ಪುಟ:ರಮಾನಂದ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ? ಪ್ರಸೀದತು. ಶ್ರೀ ಅರವಿಂದ ನಾಯಕೀ ಸಮೇತ ಶ್ರೀರಾಮಾಪ್ರಮೇಯ ಹರಬ್ರರ್ಹ್ಮ.


ತನ್ನೆರಡು ವರ್ಷಗಳ ಕೆಳಗೆ ತನ್ನ ಬಾಲ್ಯದಲ್ಲಿಯೇ ಶ್ರೀ ಪರಂಧಾಮನ ಪಾದಾರವಿಂದವನ್ನು ಸೇರಿದ ನನ್ನ ಸಹಜಾತ ರಾಮಾಪ್ರಮೇಯ ಶರ್ಮನ ಚಿರಸ್ಮರಣೆಗಾಗಿ, ಆತನಲ್ಲಿದ್ದ ನಿಜವಾದ ವಿದ್ಯಾರ್ಥಿ ಲಕ್ಷ್ಮಣ, ವಿಶ್ವಾಸಗೌರವ, ದೈವ ಭಕ್ತಿಗಳನ್ನು ನೆನೆನೆನೆಯುತ್ತ ಈ ಗ್ರಂಧವನ್ನು ಭಗವನ್ನಾ ಮಂ ಕಿತದಿಂದ ಇಂದು ಪ್ರಕಾಶಪಡಿಸಿದೆ. [ಗುರುವಾರ] [ಗ್ರಂಥಕರ್ತ್ರಿ] ಕ್ಯಾರ್ಟ ಬ್ರಾಂಚ್ ಪ್ರಸ'.