ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೦

ರಾಮಚ೦ದ್ರಚರಿತಪುರಾಣಂ


ಚ || ತನಯನನಾಗಳಂತೆ ಪಡೆದಂತೆ ಮನೋಮುದಮಂ ವಿದೇಹಿಯುಂ |
ಜನಕನುಮಪ್ಪುಕೆಯ್ಯ ರಘುವಂಶ ನಮೇರುಗೆ ಚಿತ್ರರತ್ನಮಂ ||
ಡನ ವಸನಂಗಳಿಂದೊಸೆದು ಮನ್ನಿಸೆ ಹರ್ಷನಳುಂಬಮಾಯ್ತು ಚ೦ |
ದನರಸ ಮಗ್ನರಪ್ಪ ವರನಪ್ಪಿದುವಿಂದು ಕರಂಗಳೆಂಬಿನಂkr|| ೫೨ ||

ಅಂತು ದಶರಥನಭ್ಯಾಗತ ಪ್ರತಿಪತ್ತಿಯಂ ಮಾಲ್ಕು ದುಮನುದಿನಂ ಪ್ರಭಾ
ಮಂಡಲಂ ರಾಮಲಕ್ಷ್ಮಣರೊಡನೆ ಕೂಡಿ ವಿವಿಧ ವಿನೋದ೦ಗಳಿ೦ ದಿವಸಂಗಳನೇಕ
ನಾಗೆಯು ಮೇಕಕ್ಷಣದಂತೆ ನಿರಂತರೋತ್ಸವವನೊದವಿಸೆ ಸುಖದಿನೊ೦ದುತಿಂಗ
ಜ್ವರಮಯೋಧ್ಯೆಯೊಳಿರ್ದು, ಮಿಥಿಲೆಗೆ ಬಂದು ಜನಕನ ರಾಜ್ಯಮಂ ತನ್ನ ಕಿರಿ
ಯಮ್ಮನಪ್ಪ ಕನಕಂಗೆ ಕೊಟ್ಟು, ಜನಕನುಂ ವಿದೇಹಿಯುಂ ಬೆರಸು ರಥನೂ ಪುರ
ಚಕ್ರವಾಳಪುರಕ್ಕೆ ಪೋಗಿ, ವಿದ್ಯಾಧರವಿಭೂತಿಯೊಳ್ ಸುಖದೊಳಿರ್ದನನ್ನೆಗಮಿತ್ತ
ಲೊಂದು ದಿವಸ೦-

ರಥೋದ್ದತ || ಉರ್ವರಾಧಿಪತಿ ಕಂಡನರ್ಚನಾ |
ಪೂರ್ವಕಂ ದಶರಥಾವನೀಶ್ವರಂ ॥
ಸರ್ವಭೂತಹಿತ ನಾಮಧೇಯರಂ |
ಸರ್ವಭೂತ ಹಿತ ಸಾಧು ಮುಖ್ಯರಂ || ೫೩ ||

ಅಂತು ಕಂಡು ಗುರುಭಕ್ತಿ ಪೂರ್ವಕಂ ವಂದಿಸಿ-

ಕಂ ॥ ಎನ್ನ ಭವಾವಳಿಯಂ ದಯೆ
ಯಿಮ್ಮಡಿ ಬೆಸಸಿಮೆಂದು ಕೈಮುಗಿದಿರೆ ಕಿ೦ ||
ಚಿನ್ನ ಮಿತ ಕಂಧರಂ ಪದ
ಸನ್ನಿಧಿಯೊಳ್ ದಶರಥಂಗೆ ಮುನಿಪತಿಯೆಂದಂ || ೫೪ ||

ಮೊದಲಿಲ್ಲೆ ನಿಪ್ಪ ಸಂಸಾ
ರದಲ್ಲಿ ಸುಖದುಃಖಮಂ ಚತುರ್ಗತಿಯೊಳ್ ಮಾ ||
ಣದೆ ತಿರಿದು ಶುಭಾಶುಭ ಕ
ರ್ಮದ ಫಲಮಂ ನಗುತುಮುತುಮುಣುತುಂ ಬಂದ್ದೆ || ೫೫ ||

ಅಂತನಂತಮಾದ ಭವಾವಳಿಯಿಂ ತಿರಿತರುತುವೀಭಕೆ೦ಟನಯೆ ಭವ
ದೊಳೊರ್ಮೆ ಸೇನಾಪುರಮಂಬ ಪುರದೊಳ್-

ಕಂ|| ಮುನಿಚರಾ ವಿಘ್ನದೊಳಂ
ಜಿನಧಮ್ಮದ್ವೇಷ ಮತಿಯೊಳಂ ದುರ್ಗತಿಯೊಳ್ ||