ಪುಟ:ರಾಣಾ ರಾಜಾಸಿಂಹ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫] ಉದೇಪುರದ ಬೇಗಮ್ಮಳು ರಾಣಾನ ವಶದಲ್ಲಿ ೧೪೩ vvvvvv 4 vvvvv , , , , , \ v vvvvvvvvvv vul ನಾನು ಮುಂದಕ್ಕೆ ಕಳಿಸಿರುತ್ತೇನೆ. ರಜಪೂತರ ಸೇನೆಯು ಆ ಮಗ್ಗಲಿ ಗಿದ್ದರೆ ಆತನು ಆಗಲೆ ತಿಳಿಸುತ್ತಿದ್ದನು. ” ಎಂದನು. ಔರಂಗಜೇಬ_* ಆತನು ಯಾರು ! ನಮ್ಮ ಶಿಪಾಯಿಗಳೊಳಗಿತ ವನೆ ? ” ಬಖತ್ಕಾರಖಾನ ಹುಜೂರ ಅಲ್ಲಿ ಆತನು ಒಬ್ಬ ವ್ಯಾಪಾ ರಿಯು, ಉದೇಪುರಕ್ಕೆ ಶಾಲುಮಾರುವದಕ್ಕೆ ಹೋಗಿದ್ದನು ಅಲ್ಲಿಂದ ತಿರುಗಿಬರುವಾಗ ನಮ್ಮ ಛಾವಣಿಯಲ್ಲಿ ಮಲಗಿಕೊಂಡು ಹೋಗುವದಕ್ಕೆ ಬಂದಿದ್ದನು. , ಔರಂಗಜೇಬ-ಒಳ್ಳೇದು ಹಾಗಾದರೆ ಆದಾರಿಯಿಂದ ಸೇನೆಯ ನ್ನು ನಡಿಸು, ಸೇನೆಗೆ ಹಿಂದಕ್ಕೆ ತಿರುಗುವದಕ್ಕೆ ಅಪ್ಪಣೆಯಾಯಿತು. ಯಾಕಂ ದರೆ ಹಿಂದಿರುಗಿ ಸ್ವಲ್ಪದೂರಹೋದಮೇಲೆ ಅದು ಪರ್ವತದ ಖಿಂಡಿಯಕ ಡೆಗೆ ಹೋಗುವ ಮಾರ್ಗವಾಗಿತ್ತು ಇಷ್ಟು ದಾರಿಯನ್ನು ನಡೆದು ಬಂದಮೇಲೆ ಪುನಃ ಹಿಂದಿರುಗುವದು ಸುಲಭವಾಗಿದ್ದಿಲ್ಲ, ಸೇನೆಯ ನಿಯಮ ಬದ್ಧ ರಚನೆಯಲ್ಲಿ ಹೆಚ್ಚು ಕಡಿಮೆಯಾಯಿತು. ಮುಂಭಾಗವು ಹಿಂದೆ, ಹಿಂಭಾಗವು ಮುಂದೆ ಆಯಿತು, ಡೇರೆಯ ಗಾಡಿಗಳೂ ಕೂಲಿ ಯವರೂ ಮುಂದಾದರು ಗಾಡಿಯವರಿಗೂ ಕೂಲಿಯವರಿಗೂ ಕಿರುಕು ಳಜನರಿಗೂ ಉದಯಸಾಗರದ ರಸ್ತೆಯಮೇಲೆ ನಿಲ್ಲಲಿಕ್ಕೆ ಬಾದಶಹನು ಆಜ್ಞಾಪಿಸಿದನು, ಮತ್ತು ಎಲ್ಲ ಸೇನೆಯು ಮುಂದೆ ಹೋದಮೇಲೆ ಅವ ರಿಗೆ ಬರಹೇಳಿದನು. ಆಜ್ಞಾನುಸಾರವಾಗಿ ನೌಕರ ಚಾಕರರು ಒತ್ತಟ್ಟಿಗೆ ನಿಂತುಬಿಟ್ಟರು ಆಮೇಲೆ ಔರಂಗಜೇಬನು, ಪಾಯದಳವು, ಸಣ್ಣ ತೋಪುಗಳೊಡನೆ ಗೋಲಂದಾಜರು ಎಲ್ಲರೂ ಆ ಖಿಂಡಿಯ ಮಾರ್ಗ ದಿಂದ ಮುಂದಕ್ಕೆ ನಡೆದರು. ಮಾರ್ಗ ತೋರಿಸುವದಕ್ಕೆ ಬಖತ್ಕಾರ ಖಾನನು ಎಲ್ಲಕ್ಕೂ ಮುಂದಾದನು, ರಾಜಸಿಂಹನು ಈ ಗಡಬಿಡಿಯನು ನೋಡುತ್ತಿದ್ದನು. ಹೊತ್ತು ದೊರೆತಕೂಡಲೆ ಸಿಂಹನಂತೆ ಹಾರಿ ಸಸೈನ್ಯ ನಾಗಿ ಪರ್ವತದಿಂದ ತೆಳಗಿಳಿದನು, ಮೊಗಲಸೇನೆಯ ಮಧ್ಯದಲ್ಲಿ ಸೇರಿ ಅದನ್ನು ಇಬ್ಬಾಗಿಸಿದನು. ಒಂದು ಭಾಗವು ಔರಂಗಜೇಬನೊಡನೆ ಖಿಂಡಿ