ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸಂ ೪48 ಮಸ್ತ ಪಗಲುಳ್ಳಂ ಬೀಚ್ಚು ದಂ ಧಾರಿಣಿ ನಡುಗುವುದಂ ಘೋಳ್ಳಿನಲ್ ದೀಪ್ತ ದೊಳ್ ಬ ಳ್ಳುಗಳೂಳುತ್ತಿರ್ಪುದಂ ಕೈದುಗಳುಡಿವುದನಾದಿತ್ಯನುಂ ಚಂದ್ರನುಂ ಮೇ | ಗೊಗೆದಂತಾಗಿರ್ಪುದಂ ಮಾಡದ ಮಣಿಕಲಶಂ ಬೀಚ್ಚು ದಂ ಕಂಡು ತಮೊಆ! ಬಗೆದರ್ ನೈಮಿತ್ತಿಕ‌ ನಾಳಿನ ಕದನದೊಳಕ್ಕುಂ ದಶಾಸ್ಯಂಗಪಾಯಂ || ೧೨೨ ॥ ಎಂದು ನಿಶ್ಚಯಿಸಿ ನುಡಿಯುತ್ತಿರ್ದರಾಗಳಸುರಪತಿ ನಿಜಾಸ್ಥಾನ ಮಂಡಪ ಮಧ್ಯಸ್ಥಿತ ಸಿಂಹಾಸನದೊಳಿರ್ದು ಸೆಜತೆಯೊಳಿರ್ದ ತನುಜಾನುಜರಂ ನೆನೆದು ಮುಳಿದು ಕಾಳಗಕ್ಕೆ ನಡೆಯಿಡರಿಸಿ ಶಸ್ತಶಾಲೆಯಂ ಪುಗುವುದುಮದಂ ಮಂಡೋ ದರಿ ಕಂಡು ಮಂತ್ರಿಗಳಂ ಕರೆದೀ ರಣಮಂ ಮಾಂತು ಮಾಲ್ಪುದೆಂದು ಪೇದು ಮವರಿಂತೆಂದರಾಮುಂ ಪಲವುಂ ಪರ್ಯಾಯದಿಂ ಪೇಡಂ ಕೇಳ ನಿಲ್ಲಿಲ್ಲಿಗೆ ತಕ್ಕುದಂ ನುಡಿದು ದೇವಿಯರೆಂತಾನುಮೊಡಂಬಡಿಸುವುದೆನೆ ಮಂಡೋದರಿ ರಾವಣ ನಲ್ಲಿಗೆ ಬಂದೆಲಗಿ ಪೊಡೆವಟ್ಟುಶಾ || ಆನೀ ಜಾನಕಿಯಂ ರಘುಪ್ರಿಯತನೂಜ೦ಗಿತ್ತು ತರ್ಪೆ೦ ಭವ || ಝೂನು ಭ್ರಾತೃಗಳಂ ರಣ ವ್ಯಸನದಿಂ ಸಾವೆಯುಗುಂ ಬಂಧು ಸಂ | ತಾನಂ ಕಾಳೆಗನಂ ಬಿಸುಟ್ಟುದೆನೆ ರೋಷಾವೇಶದಿಂ ರಾವಣಂ || ನೀನಿಲ್ಲಿಂ ತೊಲಗೆಂದು ಚಪ್ಪರಿಸಿದಂ ಮಂಡೋದರೀ ದೇವಿಯಂ || ೧೨೩ || ಅಂತು ಚಪ್ಪರಿಸೆಯುಂ ಮಾಣದೆ ಮತಿಂತೆಂದಳ್ - ಕ೦೧ ಪರವನಿತೆಗಲಿಸಿ ರಣ ದು ರ್ಧರನೆನಿಸಿರ್ದಶನಿವೇಗನದುದನಸುರೇ || ಶ್ವರ ನೀನೇನಜಿಯದನೇ ಪರಿಹರಿಸಲ್ವೇದದ ಅನಸದಾಗ್ರಹಮಂ || ೧೨೪ || ಎಂತುಮಿಾತಂಗಳೆಂಟನೆಯರ್ಧಚಕ್ರವರ್ತಿಗಳ್ ನಿನಗೆ ಶತ್ರುಗಳನ್ನು ದಜಿಂ ನೀನಿವರ ಬವರಮನು ಅದು ಸಂಧಿಗೊಡಂಬಟ್ಟು ವಿದ್ಯಾಧರ ರಾಜ್ಯ ಸುಖಮನನು ಭವಿಸುವುದೆನೆ ರಾವಣನೆಂದನವಂದಿರೆನಗೆ ಕಾಳಗದೊಳ್ ನಿಲ್ವ ಗಂಡರಲ್ಲರದರ್ಕೆ ನೀನಂಜದಿರೆಂದು ನುಡಿದು ಸನ್ನಾಹ ಭೇರಿಯಂ ಪೊಯಿಸುವುದು ಕಂ|| ಹಿತಮಂ ಹಿತರ ಆಶಿಸಿದೊಡಂ . ಮತಿಗೆಟ್ಟಿ ಕೆಯ್ದ ನೆಂದು ದಶಮುಖ ಕುಲದೇ 1. ಮೆ ರೆದ೦ತಾಗಿರ್ಪುದಂ, ಕ, ಖ, ಗ, ಚ,