ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭f ತ್ರಯೋದಶಾಶ್ವಾಸಂ ಕಲಹಕ್ಕೆ ನಡೆಯೆ ನಡೆದರ್ ಪಲ೦ಬರ೦ಬರ ಚರರ್ ತುರಂಗಮ ದುದೊಳ್ | ೧೪ || ಕರಿ ತುರಗಾರೂಢರ್ ಸಂ ಗರಕ್ಕೆ ತನಗಂಗರಕೆಯೆನಿಸಿದ ವಿದ್ಯಾ ! ಧರ ತನಯರೇಲುಕೋಟಿಯು ಮರೆಬರೆ ರಣಭೂಮಿಗಿಂದ್ರಜಿತು ಪೋಣಮಟ್ಟ || ೧೫ || ಇಂದಗಿಯ ಕೆಲದೊಳಹಿತರ ನಿಂದಗಿದುಗಿವಂತು ಮಾತೃ ವೆಮಗಳ್ಳದರಾ || ರೆಂದ೦ಬ೦ ತೂಗುತ್ತು ಬ೦ದರ್ ಜಿತಶತ್ರು ಮೇಘವಾಹನ ವೀರರ್ || ೧೩ || ಶಾತ ತ್ರಿಶೂಲ ರುಚಿ ತೀ ವಾತಸಮಂ ಬೇ ಅತಿ ಬೀಜತಿ ರಿಪುಬಲ ನಿಲಯೋ | ತಾತ ಮನೆ ಕುಂಭಕರ್ಣ೦ ಜ್ಯೋತಿಷ್ಟಭ ಮಣಿವಿಮಾನದೊಳ್ ಪೋಲಮಟ್ಟ || ೧೭ | ಅಂತು ನಿಜ ವಿಜಯಸೇನೆ ಸಂಗ್ರಾಮದೊಳೊಡ್ಡಿ ನಿಲ್ವು ದುಂ :- ಮ || ಸಿಡಿದುಗ್ಯಾಸ್ತಮನೇ ಅತಿ ಪುಷ್ಪ ಕಮನಾಶಾ ಚಕ್ರಮಂ ಚಕ್ರಮಂ | ನಡೆ ನೋಡುತ್ತು ಮಹಾರ ಸೈನ್ಯ ಸಹಿತಂ ಪೂಗ್ಲೀ೦ದುವ೦ ಪೋಲೆ ಬೆ || ಭೌಡ ಭೇರೀರವಮೇಕ ಶಂಖ ನಿನದಂ ತಳ್ತಯ್ಯ ದಿಕ್ಷಕ್ರಮಂ | ನಡೆದ ದಾನವ ಚಕ್ರವರ್ತಿ ಸಮರಪ್ರಾರಂಭ ಸಂರಂಭದಿಂ | ೧೮ || Sl NMVಾರ೦ಭ ಸ೦೦೦ಭದಿ೦ ಅ೦ತು ನಡೆವೆಡೆಯೊಳ್ ಚ | ಒಡೆಯೆ ಸುರಾಲಯಂ ಕಡೆಯೆ ಪರ್ವತ ಸಂಕುಲಮುರ್ವರಾ ತಳಂ | ನಡುಗೆ ದಿಶಾನನಂ ಪೊಗೆಯೆ ಭೂಮಿರುಹಂ ಪ್ರತಿಕೂಲ ವಾಯುವಿಂ || ದುಡಿಯೆ ಖಗಾಳಿ ದುಷ್ಪರದಿನೂಳೆ ರಣಾಗ್ರಹ ದುರ್ನಯಕ್ಕಣ೦ || ಸೆಡೆಯದೆ ಸಂಗರಾವನಿಗೆ ಮಾನಧನಂ ನಡೆದಂ ದಶಾನನಂ 1 ೧೯ || ಕಂ 1 ಸಮರಾರ್ಥಿ ಪೊಣುವುತ್ತಾ ತಮನಸಶಕುನಂಗಳಂ ದಶಾಸ್ಯಂ ವೀರ | -