ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨೮ ರಾಮಚಂದ್ರ ಚರಿತಪುರಾಣಂ ಅಂತು ವಾನರಧ್ವಜ ಸೇನೆ ಲಂಕಯಂ ಕದಡಿ ಕಲ೦ಕೆ ಮಯಂ ಮುಳಿದು ಕಾಳೆಗಕ್ಕೊಡಂಸೆ ಬಂದು ಮಂಡೋದರಿ ತಂದೆಯಂ ಬಾರಿಸುವುದುಮಾತಂ ಶುಭ ಪರಿಣಾಮದಿಂ ನಿಜ ಭವನಮಂ ಪೊಕ್ಕಿರೆ ವಾನರ ಸೇನೆಯರಮನೆಯಂ ಪೊಕ್ಕು ಕಂ 1) ಮುನಿದೆಳೆದು ತಂದು ನಿಜ ಕುಲ ವನಿತೆಯರಂ ಬಿಡದೆ ಮೋದಿಯುಂ ಹಾಹಾಕ್ರಂ || ದನಮಂ ಪುಟ್ಟಸೆ ಕೇಳುಂ ದನುಜಂ ಜಪಿಯಿಸುತುಮಿರ್ದ ನವಗ್ರ ಮನಂ || ೯೦ || ಅ೦ತಿರ್ಪುದುಮಾ ಜಿನ ಭವನದೊಳ್ ವಸಿಯಿಸುವ ದೇವತೆಗಳೆಲ್ಲಮಿವರಲ್ಲ ದುದಂ ನೆಗಟ್ಟಿ ಸ್ಪರೆಂದಗುರ್ವಾಗೆ ಬೇತಾಳ ರೂಪುಗಳಂ ಬಿಗುರ್ವಿಸಿ ಪರಿತಂದು ಮಾರ್ಕೊ೦ಡು ಮರ್ಕಟಧ್ವಜ ಬಲಕ್ಕೆ ಭಂಗಮಂ ಪಡೆಯೆ ಸೆಳವುಂ ಜಿನಾವಾಸ ನಿವಾಸಿಗಳಪ್ಪ ದೇವತೆಗಳಾ ಬಲಮಂ ಪಳಗಿಕ್ಕಿ ಕಾದಿ ಮುನ್ನಿನ ದೇವತೆಗಳನೋಡಿಸು ವುದುಮವು ಪರಿತಂದು ನಿಜಸ್ವಾಮಿಯಪ್ಪ ಪೂಗ್ಲಭದ್ರನೆಂಬ ಯಕ್ಷಾಧಿಪಂಗೆ ಪೇಚ್ಚು ದುಂ ಕಂ ॥ ಮುನಿಪತಿಗಳ ತೆಜದಿಂದನ ಶನಮಂ ಕೈಕೊಂಡು ಕೈದುವಂ ಬಿಸುಟು ದಶಾ || ನನನಿರೆಯುಂ ಕಾದುವುದ ರ್ಕೊನಲ್ಲ ವಂ ಮಾಣಿಭದ್ರನಲ್ಲಿಗೆ ಪೋದಂ ಅಂತು ಪೋಗಿ ತತ್ತ್ವರೂಪಮಂ ಪೇಟ್ಟು ತಾನುವಾತನುಮತಿಕುಪಿತರಾಗಿ ಬಂದು ದೇವತೆಗಳಂ ತೂಳಿ ಕಂ || ಅಭಿಭವಿಸಿ ಕಪಿಧ್ವಜಿನಿಯ ನಭಯರ್ಪರಿತಂದು ರಾಮಲಕ್ಷ್ಮಣರಂ ಕಂ || ಡು ಭಯಾಕುಲ ಚಿತ್ತರ್ ಮಾ ಣಿಭದ್ರನುಂ ಪೂರಭದ್ರನುಂ ಸ್ತುತಿಯಿಸಿದರ್ || ೯೨ ೧. _ | ೯೦ || ಅಂತು ಪೊಗಟ್ಟು ನಿಮ್ಮ ಸಾಮಂತರುಪಶಾಂತನಾಗಿರ್ದ ರಾವಣನ ಪೊಲೀಲ ನಟಿಯೆ ನಿಮ್ಮ ಪುರುಷಾಕಾರಮುಗುಮೆನೆ ಲಕ್ಷ್ಮಣನಿಂತೆಂದಂ ಕಂ । ಸೀತಾದೇವಿಯನೀ ರಘು ಜಾತನ ಕುಲವಧುವನಟಿ ಪಿ ಕೈತವದಿಂ ತಂ ||