ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೨ 5 ರಾಮಚಂದ್ರಚರಿತ ಪುರಾಣಂ ಅದ ಜಂಗಮ ಲತೆಗಳೆನಲ್ ಬಿದಿರ್ದಿಕ್ಕಿದರೊಡನೆ ಮದನನ೦ಬಿಕ್ಕುವಿನಂ | ೨೫ || ಚ | ಎಸೆದುದು ಮಂಗಲಾನಕ ಘನಧ್ವನಿ ಮಂಗಲ ಪಾಠಕ ಸ್ವನಂ | ಪಸರಿಸಿದತ್ತು ಪೂರ್ಣಕಲಶಂ ಗುಡಿ ವಂದನಮಾಲೆ ಮುಂದೆ ಸಂ | ಧಿಸಿದುವು ಗಾಯನೀ ಮಧುರ ಮಂಗಳ ಗೀತ ರವಂ ಮನಕ್ಕೆ ಸಂ | ತಸದೊದನಂ ನಿಮಿರ್ಚಿದುದು ರಾಘವ ದಿಗ್ವಿಜಯ ಪ್ರಯಾಣದೊಳ್ || ೨೬ || ಕಳಶಕುಚ೦ ಕದ ಕ್ಯದಿಸೆ ಕೋಮಲೆಯರ್ ಶಶಿಕಾಂತ ಕಾಂತ ಮಂ | ಗಳ ಕಲಶಂಗಳಂ ತಳೆದು ಮಂಗಲ ದರ್ಪಣ ಪಲ್ಲವಾನಕ೦ || ಗಳನುಡೆನೂಲ ನೂಪುರದ ಮೆಲ್ಲುಲಿ ಕೈಮಿಗೆ ಪುಣ್ಯ ದೇವತಾ | ಕುಳಮೆನೆ ಗಾಡಿವೆತ್ತು ನಡೆದ‌ ಮನುವಂಶ ಜಯಪ್ರಯಾಣದೊಳ್ ||೨೭|| ಕಂ || ದುಗುಲದ ಗುಡಿಗಳ ಬೆಂಬಿಡಿ ದು ಗಾಳಿ ತಣ್ಣಿಡಿದು ತೀಡೆ ಕೈಸನ್ನೆಗಳಿ೦ | ಪಗೆವರ್ ಬೆ೦ಗುಡಿಮೆ೦ಬ೦ ತೊಗೆದುವು ಮನುವಂಶ ಮಂಡನಂ ನಡೆವೆಡೆಯೊಳ್ || ೨೮ || ಎರಡನೆಯ ಸೂರ್ಯಹಾಸದ ಪರಿಜಂ ಕೈಕೊಂಡು ಲಕ್ಷಣ೦ ಬಲಗೆಲದೊಳ್ || ಬರೆ ಬಂದಂ ನಿಜ ಪಾಂಡುರ ಮರೀಚಿ ,ಕಣೋಳಿಸಿ ರೋಹಿಣೀ ರಮಣನವೋಲ್ || 5 | ಅಂಗದ ಭುಜಶಿಖರದ ರ ತಾಂಗದಮಂ ನಖ ಮಯೂಖ ಮಾಲಿಕೆಯಿ೦ ಚ || ಲೈಂಗೆ ನೆಲೆನಾಡಿ ನಡೆದಂ ಜಂಗಮ ತಾರಾದ್ರಿಯೆಂಬಿನಂ ಬಲಭದ್ರಂ ಅಂತು ರಾಜಭವನಮಂ ಪೋಲಮಟ್ಟು ಪುರೋಭಾಗಕ್ಕೆ ವಂದು-- || ೩೦ || ಕಂ || ಮುನಿಜನದ ಬಂಧು ಜನದಭಿ ಜನದಬಲಾಜನದ ಪರಕೆಗಳ ಕಿವಿಯಂ ತೆ || ಕ್ಯನೆ ತೀವೆ ರಥವನೇ ಆದ ನಿನವಂಶಜರೇತಿ ವಿಜಯ ವಧು ನಿಜ ಭುಜನಂ 1 ೩೧ ! .