ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ರಾಣಾ ರಾಜಸಿಂಹ [ಪ್ರಕರಣ AAAA/ 1 # NAnn Art v/ | < An A NI n 1೧n 1• 1 \hn S Ann A \Ah AAAsh ಐವತ್ತು ಸಾವಿರ ವೀರರು ತತ್ಸಕರಿರುವರು ಅವರಲ್ಲಿ ಕೆಲವು ವೀರರು ಈ ಹೊತ್ತಿನ ಕಠಿಣ ಪ್ರಸಂಗದಲ್ಲಿ ನನ್ನ ತಂಗಿಯ ಅಭಿಮಾನವನ್ನು ಕಾಯು ವದಕ್ಕಾಗಿಯೂ ನಮ್ಮ ಸೋಳಂಖೀ ವಂಶದ ಕುಮಾರಿಕೆಯ ಲಜ್ಜೆ ಯನ್ನು ರಕ್ಷಿಸುವದಕ್ಕಾಗಿ ನಮ್ಮ ಕುಲದ ನಿಷ್ಕಲಂಕತೆಯನ್ನು ಸ್ಥಿರಗೊಳಿಸುವದಕ್ಕಾಗಿಯ ಹವಣಿಸುವದರೊಳಗಾಗಿ, ರಾಣಾಜಿ, ತಾವು ಸ್ವತಃ ನಮ್ಮ ಮಾನವನ್ನುಳಿಸಿದಿರಿ, ಅದರ ಪ್ರಶಂಸೆಯನ್ನು ಎಷ್ಟು ಮಾಡಿದರೂ ತೀರದು ರಾಜಸಿಂಹ.... ಈ ಹೊತ್ತು ನನ್ನ ಮೇಲೆ ನಿಮ್ಮ ವೀರರ ಉಪ ಕಾರವು ಬಹಳವಾಯಿತು, ಕಠಿಣ ಪ್ರಸಂಗವು ಇನ್ನು ಮೇಲೆ ಅದೆ ಆದರೆ ನಿಮ್ಮಂಥ ವೀರರ ಸಹಾಯವು ದೊರೆಯುತ್ತಿರಲು, ನಾನು ಈ ಪಾಷಂ ಡರಾದ ಮೊಗಲರೊಡನೆ ಕಾದುವದಕ್ಕೆ ಸಿದ್ಧನಿರುತ್ತೇನೆ. !” ಪ್ರತಾಪ-“ ಪರಮೇಶ್ವರನ, ಮಹಾರಾಣಾನ ಬಯಕೆಯನ್ನು ಪೂರ್ಣಗೊಳಿಸಲಿ, ಮಹಾರಾಜರೇ ಈಗ ತಾವು ಚಂಚಲಕುಮಾರಿಯನ್ನು ಆದೇಗ್ರರಕ್ಕೆ ಕರೆದೊಯ್ಯಬೇಕೆಂದು ಬೇಡಿಕೊಳ್ಳುತ್ತೇನೆ, ಎದುರಿನ ದಾರಿಯು ನಿರಾತಂಕವಾಗಿದೆ. ನಾವು ಉಳಿದ ಮೊಗಲರನ್ನು ಶಾಸನ ಮಾಡಿ ಹಿಂದಿನಿಂದ ಉದೇತ್ರರಕ್ಕೆ ಬರುತ್ತೇವೆ. ? ರಾಣಾನಿಗೆ ಈ ವಿಚಾರವು ಯೋಗ್ಯ ಕಂಡಿತು, ತನ್ನ ಜನರನ್ನು ಒಟ್ಟುಗೂಡಿಸಿ ಚಂಚಲ ಕುಮಾರಿಯನ್ನು ತಕ್ಕೊಂಡು ಉದೇಪುರಕ್ಕೆ ಹೋದನು. ಈವರೆಗೆ ಜಯಸಿಂಹನು ಏನು ಮಾಡುತ್ತಿರುವನು ?ನೋಡೋಣ. ರಾಣ ಮತ್ತು ಪ್ರತಾಪಸಿಂಹನು ಮಾತಾಡುವದರಲ್ಲಿ ಆಸಕ್ತರಾದ ದ್ದನ್ನು ನೋಡಿ ತಾನು ಒಬ್ಬನ ಖಿಂಡಿಯ ಹೊರಗೆ ಹೋದನು ಆಳಿ ಸುತ್ತಲಿನ ಪ್ರದೇಶವನ್ನು ನಿರೀಕ್ಷಿಸ ಹತ್ತಿದನು. ಒಂದು ಗಿಡದ ಆಡಿಯಲ್ಲಿ ಒಬ್ಬ ಸ್ತ್ರೀಯು ಕುಳಿತಂತೆ ಕಂಡಬಂತು, ಆಸ್ಥಳಕ್ಕೆ ಹೋದನು, ಆಯು Gತಿಯ ಸೌಂದರ್ಯವನ್ನು ಕಂಡು ಆತನಿಗೆ ಸೋಹವುಂಟಾಯಿತು. ರಣ