬಗೆಂದು ಸಕಲಕಲಾಪನನೋಡಬಡಿಸಿದಳು ೧೯ || - ಅವಳಲ್ಲಿ ನಾನೆಲ್ಲಿ ನೀನಾವ ಪುರವೆಂದು | ವಿವರದೆ ಬೆಸಗೊಳಲಾಗಿ ! ಕುವರಗೆ ವಿಸ್ತರಿಸಿದಳು ತಾನೈತಂದ | ವ್ಯವಹಾರಸ್ಥಿತಿಯನೆಲ್ಲವನು |೨೦| ಬಾಜೆ ನಿನ್ನ ಮುಚ್ಚಿ ದಳಾಯಕನಿಗೆ | ಪ್ರಾಣಕ್ಕೆ ಹಿತ ನಾನಿನ್ನ || ಕಾಣಲೋಸುಗ ಚಿತ್ರ ಪದವ ತಂದೆನು ಸುಪ್ರವೀಣನೋಡೆಂದುತೋದಳು ಕಂಡನು ಕಮಲಾಕ್ಷಿಯ ರಹಸಿರದೆ ತೆಕೊಂಡನು ಸಿರಿಯು ರಸ್ಸಳದಿ|| ತುಂಡವನಿಕ್ಕಿ ಮುಟಿಯ ಪರಿವದಂತೆ } ಮುಂಡಾಡಿದನರ್ಥಿಯಲಿ || ದಿಟವಿದು ಮತ್ಸಾ ಕಾಂತೆಯ ತನು ಚಿತ್ರ ಪಠವಿಂದು ನಿನ್ನ ನಂಬಿದೆನು ಫುಟ ಬೀಡಿಲವಳಿದ್ದ ಬಳಿಗೆ ಬಂದಹೆನೆಂದು | ಅಟಕಟಿಸಿದನು ಕುಮಾರ || - ಹುಣ್ಣಿಮೆಯಾಳನ ಜಾವಾತಸುತ1 ಚಿತ್ರ ಪೆಣ್ಣ ಕಂಡಿನಿತು ಭಾಮಿಸಿದೆ|| ತಿಣ್ಣಜವನವೆತ್ತ ಕೆಳದಿ ಕೇಳ್ ನಿನ್ನನು | ಕಣ್ಣಾರೆ ಕಂಡರಿನ್ನೆಂತೋ| ವಿಷಯಾತುರಗೆ ವಿವೇಕವಿಲ್ಲೆಂಬುದು | ಪುಸಿಯಲ್ಲಿ ಮಾಯಾವಿ ನುಡಿದ ನಸುವಾತಿಗೆ ನಿಶ್ಚಯಿಸಿದ ಪಯಣವ ನುಪೆಯ ತಾತ್ಪರ್ಯ ದುಬೈನಲಿ || - ಸಂತಸವಡೆದು ತತ್ತುವರನ ಮೂರ್ತಿಯನಾಂತಳು ಬೆನ್ನ ಭಾಗದಲಿ | ಮುಂತಣ ಕಾರ್ಯ ಸಿದ್ಧಿಸಿತೆಂದು ಮಾಯಾಕಾಂತೆ ಖೇಚರಕೆ ಹಲ'ದಳು - ಪವನವೇಗವ ಕೀಟ್ಸಡಿನಿ ದೂವಾ೪ಸ | ಜನಗಾತಿಯ ಬೆನ್ನೊಳಿರ್ದು || ಕುವರ ಕಂಗೆಟ್ಟು ಬಿದ್ದ ಸೆನೆಂದು ತಕ್ಕೆಗೊಂಡವಳ ನುಣೋಲೆಯ ಬಡಿದೆ|| ಮುಟ್ಟಿದೊಡಾಕ್ಷಣ ತನು-ಮಗಳು ಗುಡಿ ಗಟ್ಟಿ ಮೆಮ್ಮೊಳಗೆ [ಕಾತುರವ | ಮುಟ್ಟಿದರೆದೆ ಹದಿರ್ಗೊಳ್ಳದೆ ಕರಣದ | ಗಟ್ಟಿ ವಾಳದೆ ತೆರಳಿದಳು |ovi| - ನೇಸು ಬೊಟ್ಟಿಟ್ಟು ಕಷ್ಟ ಜೀವತವಾ | ಕಾಶದೆ ತೆರಳಿ ಬರ್ಸಂತೆ | ಪೂಸರಳಾತ್ಮಸಂಭವನ ತಾಳ್ಮೆ ತಂದ ; ಳಾಸುರವನಿತೆ ಖೇಚರದೆ |೨೯| - ರಕ್ಕಸ ಭೂತ ಭೇತಾಳವಡ್ಡೆಸಲು ! ಸಿಕ್ಕದೆ ಕೋಣಿತಪುರಕೆ | ಗಕ್ಕನೆ ಒಂದು ತತ್ತುವರಿಯ ಹರ್ವ್ಯವ | ಹೊಕ್ಕಳೊಂದೆಸೆಯ ಬಾಗಿಲಲಿ|| ಅದೆ ಬಂದಳರ್ಧರಾತ್ರಿಯಹೊತ್ತಿನೊಳು ಕಲಾ ವಿದೆ ಕಂತುನಂದನನೊಡನೆ| ಕ. ಪ. ಅ-1. ಅನಿರುದ್ಧ : ಹೇಗೆ? 2. ಮಾಂಸಸ್ತನ. ಒ