ಪುಟ:ರಜನೀ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 ಏಳನೆಯ ಪರಿಟಿ ಆದ wwwwwAAAAA+My++Avr 4 M # # # W

  1. # 4 4

424 ***** * *AAAAAA AA * *

  • * * *# # #

ವಿ ಹೀರಾಲಾಲನು ಕೋಲನ್ನು ನನ್ನ ಕೈಯಲ್ಲಿ ಕೊಟ್ಟನು. ನಾನದನ್ನು ಸುಲಭ ವಾಗಿ ಎರಡು ತುಂಡಾಗಿ ಮುರಿದೆನು. ಹೀರಾಲಾಲನು ನನ್ನ ಬಲವನ್ನು ನೋಡಿ ವಿಸಿ ಶನಾದನು, ನಾನು ಅವನಿಗೆ ಒಂದು ತುಂಡನ್ನು ಕೊಟ್ಟು ಮತ್ತೊಂದು ಅರ್ಧತುಂಡನ್ನು ನಾನು ಹಿಡಿದುಕೊಂಡೆ. ಅವನ ಕೋಲನ್ನು ಮುರಿದುಬಿಟ್ಟೆನೆಂದು ಅವನು ಕೋಪ ಮಾಡಿದನು. ನಾನು, ಈಗ ನಿಶ್ಚಿಂತಳಾದೆನು. ಕೋಪಮಾಡಬೇಡ. ನೀನು ನನ್ನ ಬಲ ವನ್ನು ನೋಡಿದ್ದೀಯೆ. ನನ್ನ ಕೈಯಲ್ಲಿ ಈ ಅರ್ಧಕೋಲನ್ನು ನೋಡಿದ ಮೇಲೆ ನಿನಗೆ ಇಷ್ಟ ಬಂದರೂ ನನ್ನ ಮೇಲೆ ಯಾವ ಅತ್ಯಾಚಾರವನ್ನು ನಡೆಸಲಾರೆ ಎಂದು ತೋರು ಇದೆ, ಎಂದು ಹೇಳಿದೆ ತು. ಹೀರಾಲಾಲನು ಸುಮ್ಮನಾದನು, ಎನ-$# kannada ಏಳನೆಯ ಪರಿಚ್ಛೇದ. ಏಚಿ ಹೀರಾಲಾಲನು ಜಗನ್ನಾಥಘಾಟಿಗೆ ಹೋಗಿ ಅಲ್ಲಿ ಒಂದು ದೋಣಿಯನ್ನು ಗೊತ್ತು ಮಾಡಿದನು. ದೋಣಿಯನ್ನೇರಿದೆವು. ರಾತ್ರಿ ಕಾಲ-ದಕ್ಷಿಣಗಳಿಗೆ ಪಟವು ಏರಿಸಲ್ಪಟ್ಟಿತು. ಅವನು ತನ್ನ ತಂದೆ ಯಮುನೆಯು ಹೂಗ್ಲಿಯಲ್ಲಿದೆ ಎಂದು ಹೇಳಿದನು, ನಾನು ಅದನ್ನು ಕೇಳುವುದನ್ನು ಮರೆತಿದ್ದೆನು. ಹೋಗುತ್ತ ಪ್ರಯಾಣದಲ್ಲಿ ಹೀರಾಲಾಲನು ನಿನ್ನನ್ನು ಗೋಪಾಲನಿಗೆ ಕೊಟ್ಟು ಮದುವೆಯಾಗುವುದು ನಿಂತುಹೋಯಿತು, ನನ್ನನ್ನು ಮದುವೆ ಮಾಡಿಕೋ ಎಂದು ಹೇಳಿದನು. ನಾನು ಆಗುವದಿಲ್ಲವೆಂದೆನು. ಅವನು ಮಾತನಾಡುವುದಕ್ಕೆ ಪ್ರಾರಂಭಿಸಿ, ತನ್ನ ಹಾಗೆ ಪ್ರಪಂಚದಲ್ಲಿ ಒಳ್ಳೆ ವರ ಕು ಸಿಕ್ಕುವುದಿಲ್ಲ ವೆಂತಲೂ ನನ್ನ ಹಾಗೆ ಕುರೂ ಪಿಯು ಎಲ್ಲಿಯೂ ಇಲ್ಲ ವೆ: ತ ತಿಳಿಯ ಹೇಳಿದನು, ನಾನು ಎರಡಕ್ಕೂ ಒಪ್ಪಿ ಕೊಂಡೆನು; ಆದರೂ ನಿನ್ನನ್ನು ಮದುವೆ ಮಾಡಿಕೊಳ್ಳುವುದಿಲ್ಲವೆಂದು ಹೇಳಿಬಿಟ್ಟನು. ಆಗ ಹೀರಾಲಾಲನು ಬಹಳ ಕೋಪಗೊಂಡು ಕುರುಡಿಯನ್ನು ಯಾರು ತಾನೇ ಮದುವೆಮಾಡಿಕೊಳ್ಳಲೊಪ್ಪುವರು ಎಂದು ಹೇಳಿ ಸುಮ್ಮನಾದನು. ನಾವಿಬ್ಬರೂ ಸುಮ್ಮನಾದೆವು. ಹೀಗೆ ರಾತ್ರಿ ಕಳೆಯುತ್ತ ಬಂತು,