೨] ಚಿತ್ರಮಾರುವವಳು Anr A ೧೧n r _f AA \ \ \ \h AAA ANA ೧೦ ೧೧ A # ಗಿ \ \\ n 1 1 1 ದಿವಾಣಖಾನೆಯಲ್ಲಿ ರತ್ನಗಂಬಳಿಯನ್ನು ಹಾಸಿದ್ದರು ಮೇಲೆ ಹತ್ತು ಹದಿನೈದು ತರುಣಿಯರು ಕುಳಿತು ನಗೆಮಾತುಗಳನ್ನಾಡುತ್ತಿದ್ದು, ವಿಷಯ ವಿಂಧದೇ ಎಂದು ಹೇಳಲಿಕ್ಕಾಗದು ಆದರೆ ವಿಶೇಷವಾಗಿ ಅವ ರೆಲ್ಲರೂ ತರುಣಿಯರೇ ಇದ್ದದ್ದರಿಂದ ಹಾಸ್ಯರಸಪ್ರಧಾನವಾಗಿದ್ದದ್ದು ಸ್ವಾಭಾವಿಕವು ಆ ಚಿತ್ರಮಾರುವವಳು ದ್ವಾರಪಾಲಕರ ಅನುಮತಿ ಯಿಂದ ಅಲ್ಲಿಗೆ ಬಂದಕೂಡಲೆ ಈ ತರುಣಿಯರ ನಗೆಗಂತೂ ಮಿತಿಯಿಲ್ಲ ದಾಯಿತು ಮುದುಕೆಯು ಇವರ ನಗೆಯನ್ನು ಲಕ್ಷಿಸದೆ, ಹಸ್ತಿದಂತದ ಹಲ ಗೆಗಳಮೇಲೆ ತೆಗೆದಿರುವ ಚಿತ್ರವಿಚಿತ್ರವಾದ ತಸಬೀರುಗಳನ್ನು ತೋರಿಸ ಹತ್ತಿದಳು ಚಿತ್ರಗಳು ಸಣ್ಣವಿದ್ದಾಗ್ಯೂ ಬಹಳ ಉತ್ಕೃಷ್ಟವಾಗಿದ್ದವು. ಮಾರುವ ಉದ್ದೇಶದಿಂದ ಆ ಮುದುಕಿಯು ಒಂದೊಂದೇ ಚಿತ್ರವನ್ನು ತೋರಿಸುವದಕ್ಕೆ ಆರಂಭಿಸಿದಳು. ಆಕೆ ಅವುಗಳನ್ನು ತೋರಿಸಿದಂತೆ ಆ ತರುಣಿಯರು, ಯಾರದು? ಏನು ? ಮುಂತಾದ ಪ್ರಶ್ನೆ ಮಾಡಹತ್ತಿದರು. ಎಷ್ಟೋ ತಸಬೀರುಗಳನ್ನು ನೋಡಿ, ಅವುಗಳಮೇಲೆ ಟೀಕಾಮಾಡಿದ ಮೇಲ ಮುದುಕೆಯು ಜಾಹಂಗೀರಬಾದಷಹನ ಚಿತ್ರವನ್ನು ತೋರಿಸಿದಳು, ಒಬ್ಬ ಬಾಲೆಯು ಅದರ ಬೆಲೆಯನ್ನು ಕೇಳಿದಳು ಅದಕ್ಕೆ ಆ ಮುದು ಕಯು ವಿಶೇಷ ಬೆಲೆ ಹೇಳಿದಳು ಆ ಬಾಲೆಯು « ಚಿತ್ರಕ್ಕೆ ಇಷ್ಟು ಬಲೆಯಾದಮೇಲೆ ನಿಜವಾದ ಮನುಷ್ಯನಿಗೆ ನೂರ್‌ಜಹಾನೆ ಬೇಗಮ್ಮಳು ಎಷ್ಟು ಬೆಲೆಯನ್ನು ಕೊಟ್ಟಿದ್ದಳು ?” ಎಂದು ಕೇಳಿದಳು
- ಆ ಮುದುಕಯಾದರೂ ಚೇಷ್ಟೆಯಲ್ಲಿ ಕಡಿಮೆಯಾಗಿದ್ದವಳಲ್ಲ. ಆ ತರುಣಿಯ ಪ್ರಶ್ನಕ್ಕೆ ಕೂಡಲೆ ದುಡ್ಡಿಲ್ಲದ ” ಎಂದು ಉತ್ತರವಿ ತಳು ಬಾಲೆಯು ಅಸಲಿಗೆ ಬೆಲೆ ಇಲ್ಲದಮೇಲೆ ಅದರ ನಕಲನ್ನು ಒಂದು ಪೈಗ ಕೊಟ್ಟು ಹೋಗು. ಇದನ್ನು ಕೇಳಿದಾಗ ಎಲ್ಲರೂ ನಗಹತ್ತಿದರು ಮುದುಕೆಯು ವಿಶೇಷ ಗಾಬರಿಯಾದಳು. ತನ್ನ ಚಿತ್ರ ಗಳನ್ನು ತಿರಿಗಿ ತೆಗೆದು ಕೊಂಡು - ನಿಮ್ಮ ನಗೆಯಿಂದ ನನ್ನ ಚಿತ್ರಗಳನ್ನು