ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨೬ ರಾಮಚಂದ್ರ ಚರಿತಪುರಾಣ ೦ ಅಪರಿಮಿತಮೆನಿಪ ಕಾರು
ಣ್ಯ ಪಯಸ್ಸಾಗರ ಸಮುದ್ಭವಂಗಳನಿತ್ಯಂ ||
ನೃಪರತ್ನಂ ಭಟರತ್ನಂ
ಗಪೂರ್ವಮಂ ರತ್ನ ಕರ್ಣಕುಂಡಲ ಯುಗಮಂ
|| ೪೧ || ಅಂತು ಮೆಚ್ಚುಗುಡುವುದುನನಂತರಂ ಮಹೋದಧಿನೆಸರ ವಿದ್ಯಾಧರ ನಿಂತೆಂದಂ ಕಂ | ನೀನಿಲ್ಲದಿನಿಬರುಂ ಲಂ ಕಾ ನಗರಿಗೆ ಪೋಗಿ ನುಡಿದು ದಶಕಂಧರನೊಳ್ || ಜಾನಕಿಯ ಶುದ್ವಿಯಂ ಸವ ಮಾನಜ ತರ್ಪೆಸಕಮ್ಮಿಲ್ಲದೋಸರಿಸಿರ್ದರ್ 11 ೪೨ 11 ಎನೆ ಮನದೆ ಕೊಂಡು ಮಾರುತಿ ಮೇಘರುತಿಯಿನುದಾತ್ತ ರಾಘವಂಗೆ ಮುಕು ಲಿತ ಕರ ಸರೋಜನಾಗಿ ಮ || ನಯದಿಂ ತಂದಹೆನೆಂತುಮಾಯದೊಡೆ ಬಿ೦ ತಂದಸೆಂ ದೇವ ದೇ ! ವಿಯನಂತಲ್ಲದೆ ನೋಡಿ ಬರ್ಪುದೆನೆ ಮಾಯಾರೂಪದಿಂ ಪೋಗಿ ಸು || ದಿಯನಾಂತರ್ಸನನಲ್ಲೆನಾನೆ ಕೊಳನಂ ಪೊಕ್ಕಂತೆವೋಲ್ ಮಾಡಿ ಲ೦ | ಕೆಯುಮಂ ದೈತ್ಯನುಮಂ ಭಯಂಗೊಳಿಸಿ ತರ್ಪೆ೦ ಜಾನಕೀಶುದ್ಧಿಯಂ 11೪೩|| ಮ| ಪ್ರ| ತ್ರಿದಶೇಂದ್ರಾರಾತಿ ದೈತ್ಯಂ ಧರೆಯನೆ ರಸೆಗಂದುಬೈ ಕೇಳ್ತಾದ ಕಾಯ್ದಿರಿ! ಕದನ ಕ್ರೀಡಾನುರಕ್ತಂ ಮುರರಿಪು ಪಗೆಯಂ ಕೊ೦ದು ಭೂಕಾಂತೆಯಂ ಸ!! ಮ್ಮದದಿಂ ತಂದಂತೆ ಲ೦ಕೇಶ್ವರನನಮರ ವಿದ್ವಿಷ್ಟನಂ ಕೋಪದಿಂದೋ ! ವದೆ ಕೊ೦ದಾಂ ತಂದಸೆಂ ದೇವಿಯನೆನಗರಿದೇ ದೇವ ಪೇತೆನ್ನನೀಗಲ್ [॥ ೪೪ 11 * ಎಂದು ಪೂಣ್ಣು ನುಡಿದಂಜನಾಸುತಂಗೆ ರಘುವೀರನಿಂತೆಂದಂ ಕಂ | ಜನಕಜೆಯ ಸುದ್ದಿ ಯಂತ ರ್ಪ ನಿಯೋಗಂ ನಿನಗೆ ಮೊನೆಯೊಳಾಟಂದು ದಶಾ || ಸ್ಯನನಿಕ್ಕಿ ದೇವಿಯಂ ತ ರ್ಪ ನಿಯೋಗಂ ಲಕ್ಷ್ಮಣಂಗೆ ಪುದು ವೆಜಿರ್ಗುಂಟೇ ! ೪೫ || ೪೪ ನೆಯ ಪದ್ಯವು, ಗ, , ಗಳಲ್ಲಿ ಮಾತ್ರವಿದೆ.