ಪುಟ:ರಜನೀ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 Now ಕಸಿ www •• ತುಂಬಿ ಗರ್ಜನೆಮಾಡಿ ಮಳೆ ಕರದಾಗ ಮೇಘಕ್ಕೆ ಆಹ್ವಾದವುಂಟಾಗುತ್ತದೆಂದು ತೋರುತ್ತದೆ; ನನಗೆ ಅಂತಹ ಆಹ್ಲಾದವುಂಟಾಗುತಲಿತ್ತು, ನನಗೂ ಹಗೆಯೇ ಕೂಗಿ ಗರ್ಜಿಸುವುದಕ್ಕೆ ಇಷ್ಟವುಂಟಾಗುವುದು. ನಿತ್ಯವೂ ಚಿಕ್ಕ ಬಾಬುವಿಗೆ ಕೆಲವು ಉತ್ಕ ಷ್ಟವಾದ ಮೊಗ್ಗುಗಳಿಂದ ಒಂದು ತೋಡಾ ೯ಟ್ಟಿ ತೆಗೆದುಕೊಂಡುಹೋಗಿ ಅವನ ಕೈಗೆ ಕಟ್ಟಿ ಬರಬೇಕೆಂದು ಯೋಚಿಸುತಲಿದ್ದೆನು, ಆದರೆ ಒಂದು ದಿನವಾದರೂ ಕಟ್ಟಿ ಉಾರದೆ ಹೋದೆನು, ಅಜ್ಜೆಯೊಂದು ಅಡ್ಡಿಯಾಗಿ ಬರುವುದು; ಮತ್ತು ಮನಸ್ಸಿನಲ್ಲಿ ಅವನಿಗೆ ಹೂ ಕೊಟ್ಟ ಮೇಲೆ ಅದಕ್ಕವನು ಕ್ರಯವನ್ನು ಕೊಟ್ಟರೆ ತೆಗೆದುಕೊಳ್ಳದಿರು ವುದು ಹೇಗೆ ಎಂದು ಯೋಚನೆ ಬರುವುದು. ಈ ದುಃಖದಿಂದ ಮನೆಗೆ ಬಂದು ಪುಷ್ಪ ವನ್ನು ತೆಗೆದುಕೊಂಡು ಅವನಿಗೋಸ್ಕರ ಕಟ್ಟುವೆನು, ಹೇಗೆ ಕಟ್ಟುವೆನು ? ಅದು ಗೊತ್ತಿಲ್ಲ. ಕಟ್ಟಿದ್ದನ್ನ ಎಂದೂ ನೋಡಿಲ್ಲ. ಇತ್ತಲಾಗಿ ಈರೀತಿಯಾಗಿ ನನ್ನ ಹೋಗಿಬರೋಣವು ಒಂದು ಅಡಿ ಏತನೀು ವಾದ ಫಲೋದ ಯಕ್ಕೆ ಕಾರಣವಾಯಿತು, ಅದು ನನಗೆ ಗೊತ್ತೇ ಇಲ್ಲ ನನ್ನ ತಾಯಿ ತಂದೆ ಗಳು ಪರಸ್ಪರ ಮಾತನಾಡಲಿದ್ದಾಗ ಕೇಳಿ ಅದು ಸ್ವಲ್ಪ ಗೊತ್ತಾಯಿತು. ಒಂದು ದಿನ ಸಾಯಂಕಾಲವಾದ ಮೇಲೆ ನಾನು ಮಾಲೆಗಳನ್ನು ಕಟ್ಟುತ್ತಿದ್ದ ಹಾಗೆ ನಿದ್ರೆ ಬಂತು. ಏನೋ ಒಂದು ಶಬ್ದ ವಾಗಿ ಎಚ್ಚರವಾಯಿತು, ಎಚ್ಚರವಾದಮೇಲೆ ನನ್ನ ತಂದೆತಾಯಿಗಳಿಬ್ಬರೂ ಮಾತನಾಡುವ ಶಬ್ದವು ಕಿವಿಗೆ ಬಿತ್ತು, ದೀಪವು ಇರಲಿಲ್ಲ ವೆಂದು ತೋರುತ್ತದೆ. ಏತಕ್ಕ೦ದರೆ ಆ ಗೆ ನಾನು ಎತ್ವರನ ಎದುರು ಗೊತ್ತಾದ ಹಾಗೆ ತೋರಲಿಲ್ಲ. ಅವರ ಮಾತಿನಲ್ಲಿ ನನ್ನ ಹೆಸರು ಒಂದುದರಿಂದ ನಾನು ಏನೂ ಉಸುರದೆ ಸುಮ್ಮನೆ ಕೇಳುತಲಿಗೆ ನು. ತಾಯಿ-ಹಾಗಾದರೆ ಖಂಡಿತವಾಗಿ ಗೊತ್ತಾಯಿತು ? ತಂದೆ-ಗೊತ್ತಾಗದೆ ಮತ್ತೇನು ? ಅಂತ ದೊಡ್ಡ ಮನುಷ್ಯ ದು .. ತುಕೆ ಟೈಮೇಲೆ ಇನ್ನು ಅಡ್ಡಿಯುಂಟೆ ? ಅದಾದೆ ನಮ್ಮ ಹ ಡ ಕುರುಡು, ಇಲ್ಲದಿದ್ದರೆ ಇಂತಹ ಹೆಣ್ಣು ಲೋಕದಲ್ಲಿ ತಿಪಸ್ಸು ಮಾಡಿದರೂ ಸಿಕ್ಕದು. - ತಾಯಿ-ಅವಳು ಏತಕ್ಕೆ ಇಷ್ಟು ಮಾಡಬೇಕು ? - ತಂದೆ ನಿನಗೆ ಗೊತ್ತಿಲ್ಲ, ಅವರು ನಮ್ಮ ಹಾಗೆ ಕಂಗಳಿ ೪; ಒಂದೆರಡು ಸಾವಿರ ರೂಪಾಯಿ ಎಂದರೆ -8 .32 ಲಕ್ಷ , ಇವ ರ..ನಿ : {ಳುವ ಹಾಗೆ ರಾಮಸದಯನ ಹೆಂಡತಿ ವಿವಾದ ಪ್ರಸ್ತಾಪವನ್ನು 'ಾಡಿ ಅದು ಮೊದಲ್ಗೊಂಡು ರಜನಿಯು ನಿತ್ಯವೂ ಅವಳ ಬಳಿಗೆ ಹೋಗಿ ಹೋಗಿ ಬರುತ್ತಾಳೆ.