೪೬ ರಾಮಚಂದ್ರಚರಿತಪುರಾಣಂ ಚ | ಅವಯವದಿಂದವೆನ್ನ ತನುಜಾನುಜರಂ ಪಿಡಿದುಯ್ದರೆನ್ನ ಕೈ | ದುವನುರಗೇಂದ್ರನೊಳ್ ಪಡೆದ ಶಕ್ತಿಯನಶ್ರಮದಿಂದ ಗೆಲ್ಪರಾ || ನವರನಶಲ್ಯರೆಂದುಳಿದೆ ಕಾದಿದೆನಷ್ಟೊಡೆ ಕಾಠ್ಯ ಹಾನಿ ಸಂ | ಭವಿಸುಗುಮೆಂದು ತನ್ನ ಮನದೊಳ್ ಪರಿಭಾವಿಸಿದಂ ದಶಾನನಂ || ೮೧ || ಅ೦ತು ಮನದೊಳ್ ಮಂತಣಮಿರ್ದು ಕಾವ್ಯ ನಿಶ್ಚಯಂಗೆಯ್ದು -- ಕಂ || ಸಾಧಾರಣರಿವರೆನಿಪ ವಿ ರೋಧಿಗಳುಮನುಜದೆ ನೆಗಟ್ಟುದನುಚಿತಮದ ಜ೦ || ಸಾಧಿಸಿ ಬಹುರೂಪಿಣಿಯಂ ಸಾಧಿಸುವೆಂ ಪಗೆಯನೆಂಬ ಬಗೆಯಂ ಬಗೆದಂ !! ೮೨ || ಅ೦ತು ಬಗೆದು ಲಂಕಾನಗರದೊಳಂ ನಾಡೊಳಂ ಹಿಂಸೆ ಬೇಡೆಂದು ಗೋಸಣೆ ಗಳೆದು ಜಿನಪೂಜೆಯಂ ಪ್ರತಿದಿನ ಮಾಟ್ಟಿಂತು ನಿಯಮಿಸಿ ಮಂಡೋದರಿಗಂ ಪೋಲ್ಕ ಮೆನಿತುಪಸರ್ಗಮನಾರ್ ಮಾಡಂ ನಮ್ಮ ಪಡೆಯೊಳ್ ಮಾರ್ಕೊಳ್ಳ ದಂತು ಮಾಲ್ಪುದೆಂದು ಪೇಟ್ಟು ಕಂ || ಅರಮನೆಯೊಳಗಣ ಜಿನ ಮಂ ದಿರಕ್ಕೆ ನಡೆತ೦ದು ಮ೦ಗಲದ್ರವ್ಯ ಪುರ || ಸ್ಪರಮೊಳಗೆ ಪೊಕ್ಕು ಶಾಂತಿ ಶ್ವರಂಗೆ ಪದೆಪೊದನೆ ಮಾಡಿ ಸವನೋತ್ಸವವುಂ 11 ೮೩ || ತದನಂತರ ದಿವ್ಯಾರ್ಚನೆಗಳಿಂದರ್ಚಿಸಿ ಪದ್ಮಾಸನ ಸ್ಥಿತಂ ಸ್ಪಟಿಕಾಕ್ಷ ಮಾಲೆ 'ಯಂ ಪಿಡಿದು ದಿವ್ಯ ಮಂತ್ರಂಗಳಂ ಜಪಿಯಿಸುತ್ತಿರ್ದನನ್ನೆಗಂ ಫಾಲ್ಕುನ ನಂದೀ ಶ್ವರವಾದುದಾಗಳುಭಯಬಲಮುಮಭಯಘೋಷಣೆಯಂ ಘೋಷಿಸಿ ಕಾಳೆಗನ ನುಲಿದಿರ್ಪುದುಂ ಕಂ | ಅದು ವಿಭೀಷಣನಸುರನ ತೆಆನಂ ಚರ ವಚನದಿಂದದಂ ರಘುವೀರಂ ॥1 ಗಜಪುವ ಬಗೆಯಿ೦ ಬಂದಂ ಪೆಜತೆ ಜದಿಂದೆ ಕೂಡ ತಿಳಿದವನಾನಂ || ೮೪ || ಅಂತು ಬಂದು ವಿಭೀಷಣನಿಂತಂದಂ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೧೬
ಗೋಚರ