ಪುಟ:ರಾಣಾ ರಾಜಾಸಿಂಹ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರ ವ ನೆ ನಮ್ಮ ಈ ಕದಾನಕವು ಬಹು ದೊಡ್ಡ ದುದ ಐತಿಹಾಸಿಕ ಸಂಗತಿಯದೊಂದು ಸಣ್ಣ ಅಂಶಮಾತ್ರ ವಿರುವದು, ಮೂಗಲ ಅರಸರ ಪ್ರಧಾನ ಕತೆಯು, ಹಿಂದೊಜನರ ಸಂಗಡ ಅವರ ವಿವಾದವು ಮೊಗಲರ ಪ್ರತಿಪಕ್ಷಗಳಾದ ಹಿಂದೂ ಜನರಲ್ಲಿ ರಜಪೂತರೂ ಮಹಾರಾಷ್ಟ್ರ ) ರೂ ಪ್ರಧಾನರು ಮಹಾರಾಷ್ಟ: 81 ಕದಯು ಬಹುಶಃ ಎಲ್ಲರಿಗೂ ಗೊತ್ತಾಗಿರುವಷ್ಟು ರಜಪೂತರ ಕಧಯು ತಿಳಿದಿಲ್ಲ ಇತಿಹಾಸವ ಅದನ್ನು ತಿಳಿಸುವ ಉಪಾಯವು ಆದರೆ ಇತಿಹಾಸ ಬರಯವೆ'ಕುದರೆ ಅನೇಕ ವಿಷ್ಣು ಗಳು ಪ್ರಕೃತದಲ್ಲಿ ಐತಿಹಾಸಿಕ ಸಂಗತಿಗಳನ್ನು ನಿಶ್ಚಯಿಸುವದೂ ದುಸ್ಸಾಧ್ಯ ಆದ್ದರಿಂದ ಗುರುತರವಾದ ಐತಿಹಾಸಿಕ ಸಂಗತಿಯು ಸಣ್ಣ ಸಣ್ಣ ಅಂಶಗಳನ್ನು ಕಥಾರೂಪದಿಂದ ಬರೆಯುವದರಿಂದ ಮಚಕರಿಗೆ ಮನೋರಂಜನವಾಗಿ ರಜಪೂತರ ಇತಿಹಾಸವು ಮನನವಾಗಬಹುದೆಂದು ಕೂರುತ್ತ °ನೆ ಕದಾ೮೦೦ಕರು ಸರ್ವತ್ರ ಸತ ದ ಶೃಂಖಲೆಯಿಂದ ಬದ್ಧರಾಗಿರುವದಿಲ್ಲ, ಕಧಯು ಮನರಂಜನವಾಗಲಿಕ್ಕೆ ಹೊಸಕಲ್ಪನೆಗಳನ್ನು ಆಶ್ರಯಿಸಬೇಕಾಗಿರುತ್ತದಂಬ ದನ್ನು ಮಚಕರು ಲಕ್ಷದಲ್ಲಿಡಬೇಕು ಉದೆವುರದ ಪ್ರ ತುಸತಾಲಿಯಾದ ರಾಸುರಾಜಸಿಂಹನ ಕರೆಯನ್ನು ಅನೇಕ ೨°ಪಿಕರು ಅನೆಕಭಾರಗಳಲ್ಲಿ ಬರದಿಟ್ಟಿರುವರು ಔರಂಗಜೇಬನ ಕಾಲದ ಕರಿಣ ಪರಿ ನೃತಿಯಲ್ಲಿ ರಾಜಸಿಂಹನು °ಲಿಸಿದ ಪರಾಕ್ರಮವು ಅವರ್ಣನೀಯವಾಗಿದೆ ಆತನ ಸಾ ಭಿಮಾನ, ಸಾಹಸವೃತ್ತಿ, ದರ್ಮರಕ್ಷಣೆಯ ನಿಶ್ಚಯ, ಇವು ಆರ್ಯಾವರ್ತದ ಇತಿ ಹಾಸದಲ್ಲಿ ಚಿರಸ್ಮರಣಿಯವಾಗಿರುತ್ತವೆ ಈ ನರವರನ ಚತ್ರವನ್ನು ಕದಾರೂಪದಿಂದ ವರ್ಣಿಸಬೇಕೆಂಬ ಉದ್ದೇಶದಿಂದ ವಂಗಭಾಸೆಯೊಳಗಿನ • ರಾಜಸಿಂಹ ' ಹಾಗು ಮಹಾ ರಾಷ್ಠ ಭಾ*ಯೊಳಗಿನ ೯ ರ", ರಾಜಸಿಂಹ # ರೂಪನಗರದ ರಾಜರನೆ' ಇವುಗಳ ಆಧಾರದಿಂದ ಈ ಕಥೆಯನ್ನು ಬರೆದಿರುತ್ತವೆ ಕನ್ನಡದಲ್ಲಿ ಕಜಾ ಗ್ರಂಥಗಳು ಇತರಭಾಷೆಗಳಲ್ಲಿರುವಷ್ಟು ಇಲ್ಲ ಆದರೋಳ ಗು ಏತಿಹಾಸಿಕ ಕಜಿಗಳಂತೂ ತೀರ ವಿರಳ ನನ್ನ ಕೈಲಾದಮಟ್ಟಿಗೆ ಮಾತೃಬಾಷೆಯ