ಪುಟ:ರಾಣಾ ರಾಜಾಸಿಂಹ.djvu/೧೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦೮ ರಾಣಾ ರಾಜಸಿಂಹ [ಪಕರಣ wr -

      • * * *-4

nwwxrwxrwx wwwx ಸಿಬ್ಬರಿಗೂ ಗೊತ್ತಾಗಲೊಲ್ಲದು ಬದುಕುವುದಕ್ಕೆ ಪಲಾಯನವೇ ಉತ್ತಮ ಉಪಾಯವೆಂದರು ಎಲ್ಲರೂ ಅದನ್ನೇ ಅವಲಂಬಿಸಿರು ಮಣೆಯ ಮುಂದಿನವರಲ್ಲಿ ಸತ್ತುಳಿದವರು ತಮಗೆ ಸರಿಕಂಡಮಾರ್ಗಗ ಳಿಂದ ಓಡಿಹೋದರು ಬಲಗಡೆಯ ಮಗ್ಗಲಿನ ಪರ್ವತಶಿಖರದ ಮೇಲಿಂದ ಐವತ್ತುಜನ ರಜಪೂತರು ಕಲ್ಲಿನ ಮಳೆಗರೆಯುತ್ತಿರುವ ಕಾಲಕ್ಕೆ ರಾಜಸಿಂಹನು ಎಡ ಗಡೆ ಸಣ್ಣ ಕಣಿವೆದಾರಿಯಲ್ಲಿ ಅಡಗಿ ಕುಳಿತಿದ್ದನು ಈವರೆಗೆ ಅವ ನಾಗಲಿ ಅವನಕಡೆಯ ರಜಪೂತರಾಗಿ ಶ್ರಮಮಾಡಿದ್ದಿಲ ಈಗ ಅವರು ಕ್ರಮಪಡುವಪ್ರಸಂಗ ಒಂತು ಎಲ್ಲಿ ಕಲ್ಲಿನಭಯಂಕರ ವೃಷ್ಟಿಯಿಂದ ಜನರು ಕಲ್ಲೋಲವಾಗುತ್ತಿದ್ದರೋ ಅಲ್ಲಿ ದಿಲೇರಖಾನನು ಬಂದು ನಿಂತಿ 1ನು ಆ ಭಯಂಕರಸ್ಥಳಕ್ಕೆ ಬಂದಕೂಡಲೆ ಸೇನೆಯನ್ನು ವ್ಯವಸ್ಥಿತ ಇತಿಯಿಂದ ಹೊರಗೆ ಒಯ್ಯುವ ಪ್ರಯತ್ನವನ್ನು ಮಾಡಿದನು ಅದೆಲ್ಲ ವೈರ್ಧವಾಯಿತು, ರಾಜಕನ್ನೆಯ ಮೇಣೆಯು ಒಂದು ಖಿಂಡಿಯಮಾರ್ಗ ದಿಂದ ಒಬ್ಬ ಸವಾರನೊಡನೆ ಹೋದಕೂಡಲೆ ದೊಡ್ಡದೊಂದು ಬಂಡೆ ಗಣ್ಣು ಬಿದ್ದು ಮಾರ್ಗವು ಕಟ್ಟಾದದ್ದನ್ನು ದಿಲೇರಖಾನನು ನೋಡಿದನು ಇದೆಲ್ಲ ರಾಜಕನ್ನೆಯ ಹರಣದ ಕಾರಸ್ಥಾನವೆಂದು ನಿಶ್ಚಯಿಸಿದನು ಆಮೇಲೆ ತನ್ನ ಸವಿಾಪದಲ್ಲಿರುವ ಸಿಪಾಯಿಗಳ ಕಡೆಗೆ ತಿರುಗಿ ಆವೇಶ ದಿಂದ_ಪ್ರಾಣಹೋದರೂ ಅಡ್ಡಿಯಿಲ್ಲ ನಿಮ್ಮೊಳಗಿನ ಒಂದುನೂರು ಜನರು ನನ್ನೊಡನೆ ಮೇಣೆಯ ಹಿಂದಿಂದೆ ಬರಬೇಕು, ಕುದುರೆಯ ಮೇಲಿಂದ ಇಳಿಯಿರಿ, ಕಾಲಿಂದ ನಡೆಯಿರಿ ಈ ಕಲ್ಲಿನರಾಶಿಯನ್ನು ವಾಟಿ, ನಾನೂ ನಿಮ್ಮೊಡನೆ ಬರುತ್ತೇನೆ ಎಂದು ದಿಲೇರಖಾನನು ಕುದುರೆಯಿಂದ ಹಾರಿದನು, ಬಿಂಡಿಯನ್ನು ಬಂದುಮಾಡಿದ ಕಲ್ಲಿನಮೇಲೆ ಹುದನು, ಅಲ್ಲಿಂದ ಕೆಳಗೆ ಒಳಗಿನಮಗ್ಗಲಿಗೆ ಜಿಗಿದನು, ಆ ನೂರು ಜನರೂ ಈತನ ಅನುಕರಣಮಾಡಿದರು, ರಾಜಸಿಂಹನು ಮೇಲೆನಿಂತು ಇದುವನ್ನೂ ನೋಡುತ್ತಿದ್ದನು, ಮೇಣೆಯೊಡನೆ ಒಬ್ಬ ಸವಾರನು