ಪುಟ:ರಾಣಾ ರಾಜಾಸಿಂಹ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩] ಬಾದಶಹನ ಪರಾಜಯ ೧೭೩ ದಕ್ಕೆ ಹೋಗಲಿಕ್ಕೆ ಹೇಳಿದನು ಗೆಲವಿನ ಆಶೆಯಿಂದ ಮೊಗಲರನ್ನು ಇನ್ನೂ ಸ್ವಲ್ಪ ಮುಂದಕ್ಕೆ ಎಳೆದೊಯ್ಯು, ಆ ಮೇಲೆ ಮರಳಿ ದಿಲೇರಖಾ ನನ ಧೂಳು ತೆಡವಿ ಬಿಡಬೇಕೆಂದು ಆತನು ವಿಚಾರಿಸಿದನು ದಿಲೇರಖಾನನು ಪ್ರತಾಪಸಿಂಹನನ್ನು ದಾಟಿ ಮುಂದಕ್ಕೆ ಹೋದನು. ಪ್ರತಾಪಸಿಂಹನು ಕುಳಿತದ್ದು ಆತನಿಗೆ ಗೊತ್ತಾಗಲಿಲ್ಲ ಆತನು ಒಳ್ಳೆ ಇಕ್ಕಟ್ಟಿನ ಸ್ಥಳದಲ್ಲಿದ್ದನು ಅತ್ತಿತ್ತ ಮಿಸುಕಿರಲಿಲ್ಲ ಕುದುರೆಯ ಹೇಷಾರವವೂ ಕೇಳಬರುವಂತಿದ್ದಿಲ್ಲ ಆದ್ದರಿಂದ ಇದ್ದಷ್ಟು ಸವಾರರನ್ನು ಓಡಿಸಿ ದರಾಯಿ ತಂದು ದಿಲೇರ್ ಖಾನನು ತಿಳುಕೊಂಡನು ಇನ್ನು ಮೇಲೆ ಪ್ರತಿ ಸ್ಪರ್ಧಿಗಳು ಯಾರೂ ಉಳಿಯಲಿಲ್ಲೆಂದು ಸಂತೋಷದಿಂದ ಎಚ್ಚರಿ ಅದೆ ನಡೆಯುತ್ತಿದನು. ದಿಲೇರಖಾನನು ಗೋಪೀನಾಧ್ಯನು ಅಡಗಿಕುಳಿತಲ್ಲಿಗೆ ಬಂದನು ಅಲ್ಲಿಯ ಮಾರ್ಗವು ಬಹಳ ಬಿಕ್ಕಟ್ಟಿನದಾಗಿತ್ತು ಸೇನೆಯ ಮುಂದಿನ ಭಾಗವು ಮುಂದಕ್ಕೆ ಒಂದಕೂಡಲ ರಾದಡನು ಅವರೊಡನೆ ಕಾದು ವದಕ್ಕೆ ನಿಂತನು ಯುದ್ಧವೂ ಸುರುವು ಆಯಿತು ಮೊಗವೀರರು ಪಟ, ಪಳ, ಬಿದ್ದು ಸಾಯಹತ್ತಿದರು ಅದೇ ಕಾಲಕ್ಕೆ ಪ್ರತಾಪಸಿಂಹನು ಇಳಿದುಬಂದು ಮೈ ಮೇಲೆ ಬಿದ್ದು ವಿಕ್ರಮಸಿಂಹನು ಹಿಂದಿನ ಮಗ್ಗ ಲಾದನು, ಈ ರೀತಿಯಾಗಿ ಮೂರೂ ಮಗ್ಗ ಲನಿಂದ ದಿಲೇರಖಾನನ ಸೇನೆಯು ಸುತ್ತುವರಿಯಲ್ಪಟ್ಟಿತು ಮಗಲಸೇನೆಯು ಸ್ಥಿರಗೊಳ್ಳಲಿಲ್ಲ ಪಲಾಯನ ಸೂಕ್ತವನ್ನು ಹೇಳಲುದ್ಯುಕ್ತವಾಯಿತು. ಕಡೆಗೆ ಮರಣ ವನ್ನು ಅನುಭವಿಸಬೇಕಾಯಿತು ಗೋಪೀನಾಧರಾದೊಡನೊಡನೆ ಮಾತ್ರ ಮೊಗಲರು ಇನ್ನೂ ಕಾದುತ್ತಿದ್ದರು ಅಲ್ಲಿಯ ಮೊಗಲರು ಸ್ಪಿರಗೊಳ್ಳಲೊಲ್ಲರು, ಒಬ್ಬನ ಹಿಂದೊಬ್ಬರು ಕೆಳಗೆ ಬೀಳಹತ್ತಿದರು. ಕಡೆಗೆ ರಜಪೂತರಿಗೆ ಜಯವಾಯಿತು, ಮೊಗಲರು ಸೋತು ಹೋದರು, ರಜಪೂತರ ಸೇನೆಯು ಮರಳಿ ಛಾವಣಿಗೆ ಬಂತು, ರಾಜ