ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪೨ ರಾಮಚಂದ್ರ ಚರಿತ ಪುರಾಣ ೦ ಎಂದು ಬಿನ್ನವಿಸಿ ಬೀಳ್ಕೊಂಡು ತನ್ನೊಳಿಂತೆಂದಂಮ | ಬರವಂ ಪೋಗುಮನಾರುಮೆಲಿವರ್ ಬಂದಂತೆ ಪೋದಂದು ದೋಃ || ಪರಿಘಂ ದೂಷಿತಮಕ್ಕುವಿಕ್ಕಿ ಖಲರಂ ಕಿಬ ಪುರೋದ್ಯಾನನಂ || ಪುರನು ಸುಟ್ಟು ದಶಾಸ್ಯನೆನ್ನನವಂತಾಂ ಪೋಗಿ ರಾಮಾ೦ತ್ರಿ ತಾ | ಮರಸಕ್ಕಾನತನಪ್ಪೆನೆಂಬ ಮನಮಂ ತ೦ದ೦ ಮರುನಂದನಂ || ೧೧೩ || ಎಂದು ಬಗೆಯುತ್ತು ಮಿರ್ಪನ್ನೆಗಮ ಮಂಡೋದರಿ ಖಚರ ವಲ್ಲಭನಲ್ಲಿಗೆ ಪೋಗಿ ಕ೦ 11 ದೇವ ರಘುರಾಮನ೦ ಸು ಗ್ರೀವಂ ಕೈಕೊಂಡು ಹನುಮನಂ ಬರಿಸಿ ದಶ || ಗ್ರೀವ ಬೆಸವೇಳೆ ಕಂಬು ಗ್ರೀವೆಯ ಜಾನಕಿಯ ಸುದ್ದಿ ಗಾತಂ ಬಂದಂ || ೧೪ || ಅಂತು ಬಂದು ಕಂ | ಪ್ರನದ ವನದೊಳಗೆ ಸೀತೆಯ ಸವಿಾಪದೊಳ್ ಹನುಮುನಿರ್ದನೆಂದಪುವುದುಂ | ಬೆಮರ್ವನಿ ಗಂಡಸ್ಥಲದೊಳ್ ಸಮನಿಸೆ ಕಿಸುಗಿ ಮಸಗಿ ದಂ ದಶಕಂಠಂ || ೧೧೫ || ಅಂತು ಮುಳಿದು ಕದನ ಕರ್ಕಶರಸ್ಸ ರಾಕ್ಷಸರಂ ಪೆಸರ್ವೆಸದೊಳೆ ಕರೆದು ಮ | ಪ್ರಮುಧೋದ್ಯಾನದೊಳಾವನಿರ್ದನವನಂ ಕೊಂದಿಕ್ಕಿನಂದಾಹವ ! ಕ್ಷನರಂ ಪೇಳೆ ದಶಾನನಂ ದನುಜರುಂ ಸಾಮಾನ್ಯನೆಂದುದ್ದತಿ ॥ ಸಮರ ಕ್ರೀಡೆಗಪೇಕ್ಷೆಗೆಯು ಪರಿತ೦ದರ್ ತಂಡದಿಂ ಚಂಡವಿ | ಕ್ರಮ ನೀತಂ ಹನುಮಂತನೆಂದ ಆದೊಡೇನಾರುಂ ಮನಂಗೆಯ್ಯರೇ || ೧೬ || ಅಂತು ದೆಸೆದೆಸೆಗೆ ಮಸಗಿ ಕವಿತ ರ್ಸುದು -- ಕಂ : ಆ ದನುಜ ಬಲಮುನಾ ನನ ಪಾದಪಮಂ ಕಿತ್ತು ಮೋದಿ ಕೋಲಲೋಡರಿಸಿದ೦ 11 ಕಾದುವ ಬನಮಂ ಕಿಟ್ಟಿ ವಿ ನೋದಂಗಳನೆರಡನೊಡನೆ ತೀರ್ಚುವ ಬಗೆಯಿ೦ ಕ 11 C೧೭ || 1, ರ್ಚಿ ದನಣುವ, ಗ.