ಪುಟ:ರಮಾನಂದ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ಸಹಿತೈಷಿಣೀ ವೆಂದು ಸುಮ್ಮನಿದ್ದರೆ, ನಮ್ಮ ಸದಸದ್ವಿವೇಚನೆಗೆ ಫಲವೇನಾಯ್ತು. ನಮ್ಮ ಜನ್ಮಧಾರಣೆಯ ಉದ್ದೇಶವೆಲ್ಲಿ ನಿಂತಿತು ? - ಯುವಾನ:- ಅದೆಲ್ಲಾ ಹಾಗಿರಲಿ! ಯಾವುದು ಹೇಗೆ~ಎಲಿ ದ್ದರೂ ಸರಿ; ಧೈರ್ಯ, ಸೈರ್ಯ, ಸಾಹಸಾದಿ ಸುಗುಣಗಳಿಂದ 5 ಕೂಡಿದ ನೀನು ಆ ಕಾಮ-ಕ್ರೋಧ-ಲೋಭಗ್ರಸ್ತರ ಸಹವಾಸವನ್ನು ಮಾಡುವುದು ಸರಿಯಲ್ಲ. ರಮಾ:- ಅಯ್ಯಾ, ಯುವಾನನೆ! ನಿನಗೆ ತತ್ವವೇ ಮರೆಯಾ ಗಿದೆ; ಕಳು. « ಶೂರತನಂ ಕ್ಷಮೆಯಿಂದಂ | ಧೀರತನಂ ನಯದಿಂದಂ || 10 ಚಾರುತಸದ್ಗುಣದಿಂದಂ | ತೋರುವುದ್ಯೆ ಬಲುಚಂದಂ' ). (ಛಂದ:ಸಾರ) ಎಂಬ ನೀತಿಯುಂಟು, ಶೌರ್ಯವು ಕ್ಷಮೆಯಿಂದ, ಧೈರ್ಯವು ನನ್ನ ಭಾವನೆಯಿಂದ, ಲಾವಣ್ಯವು ಸದ್ಗುಣದಿಂದ ಪ್ರಕಾಶಿಸುವವಲ್ಲದೆ ಬೇರಿಲ್ಲ. ಆದುದರಿಂದ, ನಾವು ಧೈರ್ಯ, ಸೈರ್ಯ, ಸಾಹಸಗಳಿಂದ 15 ಪರಿಶೋಭಿಸಬೇಕಾದರೆ, ಕ್ಷಮಾ, ವಿನಯಾದಿ ಸದ್ಗುಣಗಳನ್ನು ಭದ್ರ ಪಡಿಸಬೇಕು. ಸೌಮ್ಯ:- ಅಹುದು, ಆದರೂ ವಿಚಾರಮಾಡಿ ನೋಡು; ಅವರು ನಿನ್ನಲ್ಲಿ ಯಾವಾಗಲೂ ವೈರವನ್ನೇ ನಾಧಿಸುತ್ತಿರುವರು. ರಮಾ:-ಅವರು ವೈರವನ್ನು ಸಾಧಿಸುತ್ತಿದ್ದ ಮಾತ್ರಕ್ಕೆ ನಾವು 20 ಹೆದರಿ ಗುರುವಾಕ್ಯವನ್ನೂ ನಮ್ಮ ಕರ್ತವ್ಯವನ್ನೂ ಉಲ್ಲಂಘಿಸಬಹು ದೇನು? ಹೇಳುವೆನು ಕೇಳು......... ಸುಮುಖ;-ಏನು? ಗುರುವಾಕ್ಯವ ಬೇರೆ ಉಂಟೆ? ಅದಾ ವುದು? ಏನೆಂದು? ರಮಾ:-ಕೀಳು ಹೇಳುವೆನು. 25 25 (ವೈರಿಯೊಳುಂ ನ್ಯಾಯವ ನೀ೦ | ತೋರಡಿಯಂ ಸತ್ಪಥದೊಳ್ |