ಪುಟ:ರಾಮಚಂದ್ರ ಚರಿತ ಪುರಾಣಂ.djvu/೬೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಗೋಳ್ ಕಣೆವೂಡ ಗಿರುವಂತೆ ನಡೆಯುವ ಜೋಡಿ ಹಕ್ಕಾನ, ೨೧೧, (ಓಜೆಯ+ಪಿಡಿ), ಓವದ-ಲಕ್ಷ ಮಾಡದ, ೧-೨೨ ಓವರಿ-ಒಳಭಾಗ, ೧೦-೮, ಔರ್ವಜ್ವಲನ (ಸ೦.)-ಬಡಬಾಗ್ನಿ, ೧-೧೨೨ ಏಗೊಳ-ಅ೦ಗೀಕರಿಸು ೫-೨೬, ಏತೊದ೪_ತಡವರಿಸಲೇಕೆ ? ೧೧-೧೧೨. ಏನಃ (ಸಂ.)-ಪಾಪ, ೧-೨. ಏಬ೦ಡ೦-ಯಾವ ದ್ರವ್ಯ, (ಸ೦. ಭಾ೦ಡ೦), ಓ೧೨೬, ಏರಂಡ ಕಾಂಡ (ಸ೦.)-ಹರಳುಗಿಡದ ಕಡ್ಡಿ , ೫-೮೬ ವ. ಏಜಲಿಕ್ಕು-ಪೀಠವನ್ನು ಕೊಡು, ೧೫-೧೩ ವ. ಏಯಿ-ಕಟ್ಟೆ, ೧೬-೨೫ ವ. ಏಜು-ಗಾಯ, ೨-೫೫; ಹೊಡೆತ, ೧೩-೮.೦ ಏವಂ ಏನುಮಾಡುವನು, ೧೦-೧೮೬; ವ್ಯಥೆ, ೨-೭೩, ಏವಯಿಸು-ವ್ಯಥೆಪಡು, ೧೬-೭ ವ. ಏವುದು-ಯಾವುದು, ೬-೧೭೨. ಏರ್ವಸಯುದ್ದ ಕಾರ್ಯ, ೯-೧೨೩, ಏಳಿದ ನಿಕೃಷ್ಟ, ೬-೧೭೯, ಏಳಿದಿಕ-ತಿರಸ್ಕಾರ, ೧೫-೬೮. ಏಳಿಸು-ತಿರಸ್ಕರಿಸು, ೬-೧೦೫. ಏುರ-ಆಡಂಬರ, ೧೧-೧೬೨. ಕರ್ಕಡ ಆಯುಧ ವಿಶೇಷ, ೧೩-೬೧. ಕರ್ಕ ತನ-ಬೆಳ್ಳಿ, ೫-೧೧೨. ಕಚ (ಸ೦.)-ಕೂದಲು, ೨-೧೯' ಕಚ್ಚಟ-ಕೌಪೀನ, ೪-೮೧, ಕ೦ಚುಕ (ಸಂ.) ಅ೦ಗಿ, ೨೨. ಕಟ್ಟಾಯ ನಿಷ್ಕರ್ಷ, ೧೪-೭೯ ವ ಕಟ್ಟು ಕಡ-ವ್ಯಾ ಕುಲಪಡು, ೬-೧೩೭ ನ. ಕಡಂಗು-ಉತ್ಸಾಹಪಡು, ೧೦-೧೨೫, ಕಡವು-ಕಡಹದ ಮರ, (ಸ೦. ಕದ೦ಬ), - ೭-೧೬4 ವ. ಕಡ್ಡನಾ ರಂಗದಾಯುದ್ಧ, 4-೨೮, ಕ೦ಡರಿಸು...ಕೆತ್ತನೆಯ ಕೆಲಸ ಮಾಡು, ೩-೧೫೬, ಕಡಿತಲೆ- ಖಡ್ಗ, ೪-೯, ಕಡುಕೆಯ ತೀವ್ರವಾಗು, ೧೧-೧೨೦, ಕಂಡು-ತುಂಡು, (ಸ೦. ಖಂಡ), ೧೩-೫೪ವ. ಕ೦ಡೂಯನ (ಸಂ.)-ನವೆ, ೧೨-೭4, ಕಡ್ಡ-ದುಷ್ಟ, ೧೨-೬೦. ಕಣ್ಮರಿ-ವಿವೇಕ, ೨-೫೩, ಕರ್ಣದೂಷಿಕೆ-ಕುದುರೆಯ ರೋಗ. ವಿಶೇಷ, ೪-೬೬, ಕಣ್ಣಾವುದು-ನಿರೀಕ್ಷಿಸುವುದು, ೧-೧೦೩. ಕಣಗಳ, (ಸ೦.ಖನಿ), ೧೪-೨೧. ಕಳಶ (ಸಂ.)-ತನ, 4-೮೩ ವ. ಕರ್ಣಿಕಾರ( ಸ೦.)-ಬೆಟ್ಟದಾವರ, ೧೨-೪, ಕಣ್ಣೀಲಿ-ನವಿಲು ಗರಿ, ೪-೧೧೬. ಕಹ-ಬಾಣ, ೧೦-೧೦೭ ವ. ಕಣವೋದ ಕಣಕಾಲ್-ಬಾಣವು ನುಗ್ಗಿ ಹೋದ ಕಳಕಾಲು, ೧೩-೫೪ ವ. ಒ ಒಕ್ಕಳ್_ಹಾಕಿದಳು, -೪೨. ಒರ್ಚನಡಿಯ-ಒಳಗೊ೦ದು ಹೊರ ಗೊ೦ದು ವಿಧದ, ೪-೧೩. ಒಟ್ಟಜೆ-ಶೌರ್ಯೋಿಕ, ೪-೧೧೫; ಗುಂಪು, ೧೩-೧೦೯ ವ. ಒಟ್ಟಿಸು-ನೂಕು, ತಳ್ಳು, ೩-೭೮. ಒಡ್ಡಣ-ವ್ಯೂಹ, ೧೪-೯. ಒನಲ್-ಕೂಪಿಸು, 4-೧೫. ಒರ-ಸಾಮ್ಯ, ೬-೧೩೪, ಓ ಓಜ-ಕ್ರಮ, ೩-೧೦೭, ಓಜೆವಿಡಿ-ಪರಸ್ಪರ ಒ೦ದೇ ಕ್ರಮವಾ