ಪುಟ:ರಾಮಚಂದ್ರ ಚರಿತ ಪುರಾಣಂ.djvu/೬೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೊಬ್ಬರು 15 ಪರಿವೃಢ ಕೊಚ್ಚಿ ತು-ಅಮೋಘ, ೧೦-೧೫೩, ಪದ೦ಗುಟ್ಟು-ಉಚ್ಚರಿಸು, ೩-೭೫ ವ. ನೋಣ-ನು೦ಗು, ೧೩-೪೫ ಪ೦ದ ರಚಪ್ಪರ, ೪-೩೦. ನೋ ಸಲ್-ಹಣ, ೬-೮೦. ಪ೦ದಲೆ-(ಪಚ್ಚ ನ ತಲೆ), ಹೊಸದಾಗಿ ನೋಡಿರೆ ನೋಡಿದಿರಾ ?, ೩-೧೬, ಕತ್ತರಿಸಿದ ತಲೆ, -೨೪. ನೋ೦ಪಿ-ವ್ರತ, ೧೫-೧೨ ವ. ಪದ್ಮ ಷಂಡ (ಸಂ.)-ಸರೋವರ, - ೧೨-ರ್೨ನ ಸಕ್ಕರೆ (ಕುದುರೆಯ) ಜೂಲು, ೧೩-೬೦• ಹದಿಂಬರ್_ಹತ್ತು ಮಂದಿ, ೧೩-೯೭ ವ. ಪಕ್ಷ (ಸ೦.) ರೆಕ್ಕೆ, ಮತ, ೧-೨೪. ಪದಿ ರ ಪತಿ_ನಾನಾವಿಧ ಶಬ್ದ ವನ್ನು ಪಕ್ಷ (ಸಂ.)-ರೆಪ್ಪೆ, ೭-೬೩, ಕೊಡುವ ಹರೆ (ತಬಟಿ), ೧೩-೩೪ ವ ನಕ್ಕು-ಗುರಿ, ೧-೧೨೨. ಪರ್ದು -ಹದ್ದು, ೯-೫೬. ಪಗ೦ಡಿಜಿ. ಚೆನ್ನಾಗಿ ತೋರುವ೦ತೆ ಪದುಳ-ನೆಮ್ಮದಿ, ೫-೮೭

  • ವ್ಯಾಪಿಸು, ೯-೩೦. ಪದಪು- ಪ್ರೀತಿ, ಸ೦ತೋಷ, ೩-೧೬೧. ಹಗಂಡು ಚೆನ್ನಾಗಿ ತೋರುವಿಕ, ೯-೭೩. ಪ೦ದೆ-ಹೇಡಿ, ೩-೧೫ ೦. ಪಗಿಲ_ಸೇರಿಕೊಳ್ಳು, ವ್ಯಾಪಿಸು, ೭-೧೬೫. ಸನ್ನಿ ರ್ಛಾಸಿ ರ-ಹನ್ನೆರಡು ಸಾವಿರ, ಪಚ್ಚ ಬಗೆ- ಒಡೆದುಹೋದ ಮನಸ್ಸು,

೧೬-೬೨ ವ. & ೧೦೦. | ಹರಕೆ ಆಶೀರ್ವಾದ, ೧೫-೨೭ ವ. ಪಚ್ಚು-ಭಾಗಮಾಡಿ, ೭-೮೦ ವ. ಪ ರಿ- ಸ್ವರ್ಗಲೋಕ, ೧೧-೧೦೪ ವ. ಪಜ್ಜೆ-ಹಜ್ಞೆ (ಸ೦. ಪದ್ಮಾ), ೧೬-೬೫ ವ. ಪ ರದ-ವ್ಯಾಪಾರಿ, ೧೦-೧೩ ವ. ಪಟವಾಸ (ಸಂ.)-ಗ೦ದದ ಹುಡಿ, ೪-೨೭, ಪರಪುಷ್ಟ (ಸ೦.)-ಕೋಗಿಲೆ, ೭-೧೦೫. ಪಟ್ಟ ವೆಜತೆ_ಪಟ್ಟವನ್ನು ತಪ್ಪಿಸು, ೧-೧೯. ಪರಬೃತ (ಸ೦.)-ಕೋಗಿಲೆ, ೧-೨೩, ಪಟ್ಟ ಶಾಲೆ-ಪಡಸಾಲೆ, ೭-೪೭ ವ. ಪರಭಾಗ(ಸಂ)-ಹೆಚ್ಚಾದ ಕಾ೦ತಿ, 4-೬೭ನ. ಪಟ್ಟಳಿಗೆ(ಬಿಳಿಯ) ಪಟ್ಟೆ ಸೀರೆ, ೩-೭೨, ಪ ರ ಣ (ಸಂ.)-ತಟ್ಟಿ, ೧೨-೨ ವ. ಪಟ್ಟು ಮಲಗಿ, ೧೩-೧೪೭ ನ. ಪ ರಂತ (ಸ೦.)-ಸಮಾಪ, ೬-೨೯. ಪಟ್ಟಿ-ರೇಷ್ಮೆ, ೧೩-೫೯, ಪ ರಷ್ಟಿ(ಸ೦.)-ಸೇವೆ ೭೨೯. ಪಡಲ್ವಡು-ಪರಿಹರಿಸು, ೨-೨೦ ; ಚದರಿ ಪರಿಕಾರ-ಹರಿಕಾರ, ೪-೧೧೮. ಹೋಗು , ೪-೪೮. ಪರಿಘ (ಸಂ.)-ಲಾಳವಿ೦ಡಿಗೆ, ೬-೮೪ ; ಪಡಲಿಗೆ-ಧಾನ್ಯಗಳ ಮೊಳಕಗಳಿರುವ ಕಬ್ಬಿಣದ ಆಯುಧ, ೧೩-೭೫. ಶರಾವೆ (ಸ೦. ಪಟಲಿಕಾ), ೫-೧೧೨ ಪರಿಚ್ಛದ (ಸಂ.)-ಮೇಲು ಹೊದಿಕ, ಪಡಿ.(ಸ೦. ಪ್ರತಿ), ಸಮಾನ, ೧೦-೮. - ೧೨೧೧. ಪಡಿದೆ .ಬಾಗಿಲು ತೆರೆ, ೧೦-೮. ಪರಿಚ್ಛೇದಿಸಿ-ನಿಷ್ಕರ್ಷಿಸಿ, (೩೬, ಪಡಿಯಿಡು-ಹೋಲಿಸು, ೭-೧4. ಪರಿಣತಿ (ಸಂ.)-ಫಲ, ೧೦-೯೬ ವ. ಪಡೆಮಾತು-ಲೋಕೋಕ್ತಿ, ೧-೧೧೩, ಪರಿನಾಳ-ಕಾಲುವ, ೧೬೯೦. ಪಣ್ಣ- ಸಿದ್ದಪಡಿಸು, ೨-೧೧. ಪರಿಮಳಿಯಾಡು- ಹಾರಾಡು, ೯-೮೦. ಪತಿ (ಸ೦.)-ಪಕ್ಷಿ, ೧೦-೭೭ ವ. ಪರಿಯಳಹರಿವಾಣ, ೧೬-೯೧. ಪತ್ತು ವಿಡ-ಬೇರೆಯಾಗು, ೫-4೨. ಪರಿ ರ೦ಭ (ಸ೦.)-ಆಲಿಂಗನ, ೬-೮೪. ಪದ-ಹದ, ತಕ್ಷುದು, ೧೩-೯೪, ಪರಿವೃಢ (ಸಂ.)-ಅಧಿಪತಿ, ೧೨೧೬ ವ.