ಏಕಾದಶಾಶ್ವಾಸಂ ೩೪೫ ಎಂದು ಬಿನ್ನವಿಸಿ ಕಂ || ಚರ ವಚನಂ ಕಿವಿಯಂ ಸಾ ರ್ತರೆ ಘನ ನಿನದಕ್ಕೆ ಕೆಳರ್ದ ಕೇಸರಿವೋಲ್ ಕೇ | ಸರಿಪೀಠದಿನೆಂ ದಶ | ಶಿರನೆರಡು ಪುರ್ವುಮುರ್ವಿ ಗಂಟಿಕ್ಕುವಿನಂ _ || ೧೩೦ || ಅ೦ತು ಕಡುನುಳಿದು ಮೇಲೆ ನಡೆಯಿಡರಿಸುವ ತಂದೆಗೆ ಮಾರ್ಕೊ೦ಡು ಕಂ ! ಲೋಕಾಧಿಪತಿ ದಶಾನನ ನೇಕಾಕಿಯಮೇಲೆ ನಡೆದನೆ೦ಬಸವಾದ೦ || ಲೋಕಕ್ಕೆ ಸರಿಯೆ ನಿಜ ಬಾ ಹಾ ಕೌಕ್ಷೇಯಕದ 'ಕೂರ್ಪು ನೇರ್ಪಡುಗಿಡುಗುಂ | | ೩೧ || ಉ || ನೀ೦ಬರನುಂಟೆ ದೇವ ಕದನಂ ಪವಮಾನ ತನೂಭವಂ ರಣಾ | ಡಂಬರದಿಂದಮಂಜದೊಡೆ ಕೊಂದಹೆನಂಜಿದೊಡಮ್ಮ ನಿಮ್ಮ ಸಾ || ದಾಂಬುರುಹಕ್ಕೆ ತಂದವನನೊಪ್ಪಿಸುವೆಂ ಬೆಸಸೆನ್ನನೆಂದು ಶೌ | ರಾಂಬುಧಿ ಬೇಡಿದಂ ಬೆಸನನಿಂದಗಿ ದಾನವ ಚಕ್ರವರ್ತಿಯಂ || ೧೨ || ಅಂತು ಬೆಸನಂ ಬೇಡಿ ಪಡೆದು ಸಮರ ಸಂರಂಭದಿನಿದಿರ್ಚಿ ಬರ್ಪುದುಂ ಮಾರುತಿ ಕಂಡು ಪೆಅಗಿರಿಸಿಬಂದ ನಿಜವರೂಥಿನಿಯಂ ಬರಿಸಿ ವಿಜಯ ರಥಾರೂಢ ನಾಗಿ ಲಂಕಾಪುರವೆಲ್ಲಂ ತಲ್ಲಳಿಸಂತು ಕಾದಿ ಹೆಸರ ನಾಯಕರಂ ಪೇಸೇತಿ ಕೊಲ್ಕು ದುಂ ಕ೦ಡಿಂದಗಿ ಮುಟ್ಟೆವರ್ಸು ದುಂ ತನ್ನೊಳಿಂತೆಂದಂ ಉ || ಕಾದುವ ಕೂರ್ಪುದೋರ್ಪ ಬೆಸನಂ ರಘುಜಂ ಬೆಸವೇಟ್ಟಿ ನಿಲ್ಲ ಮೇ | ಲಾದ ನಿಶಾಚರ ಪ್ರಮುಖರೊ೯೯ ತಲೆ ಮೆಟ್ಟಿ ಅವಂದನಾವುದಾ . ನೀ ದನುಜಾತ್ಮಜಂಗೆ ಸಿಡಿಸಿತ್ತು ದಶಾನನನಳ್ಳಿ ಬಳ್ಳೆ ಲ೦ || ಕಾ ದಹನಕೊಡರ್ಚುವೆನೆನುತ್ತು ಮಿದಂ .ಬಗೆದಂ ಮರುತ್ತುತಂ || ೧೩ || ಚಂ|| ಬಗೆಯದೆ ದಾನವಾಧಿಪನ ದೌರ್ಬಲಮಂ ಖಚರ ಪ್ರವೀರರಂ || ಬಗೆಯದೆ ನಚ್ಚಿ ತನ್ನಳವನಿಂದಗಿ ಗಾಂ ಪಿಡಿಪೀವೆನೆಂಬುದಂ || ಬಗೆದನಿದೇನಪಾರ ಬಲನೋ ರಣಧೀರನೊ ಸಿದ್ದ ವಿದ್ಯನೋ | ಬಗೆವವರಾರಿದಂ ಹನುಮನಂತಿರಖಂಡಿತ ಗಂಡಗರ್ವದಿಂ || ೧೩೪ 2. ಮು. 3. ನಂದನ೦ಗೆ. 1. ಕಡುಪು, ಕ ಖ ಗ ಘ 28
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೩೫
ಗೋಚರ