ಪುಟ:ರಜನೀ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 ರಚಿಸಿ Thhhh #

  1. \/\/

- 1 ?

{ try " པང་ན་འཀའ བ བ བ ་ , ವಳ ಹೆಸರು ಹಿಡಿದು ಕರೆಯುವುದಕ್ಕೆ ಬದಲಾಗಿ ಮರೆತು ನೆರೆಮನೆಯಲ್ಲಿರುವ ಭಕ್ತಿ ಪರಾಯಣಳಾದವಳ ಹೆಸರನ್ನು ಹಿಡಿದು ಕರೆದರೆ ಆ ತಪ್ಪನ್ನು ಕಂಡು ಹಿಡಿದು ಕೂಡ್ಡೆ ತಿದ್ದಬೇಕು. ಇಂತಹ ಗುಣ Scಳು ಸಿಕ್ಕಿದರೆ ಆಗವಳ ರು ವಿವಾಹ ಮಾಡಿಕೊಳ್ಳು ವೆನು, ನಿಮ್ಮಲ್ಲಿ ಆ ಇಣಿಕಿ ನೋಡಿ ನಗುವವರಲ್ಲಿ ಯಾರಾದರೂ ಅವಿವಾಹಿತರಾ ಗಿದ್ದು ಇಷ್ಟು ಗುಣವುಳ್ಳವಾಗಿ ವಿವಾಜಿ ಮಾಡಿಕೊಳ್ಳಲು ಇಷ್ಟವಿದ್ದು ಹೇಳಿದರೆ ಈಗಲೇ ಪ್ರfಹಿತನನ್ನು ಕರೆಸುವೆ, »

      • -

» ಲಸಿನ < s

  • - -

ಮೂರನೆಯ ಪರಿಚ್ಛೇದ. ಕಡೆಗೆ ರಜನಿಯು ಸಿಕ್ಕಿದಳೆಂದು ರಾ ಒಚ-ದ್ರನಿಂದ ತಿಳಿಯಬಂತು. ಆದರೆ ರಾಜಚಂದ್ರದಾಸನು ಈ ವಿಷಯದಲ್ಲಿ ನಿನ್ನ ಸಂಗಡ ಬಹಳ ಜನತೆಗೆ ಮಾಡಿ ಬಿಟ್ಟನು. ರಜನಿಯು ಎಲ್ಲಿ ಸಿಕ್ಕಿದಳು, ಹೇಗೆ ಸಿಕ್ಕಿದಳು, ಇವೇ ಮುಂತಾದ ಸಮಾ ಚಾರವನ್ನು ಹೇಳಲಿಲ್ಲ. ಅವಳು ತಂದೆಯ ಮನೆಯನ್ನು ಏತಕ್ಕೆ ಬಿಟ್ಟು ಹೋಗಿ ದ್ದಳೊ ಅದನತ್ನಿ ತಿಳಿಸಲಿಲ್ಲ. ಬಹಳ ಕೇಳಿದೆ. ಆದರೂ ಹೇಳಲಿಲ್ಲ. ಅವನ ಹೆಂಡತಿಯ ಏನೂ ಹೇಳಲಿಲ್ಲ. ನಮ್ಮ ಚಿಕ್ಕಮ್ಮನು ಸೂಜಿ ಹಾಗೆ ಎಲ್ಲರ ಮನ ಸ್ಸಿನೊಳಗೆ ಹೊಗರುವವಳು. ಅವಳಿ೦ದ ಏನೋ ಸ ವಾಚಾರವನ್ನು ಹೊರಪಡಿಸ ಲಾರದೆ ಹೊದೆಸಿ, ರಜಸಿಯು ನಮ್ಮ ಮನೆಗೆ ಏತಕ್ಕೆ ಬರುಲಿದ್ದುಡು ನಿಂತು ಹೋಯಿತೋ ಅದೂ ಗೊತ್ತಾಗಲಿಲ್ಲ. ಕೆಟ್ಟರೆ ರಾಜಚಂದ್ರನೂ ಅವನ ಹೆಂಡ ತಿಯೂ ಸಹ ನಮ್ಮ ಮನೆಗೆ ಬರುವುದು ನಿಲ್ಲಿಸಿಬಿಟ್ಟರು. ಚಿಕ್ಕಮ್ಮನು ಸ್ವಲ್ಪ ವ್ಯಸನಪಟ್ಟವಳಾಗಿ ಅವರನ್ನು ಹುಡುಕಿಸಿ ನೋಡಿಸಿದಳು. ಹೋದವರು ಬಂದು, ಅವರು ಸಪರಿವಾರವಾಗಿ ಬೇರೆ ಕಡೆಗೆ ಹೊರಟು ಹೋದಶಲ, ಇಂಹ ಕಡೆಗೆ ಹೋದರೆಂಬುದು ಗೊತ್ತಿಲ್ಲ ವೆಂಗ(S, ೩೮ ರ ಒ೦ದು ವಿಲಗಳ.5 ಒ - ದೊಡ್ಡ ನಸು ನಿಮ್ಮ ಮನೆಗೆ ಬಂದು ನನ್ನನ್ನು ನೋG-4' ಕತೆ, ಕವನು ಒಲುತ್ತಲೇ, ನಾನ, ಕಲಿಕೆಯಲ್ಲಿ ವಾಸವಾ ಗಿಲ್ಲ. ನನ್ನ ಹೆಸರು ಅಮರನಂ,ಷ, ನಾನು ಇರುವದು ಶಾ೦ತಿ ಇರದ, ಎಂದು ತನ್ನ ಪರಿಚಯವನ್ನು ಹೇಳಿದನು, • ೨