ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ ೨೩ಣ ದೇವರ್ ಕಾವೊಡಮೆನ್ನ ಕೂರ್ಗಣೆಗಳಿಂ ಮೆಯ್ಕೆರ್ಚಿ ಮೇಲೆ ಬಂ | ದೀ ವಿದ್ಯಾಧರ ಸೈನ್ಯ ಮ೦ ನಿಮಿಷದಿಂ ಪರ್ದಿಗೆ ಬಿರ್ದಿಕ್ಕುವೆಂ || ೫೬ || ಎಂದು ಬೆಸನಂ ಪಡೆದು ಮದೀಯ ಮಾತೆಯಂ ಸೀತಾದೇವಿಯನಪಾಯ ಬಹುಳಮಪ್ಪ ಗಹನದೊಳಗಲದಿರ್ಪುದೆತ್ತಾನುಮೆನಗೆ ಧುರಂ ದುರ್ಧರಮಾಗೆ ಸಿಂಹ ನಾದಂಗೆಯ್ಯ ಬರ್ಪುದೆಂದು ವಿನಯ ವಚನಮಂ ನುಡಿದು ವಿನಯ ವಿನಮಿತ ನಗ್ರಜನಂ ಬೀಳ್ಕೊಂಡು. ಕಂ 11 ಕವಚಮನಾಳಿಸಿ ಪೆಗಲೊಳ್ ತವದೊಣೆಯಂ ಬಿಗಿದು ಬಿಲ್ಲನೇ ಅಳಿಸಿ ಟಂಕಾ || ರವಗುರ್ವುವಡೆಯ ಜೇವೊಡೆ ದು ವಿಯಚ್ಚರ ಸೇನೆಗದಿರದಿದಿರಂ ನಡೆದಂ || ೫೭ || ಪೊಕ್ಕಿಸೆ ಮಾರ್ಗಣಮಂ ಮಯಿ ವಕ್ಕದ ನಾಯಕರನಾಜಿಯೊwಂಡಿನಿಸುಂ || - ತಕ್ಕುದನೆ ಬಗೆಯೋಳ್ ಬೆ ೦ಡಿ೦ಗವ೦ದಿರಂ ಸರಿಗ೦ಡ೦ || ೫೮ || ಉರ್ವರೆಯೊಳಿರ್ದಖಂಡಿತ ದೋರ್ವಲನಂಬಿಕೆ ನಭದೊಳಿರ್ದನಿಬರುವಾ | ರ್ದೊವ್ರನನಿಸೆ ಮಂಜಿನ ಮತಿ ಪರ್ವತಮಂ ಸರ್ವಿದಂತೆ ಕವಿದುವು ಕಣೆಗಳ್ || ೫೯ | || ೬೦ || ಗಗನಮೆಡೆನೆಯದೆನಿಸಿದ ಗಗನೇಚರ ಸೈನ್ಯಮಿಸುವ ಪೊಸಮನೆಯ ಸರಲ್ || ನಗಧರನ ಮೇಲೆ ಪಾಯು ವು ನೆಗೆದಗ್ನಿ ಮುಖಕ್ಕೆ ಪಾಯ್ದ ಶಲಭಂಗಳವೋಲ್ ಎಡೆಯುಡುಗದೆ ಖಚರರ ಬಿ ಲ್ವಡೆ ಕಡುಕೆಯ್ತಿ ಸುವ ಕಣೆಗಳ ರ್ಕನ ತೇಜಂ || ಕಿಡೆ ಹರಿಯಮೇಲೆ ಸುರಿದುವು ಬಡಬಾಗ್ನಿಯಮೇಲೆ ಸುರಿವ ಸರಿವತೆಗಳವೋಲ್ || ೬೧ 1) 1. ಡನಿಸಂ, ಚ, 2, ಬೆಳ್ಳಕ್ಕಿ, ಕಘ ಚ ; ಪೇಳ್ವ, ಗ, 3, ದಂತಿರೆ, ಗ,