ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ್ವಾಸಂ ೩೨೭ ಎಂದು ನಿಯಮಿಸಿ ನುಡಿದುಚ !! ಅ ಅ ಪುವರಿಲ್ಲ ತನ್ನ ಕೆಲದೊಳ್ ಮಂದಪ್ರೊಡಮನ್ನಗಲೆಗಂ | ಡಜಯದವಳ್ ಭಯಾಕುಲತೆಯಿಂದಸುವಂ ಬಿಡುವಂತುಟಪ್ಪ ಬೇ || ಸಲಿನೊಳಕೊಳ್ಳುವಂತೆಸಗದಂತಿರೆ ಮಾಲ್ಪುದು ಸೀತೆ ದೇಹಮಂ | ತೊಜಿದ ಬಲಕ್ಕೆ ರಕ್ಕಸನನಿಕ್ಕಿದೊಡಿಕ್ಕಿದ ಲೆಕ್ಕಮಕ್ಕು ಮೇ ಎಂದು ರಘುವೀರನಣುವಂಗೆ ಜಾನಕಿಯ ತನ್ನ ಕುಪಿನ ವಿನ್ಯಾಣಂಗಳ ನಿ ಸಿ~- ಕಂ || ಜನಕಜೆಯ ವದನ ಸರಸಿಜ ಮನಲರ್ಚಲ್ ವಿರಹ ಖೇದ ತಮಮಂ ಕಳೆಯ೮ || ಹನುಮನ ಕೈಯೊಳ್ ರಘುನಂ ದನನಿತ್ತನುದಂಶುಮಾಲಿ ರವಿ ಮಂಡಲಮಂ 11 ೪೭ || || ೪೮ || ಅ೦ತಿತ್ತು ತನಗಾಕೆಯ ಚೂಡಾಮಣಿಯಂ ತರ್ಪುದೆ೦ದು ಬೆಸಸೆ ಮಹಾ ಪ್ರಸಾದವೆಂದಾ ಕ್ಷಣದೊಳೆ ಬಲಾಚ್ಯುತರ ಪದಂಗಳಂ ಬೀಜಂಡತಿ ಪ್ರಬಲಬಲ ಸಮನಿ, ತಂ ವಿಮಾನಾರೂಢಂ ಪವಮಾನಸೂನು ಪವನಪಥಕ್ಕೆ ನೆಗೆದು ಪೋಗು ತುಂ ಮಹೇಂದ್ರಾಚಲ ಮಧ್ಯದೊಳನತಿಶಯವಾಗಿರ್ದ ಪುರವಂ ಕಂಡು ಕ೦ !! ಈ ಕ್ಷಣ ಸುಖಮಯವಿದು ಜ ನ್ಯ ಕ್ಷೇತ್ರಂ ಗಡ ಮಹೇಂದ್ರ ಪುರಮೆನಗೀ ತುಂ || ಗ ಕೋಣೀಧರ ಸಾನು ಸ , ಮಕ್ಷದ ಪಲ್ಯಂಕ ಗುಹೆಯೊಳೆನ್ನಬೈ ಗಡಂ ಎನ್ನ ಪಡೆದ ಗಡ ತಾ ಯುನ್ನಡಪಿದರಮಿತ ಗತಿಗಳೆಂಬ ತಪಸ್ಸಂ || ಸನ್ನರ್ ಚಾರಣ ಋಷಿಯರ್ ಮುನ್ನ ಆಸಿದಳೆನಗೆ ಜನನಿ ಸರಿವಿಡಿಯಿಂದಂ || ೧೯ | ಈ ಮಹೇಂದ್ರ ಪುರನನಾಳ್ತನೆಮ್ಮ ಮುತ್ತಮ್ಮಂ ಮದೀಯ ಮಾತೆಯ ಗರ್ಭ ದೊಳಾನಿರ್ಪುದುಮನ್ನ ತಾರತೆಯುಂ ಮಾವನುಂ ಕಂ || ಇಲ್ಲದ ದೋಷಮಟ್ಟ ವಿಲ್ಲದೆ ಪೊಅಮಡಿಸಿ ಕಳೆಯೆ ಶರಣಿಲ್ಲದೆ ತ ||