ಪುಟ:ರಜನೀ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ರಜಸಿ ಜೀವಜಂತುಗಳು ವಿಚರಣ ಮಾಡುತ್ತದೆ; ಅವುಗಳನ್ನೆಲ್ಲಾ ಹೇಗೆ ನೋಡುತ್ತಿ ? ತಾಯೆ ! ನಿನ್ನ ಹೃದಯದಲ್ಲಿ ಸಾರ ಇರ್ವ ದದ ಪುರುಷ ಚ« 3, ಅದನ್ನು ಹೇಗೆ ನೋಡುತ್ತಿ ? ಹಳೆ ? ಆ ವರ ಷಟ್-3 ನಲ್ಲಿ ಯ ಯರ ಆಗಸ್ಪರ್ಶವು ಇಷ್ಟು ಸುಖ ಕರವಾದುದೊ ಅದನ್ನು ಗೆ ನೆಡುತ್ತಿ ? ತಿಳಿದು ಸೇವೆ, ತಿ !-ಹೇಳೆ ! ನೋಡುವುದನ್ನು ಹೇಗೆ ತೊಲಸು ? ನೋಡುವಗೆಂದರೇನು ? ನೋಡುವುದು ಹೇಗೆ ಇದೆ ? ನೋಡಿದರೆ ಯಾವರೀತಿ ಸುಖವು -೬೮°ಗುತ್ತದೆ? ಒಂದು ಮುಹೂರ್ತಪದ್ಯಂತ ವಾದರೂ ಈ ಸುಖಮಯವಾದ ಸ್ಪರ್ಶವನ್ನು ನಾನು ನೋಡಲೆ- ರೆತೆ ? ತೋರಿಸೆ, ತಾಯಿ ! ಹೊರಗಿನ ಕಣ್ಣು ನಿಮೂಾಲಿತವಾಗಿ ಹೋಗಿದೆ. ಅದು ಹಾಗಿಗೆ ಇರಲಿ, ತಾಯಿ ! ನನ್ನ ಹೃದಯವಧ್ಯದಲ್ಲಿರುವ ಕಣ್ಣನ್ನು ವಿಕಸಿತವಾಗಿ ಮಾಡು. ನಾನು ಒಂದುಸಲ ಏಕಾಂತದೊಳಗೆ ಏಕಾಂತವಾಗಿ ಔ ತುಕೊಂಡು ನನ್ನಾಶೆಯು ದಣಿಯು ವಷ್ಟು ರೂಪವನ್ನು ನೋಡಿ ಈ ನರ್ರೀ ಜನ್ಮವನ್ನು ಸಾಧ-ಕಾಡಿ ಕೊಳ್ಳುತ್ತೇನೆ, ಎಲ್ಲರೂ ನೋಡುತ್ತಾರೆ. ನನೇತಕ್ಕೆ ನೆಲಗಬಾರದು ? ನೋಡುವುದು ಮಾತ್ರ ಅದರಿಂದ ಯಾರಿಗೂ ಕೇಡಿಲ್ಲ. ಯ ಾಗೂ ಕಷ್ಟವಿಲ್ಲ. ಯಾರುಗೂ ಪಾಪವಿಲ್ಲ. ಎಲ್ಲರೂ ಇಚ್ಚಾ ಮಾತ್ರದಿಂದ ನೋಡುತ್ತಾರೆ. ನಾನು ಯಾವ ದೋಷ ಮಾಡಿದೆ, ಯಾವಗಲೂ ನೋಡಕೂಡದೆ ? ಇಲ್ಲ ! ಇಲ್ಲ ! ಅದೃಷ್ಟವಿಲ್ಲ. ನನ್ನ ಹೃದಯದಲ್ಲಿ ಹುಡುಕಿ ನೋಡಿದೆ, ಕೇವಲ ಶಬ್ದ ಸ್ಪರ್ಶ ಮಾತ್ರ, “ಇನ್ನೆನ. ಇಲ್ಲ, ನನ್ನ ಹೃದಯವನ್ನು ನಿರ್ಣಮಾಡಿಕೊಂಡು ನೆಡುಬು, ಅ:ದರೆ, ರೂಪವನ್ನು ನೋಡುವುದನ್ನು ಯಾರ ಶ್ರೀ ಸರೆ ? ಎಂಬ ಧ್ವನಿಯು ಎದ್ದಿತು. ಯಾರೂ ತಿಳಿಯಹೇಳಲಿ, ಯಾರೂ ಕುಜಡಳ ದುಃಖವನ್ನು ಅರಿಯಲಾರರು, ಮೂರನೆಯ ಪರಿಚ್ಛೇದ. ಅದಮೊದಲು ನಾನು ನಿತ್ಯವೂ ಗುಸರಯನ ಮಿತ್ರನ ಮನೆಗೆ ಹೂವನ್ನು ಕೊಡುವುದಕ್ಕೆ ಹೋಗುತಿದ್ದೆ, ಏತಕ್ಕೆ ಹೋಗುತಲಿದ್ದೆನೋ ಅರಿಯೆನು. ಕಣ್ಣು ಇಲ್ಲದವಳಿಗೆ ಈ ಪ್ರಯತ್ನ ನೇತಕ್ಕೆ ? ಅವಳು ನೋಡಳು, ಕೇವಲ ಮಾತಿನ ಶಬ್ದವನ್ನು ಕೇಳುವ ಭರವಸೆದಾತ್ರ, ಶಚೀಂದ್ರಬಾಬು ತಾನೇ ಏತಕ್ಕೆ ಬಂದು ನನ್ನ ಸಂಗಡ ಮಾತ,