ಪುಟ:ರಾಣಾ ರಾಜಾಸಿಂಹ.djvu/೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸ್ಪಷ್ಟಿಕರಣ ೩೧

  • * 14 1 \ n 111 \

1 \ ANA ತ್ಯಾಯಿತು ಇನ್ನು ಮೇಲೆ ಮರು ದಿವಸಗಳವರೆಗೆ ಅವಧಿಯನ್ನು ಕೊಡು ಶ್ರೀನೆ ಇಷ್ಟರಲ್ಲಿ ಚನ್ನಾಗಿ ವಿಚಾರಮಾಡಿ ಹೇಳು ನನಗೆ ಉತ್ತರವನ್ನು ಕೊಡುವದಕ್ಕೆ ಮೂರುದಿವಸ ಅವಧಿಯು ಹಚ್ಚಾಯಿತು ಈ ಅವಧಿ ರಲ್ಲಿ ಉತ್ತರ ದೊರೆಯದಿದ್ದರೆ ಮುಂದೆ ಅದರ ಪರಿಣಾಮವೇನಾಗಬ ಕುದಂದು ಈಗಲ ವಿಚಾರಮಾಡು ಕೈಮೀರಿ ಹೋದಮೇಲೆ ತಮ್ಮ ಷಯ ಪಿನೋದ್ರರಾಜವೈಭವ, ಆಪ್ತಸ್ವಕೀಯ ಮೊದಲಾದ ಯಾವತ್ತೂ ಶ್ರಯ ಕ್ಕೆ ಪ್ರಳಯ ಕಾಲವು ಒದಗುವದೆಂದು ನಿಶ್ಚಯವಾಗಿ ನಂಬು. :ಯಿತು, ನಾನು ಹೇಳುವಷ್ಟು ಹೇಳಿದೆನು ತಗೆದುಕೊ, ಇದು ಬಾದ ಹನ ಪತ್ರವು ಇದರೊಳಗೇನದೆಯೂ ಓದಿನೋಡು, ಮರುದಿವಸಗ 'ಲ್ಲ ಉತ್ತರವು ಬೇಕು ” ಹೀಗೆ ಹೇಳುತ್ತ ಒಳ್ಳೆ ಆಡಂಬರದಿಂದೆದ್ದು ತಾನಸಾಬನು ಹೊರಟು ಹೋದನು

    • ww• •

ಐದನೆಯ ಪ್ರಕರಣ. ->ashews ವಿಷಯಸುಖವು ಹೆಚ್ಚಿ, ಆಪತ್ಯಸುಖವು ಹೆಜ್ಜೆ' ಖಾನನು ಹೊರಟು ಹೋದಮೇಲೆ ಸಭೆಯು ವಿಸರ್ಜಿತವಾಯಿತು. ಕಾಣಾವಿಕ್ರಮಸಿಂಹನು ಒಬ್ಬನೆ ಒಂದು ದಿವಾಣಖಾನೆಯಲ್ಲಿ ಬಂದು ಕುಳಿತನು ಅಲ್ಲಿ ಆಪತ್ರವನ್ನು ಬಿಚ್ಚಿ ಓದಹತ್ತಿದನು ಓದುವಾಗ್ಗೆ ರಾಣಾನ ಇಡೀ ಶರೀರವೆಲ್ಲ ನಡುಗುತ್ತಿತ್ತು ಪತ್ರವೆಲ್ಲ ಓದಿ ತೀರಿದ ಮೇಲೆ, ಮುಖಮುದ್ರೆಯು ವಿಚಿತ್ರವಾಯಿತು, ನಿರಭ್ರವಾದ ಆಕಾಶ