#೦೩ ರಾಮಚಂದ್ರಚರಿತಪುರಾಣಂ ಇತ್ತಲಾ ವಿಭೀಷಣನಿಂದಗಿ ಮೇಘವಾಹನರೊಳಾಹವಕ್ಕೊಡರ್ಚುವುದುಮವ ರೆಮ್ಮ ಕಿಸಿಯಮ್ಮನೊಳ್ ಕಾದುವುದು ತಕ್ಕುದಲು ಪಿಂಗೆ ಭಂಗವಿಲ್ಲೆಂದು ಕೈದು ಗೆಯ್ಯದುಪೇಕ್ಷೆಗೆಟ್ಟು ತೊಲಗಿ ಪೋಗೆ ಮುಟ್ಟಿ ವೋಗಿ ವಿಭೀಷಣಂ ಪನ್ನಗಶರ ವೇಷ್ಟಿತರಾಗಿರ್ದ ಸುಗ್ರೀವ ಪ್ರಭಾಮಂಡಲರಂ ಕ೦ಡೇನುಂಗೆಯ್ಯಲಯದೆ ಸಂಭ್ರಮ ಚಿತ್ತನಾಗಿ ನೋಡುತ್ತುಮಿರೆ ಕಂ ॥ ಏನುಚಿತವೆನಗೆ ರಘುಕುಲ ಹಾನಿಯನೀಕ್ಷಿಸುವುದೆಂದು ಕಡು ವೇಗದಿನು " ತಾನಪದಂ ಪೋಪಂತಿರೆ ಭಾನು ಬಿಸಿಲ್ ಮಸುತಿ ಪೊಕ್ಕನ ಪರಾಕ್ಷ ನಮಃ _ ! ೧೫೨ ! ಅಂತು ನೇಸರ್ಪಡುವುದುಂ ದಶಾಸ್ಯನಸಹಾರ ತೂರಮಂ ಪೊಯಿಸಿ ಬೀಡಿಂಗೆ ಪೋಪುದುಮಿತ್ತಲ್ - ಕಂ | ಸೌಮಿತ್ರಿ ಮುಕುಲಿತಾಂಜಲಿ ರಾಮಂಗಿಂತೆಂದನಿವರ್ಗೆ ಪನ್ನಗಶರ 'ಮೂ !! ರ್ಛಾ ಮುದ್ರಾಚ್ಛೇದನದಿಂ ಕ್ಷೇಮಮನೊಡರಿಸುವುಪಾಯಮಾವುದು ಬೆಸಸಿಂ !! ೧೫೩ !! ಎನೆ ದಾಶರಥಿ ದಶನಕಾ೦ತಿ ನಿರ್ವಿಷೀಕರಣ ಮಣಿ ಮಯೂಖದಂತೆ ನಿಮಿ ರ್ವಿನೆಗವಿಂತೆಂದಂ ದ್ರು | ವಿ !! ಇವರುಪದ್ರವಮ೦ ಕ್ಷಣಮಾತ್ರದಿಂ; ತನಿಸುಗುಂ ನೆನೆ ಮುಂ ಬರವಿತ್ತನು !! ದಿವಿಜನಂ ಪೆಜತೇನೆನೆ ಲಕ್ಷಣ೦ | ಸವಿನಯಂ ನೆನೆದಂ ಬರಮಿತ್ರನಂ 11 ೧೫೪ || ೧೫೫ !! “ಕಂ | ನೆನೆವುದುಮಾಸನ ಕಂಪಂ ಜನಿಯಿಸಿದಾಗಳಾ ಮಹಾಲೋಚನನೆ !! ಬ ನಿಲಿಂಪಂಗೆನೆ ರಘುವೀ ರನ ಲಕ್ಷ್ಮೀಧರನ ಸೈಪು ಸಾಧಾರಣ ಮೇ ತನಗಾಸನ ಕ೦ಪಂ ತೊ ೬ನೆ ಪುಟ್ಟಿ ರಣಪ್ರಪ೦ಚದೊಳ್ ರಘುವೀರಂ || 1. ವಿದ್ಯಾ. ಗ.
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೯೬
ಗೋಚರ