ಪುಟ:ರಾಣಾ ರಾಜಾಸಿಂಹ.djvu/೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೮] ತಪಸ್ವಿನಿಯ ಜಯಸಿಂಹನೂ ೫೫ wwwm www wwws ರದಿಂದ ತಿಳುವಾಗಿದ್ದರೂ ಸ್ವಲ್ಪ ಎತ್ತರವಿದ್ದನು ಮುಖವು ತೇಜಸ್ವಿ ಯಾದದ್ದು ಮುಖದಮೇಲೆ ಅಹಂಕಾರದ ಛಾಯೆಯು ಸ್ಪಷ್ಟವಾಗಿ ಕಂಡುಬರುತ್ತಿತ್ತು ಆತನ ನಯನಗಳಿಂದ ಚಂಚಲಸ್ವಭಾವದವ ನೆಂದು ತೋರುತ್ತಿತ್ತು ಬೆಲೆಯುಳ್ಳ ಉಡುಪನ್ನು ಹಾಕಿಕೊಂಡಿದ್ದುದ ರಿಂದ ಆತನು ರಾಜವಂಶದವನೆಂದು ತೋರುತ್ತಿತ್ತು ಆತನನ್ನು ನೋಡಿ ದಕೂಡಲೇ ತಪಸ್ವಿನಿಯು ಮುಖವನ್ನು ಬೇರಕಡಿಗೆ ತಿರುಗಿಸಿದಳು ಈ ತಪಸ್ವಿನಿಯು ಯಾರೆಂಬದನ್ನು ಹೇಳಬೇಕಾಗಿಲ್ಲ ಮಧ್ಯರಾತ್ರಿಯಲ್ಲ ಶಹಾಬಾದದ ಹಿಂದಿನಮಗ್ಗ ಲಗ ಯಮುನಾನದಿಯ ದಂಡೆಯ ಮೇಲೆ ಪರಮಹಂಸನ ಚರಣದಮೇಲೆ ಮರ್ಛ ಹೋದ ತಪನಿಯ ಇವಳು ಈ ಗುಡಿಸಲಲ್ಲ ಪರಮಹಂಸನ ಆಶ್ರಮವಿತ್ತು ಪರಮಹಂಸನೂ ಆತ್ಮವ ಧೆಗೆ ತತ್ಸರಳಾದ ಆ ತರುಣಿಯ ಈಗ ಅಲ್ಲಿ ಕಾಣಿಸುತ್ತಿದ್ದಿಲ್ಲ ತನ್ನ ಸ್ವನಿಯೊಬ್ಬಳೇ ಅಲ್ಲಿ ಕುಳಿತಿದ್ದಳು ಆ ಸ್ವಾರನು ಕುದುರೆಯನ್ನು ನಿಲ್ಲಸಿ * ತಪಸ್ವಿನಿ, ಒಂದು ಮೃಗವು ಇತ್ತ ಕಡೆಯಿಂದ ಓಡಿಹೋದದ್ದ ನ್ನು ನೋಡಿದೆಯಾ ? ?” ಎಂದು ಕೇಳಿದನು ತಪಸ್ವಿನಿಯು ಏನೂ ಉತ್ತ ರವನ್ನು ಕೊಡಲಿಲ್ಲ ಆತನ ಮುಖದ ಕದಗೆ ನೋಡಲಇಲ್ಲ ಆತನು ಸ್ವಲ್ಪ ತಿಟ್ಟಿಗಬಂದು " ನಾನು ಹೇಳುವದು ಕೇಳಬರುವದಿಲ್ಲವೇ ? ತಪ ಸ್ವಿನಿ, ನನ್ನ ಎದುರಿಗಿದ್ದ ಮುಖವನ್ನು ತಿರುಗಿಸಿ ನನಗ ಅಪಮಾನಮಾ ಡುಪಿಯಾ ? ನನ್ನ ಕಡೆಗೆ ನೋಡಿ ನನ್ನ ಪ್ರಶ್ನೆಗೆ ಉತ್ತರವನ್ನು ಕೊಡು” ಎಂದನು ತಪಸ್ವಿನಿಯು ಮುಖವನ್ನು ತಿರುಗಿಸದೆ • ಯಾತಕ್ಕೋಸುಗ ?? ಎಂದಳು ಸ್ವಾರನು • ನಾನುಯಾರೆಂಬುವದು ಒಂದು ವೇಳೆ ಗೊತ್ತಿಲ್ಲ ದಿದ್ದರೆ ” ತಪಸ್ವಿನಿಯು « ಇಲ್ಲ ! ನಿನ್ನನ್ನು ಚೆನ್ನಾಗಿಯೇ ಗುರ್ತಿ ಸಿದೆನು ನೀನು ಯವನನ ದಾಸನು, ದುರಾತ್ಮನಾದ ಔರಂಗಜೇಬನ ಒಬ್ಬ ಗುಲಾಮನು ” ಎಂದು ಧಿಕ್ಕಾರದ ಶಬ್ದಗಳನ್ನು ನುಡಿದಳು - ಅದಕ್ಕೆ, ಆ ಸ್ವಾರನು ಒಳ್ಳೆ ಶಿಟ್ಟಿನಿಂದ “ ಏನೇ ? ಸರ್ವಸಾಧಾರಣ