ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೨th ಅಂತು ಕಲುಷ ವಶಗತರಸಂಖ್ಯಾತ ಬಲ ಸಮೇತರಾಗಿ ಪಾತಾಳಲಂಕೆಯಂ ಪೊಯಮಟ್ಟು ಮರುನ್ಮಾರ್ಗದಿಂ ಬ೦ದಶ೦ಕಿತರ್ ಲಂಕೆಯಂ ಮುತ್ತುವುದು ಕಂ|| ಸೆರಗ ಬೆರಗಂ ಬಗೆಯದೆ ಪುರಮಂ ಪೊಡಮಟ್ಟು ಕಾದಿ ವಾಲಿಯ ಬಾಹಾ || ಪರಿಘ ನಿಶಿತಾಸ್ತ್ರ ಹತಿಯಿಂ ಸುರಲೋಕ ಪ್ರಾಪ್ತನಾದನಾ ನಿರ್ಘಾತಂ ಘಾತಿಸಿ ರಣಮುಖದೊಳ್ ನಿ ರ್ಘಾತನನವರಿಟ್ಟು ಕೊಂಡು ಲ೦ಕಾಪುರಮ೦ || ಪಾತಾಳಲ೦ಕೆಯಿಂ ಪಿತೃ ಮಾತೃಗಳ೦ ಬರಿಸಿ ರಾಜ್ಯಸುಖದಿಂದಿರ್ದರ್ || ೨ || 1 ೩೧ || ಅಂತು ಪಗೆಯನಗೆಯೆತ್ತಿ ಕಳೆದು ಕುಲಪರಿಭವಮಂ ಪಿಂಗಿಸಿ ಕಂ || ಉಭಯ ಶ್ರೇಣಿಯ ಖಚರ ಪ್ರಭುಗಳನದಟಲೆದು ಕಪ್ಪಮಂ ಕೊಂಡು ಮಹಾ !! ವಿಭವವನೊಳಕೊ೦ಡರ್ ಪು ಭಾಗಿಗಳ ಬಾಹುವೀರ್ಯಮನಿವಾರ ಮೆನ೮ || ೧೩ || ಅ೦ತು ಕೆಲವು ಕಾಲಂ ಪೋಪುದುಮವರ ತಂದೆ ಸುಕೇಶನಧಿರಾಜ ಯುವ ರಾಜಪಟ್ಟ ಮನವರ್ಗೆ ಕಟ್ಟಿ ಕಿಷ್ಕಂಧಂಬೆರಸು ತಪಸ್ಸನಸ್ಸು ದು೦ ಮತ್ತಿತ್ತಲ್ ರಥ ನೂಪುರಚಕ್ರವಾಳ ಪುರಮನಾಳ್ವ ಸಹಸ್ರಾರ ಖಚರವಲ್ಲಭಂ ನಿಜಮಹಾದೇವಿಗೆಳಸಿ ಅಳಿ೦ದ್ರನ ವಿಭೂತಿಯಂ ನೋ ಬಯಕೆ ಸಮನಿಸುವುದುಂ ವಿದ್ಯೆಯಿಂ ತದ್ವಿ, ಭೂತಿಯಂ ತೋಜಿ ಬಯಕೆಯಂ ತೀರ್ಚೆ ನವಮಾಸಮಪ್ಪುದು ಕಂ | ಜನಿಯಿಸೆ ತನಯಂ ಬಾಂಧವ ಜನಮಿಂದ್ರ ವಿಭೂತಿಯಂ ತದಂಬಿಕೆ ಮುನ್ನಂ || ಮನದೋಳ್ ಬಯಸಿದುದ೨೨೨೦ ದ್ರನೆಂದು ಬಿತ್ತರಿಸಿ ನಾಮಕರಣೋತ್ಸವಮಂ || ೧೩೪ !! ಆತನನುಕ್ರಮದಿಂ ಬಳೆದು ನವ ಯೌವನ ಪ್ರಾಪ್ತನಾಗಿ ಸಾಧಿತ ಸಕಲ ವಿದ್ಯ ನುಭಯಶ್ರೇಣಿಯಂ ಬಾಯ್ಕಳಿಸಿ ಸಕಲ ಚಕ್ರವರ್ತಿ ಪದಮಂ ಪಡೆದು ತನ್ನ ವಿಜ 1, ನಾಟ೦ದು, ಗ, ಚ,