ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಪ್ತಮಾಶ್ವಾಸಂ

೧೭೫

ಕೊಂಡು ಬಂದ ಮಾನಸರಂ ವಿಸರ್ಜಿಸಿದನಂತರಂ ದಾಶರಥಿ ಸೌಮಿತ್ರಿಯ ಮೊಗವಂ
ನೋಡಿ-

ಮ||ಸ||ಅನಿಮಿತ್ತಂ ವಜ್ರ ಕರ್ಣ೦ ನಮಗೆ ವಿನಯಮಂ ಮಾಡಿದಂ ಮಾನ್ಯನಾತಂ |
ಗನುದಾತ್ತ ಮುತ್ತ ಚಿತ್ತಂ ಮುಳಿದು ಬಳಸಿ ಸಿ೦ಹೋದರಂ ಕಾದಲೆಂದಿ ||
ರ್ದನದಂ ನೀಂ ಬಾರಿಸೆಂಬೀ ನುಡಿ ಕಿವಿವುಗೆ ಸೌಮಿತ್ರಿ ದಿವ್ಯಾಸ್ತ ಬಾಣಾ |
ಸನಮಂ ಕೈವಾರ್ದನಿಲ್ಲಂತಕನ ಬೆಸದೆ ಕಾಳಾಹಿ ಬರ್ಸ೦ತೆ ಬಂದಂ|| ೪೮ ||

ಅ೦ತು ಬಂದರಮನೆಯ ಬಾಗಿಲೊಳ್ ನಿ೦ದು ಪಡಿಯನೊಡನೆ ಸಿಂಹೋ
ದರನ ಸಭೆಯನಭಯಂಪೊಕ್ಕು-


ಕಂ || ಎಆಗುವುದಂತಿರ್ಕೆಮ ಕಾ
ಮೈ ಆಗುವ ಸಿಡಿಲಂತೆ ಘನ ರವಂ ಕೈಮಿಗೆ ನಾ ||
ರೆಯಂ ಭರತ ಬೆಸಸಿದ
ತೆ ಅನಂ ಕೇಳೆಂದು ಪೀತವಸನಂ ನುಡಿದಂ ||೪೯||

ಜಿನಪತಿಗಲ್ಲದೆ ಪೊಡೆವಡೆ
ನೆನೆ ದೋಷಿಯೆ ವಜ್ರ ಕರ್ಣನುವುದು ಮುಳಿಸಂ ||
ವಿನಮದನರೇಂದ್ರನೆನಿಸಿದ
ಜಿನೇ೦ದ್ರನೊಳ್ ನಿನಗೆ ಗಂಡ ಮಚ್ಚರವುಂಟೇ|| ೫0 ||

ಅವ್ರತಿಕ೦ಗೆಆಗದ ವೀ
ರ ವ್ರತಮಂ ಕೇಳು ಹರ್ಷಮಂ ತಾಳದ ನಿ ||
ಬ್ರಹ್ಮಣ್ಯಂ ವರ್ಯಜ
ನ ಪ್ರೀಡಾಕರಮದಂ ವಿಚಾರಿಸವೇಡಾ || ೫೧ ||

ಸುತ್ತುವುದು ಮನ್ನಿಸೆ ಭೂ |
ಪೋತ್ತಮನಾಜ್ಞೆ ಯನವಜ್ಞೆಗೆಯ್ಯ ಕೊಡೆ ನೆಟಲ್ ||
ನೆತ್ತಿಗೆ ಗೆ೦ಟುಮಿದಂ
ಮತ್ತೆನಿಸದಿರುಚಿತಮಲ್ಕು ಗುಣವಿದ್ವೇಷಂ || ೫೨ ||

ಎನೆ ಸಿ೦ಹೋದರಂ ಘನರವಕ್ಕೆ ಸಿಡಿ ಸಿಂಹದಂತೆ ಮುನಿದು-


1 ಸುತ್ತುವುದು. ಕ. ಖ. ಗ. ಚ.