ಪುಟ:ರಾಮಚಂದ್ರ ಚರಿತ ಪುರಾಣಂ.djvu/೬೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೈಲೂಷ 23 ಸಾಕಿ ಶೈಲೂಷ (ಸಂ.)-ನಟ, ೬-೧೭೦ ಶೈವಾಲ (ಸಂ.)-ಪಾಚಿ, ೩-೧೩೩ ವ. ಷ. ಪ೦ಡ (ಸ೦.)-ಗು೦ಪು, '೧೦-೯೮ ವ. ಸ ಸ೦ಕ್ರಂದನ (ಸಂ.)- ಇ೦ದ್ರ, ೬-೮೬. ಸ೦ಕ-( ಸ೦. ಶ೦ಕಾ), ೧-೭೦ ವೆ. ಸ೦ಚಕರ-ಸ೦ಚಕಾರ, ೫-೨, ಸಜ್ಜನ (ಸ೦.)-(ಕುಲಸ್ತ್ರೀ), ಹೆಂಡತಿ, ೧೦-೩೮, ಸಟಾ (ಸc.)-ಜಡೆ, ಬೀಳಲು, ೭-೧೨೭. ಸತ್ತಿಗೆಕೂಡೆ (ಸ೦. ಛತ್ರಿಕಾ), ೭- ೨೫. ಸನಾಭಿಜ್ಞಾತಿ, ೧-೯೦, ಸಪತ್ನ (ಸ೦.)-ಶತ್ರು, ೧೦.೬೦ ವ. ಸಪ್ತಾರ್ಚಿ (ಸ೦.)- ಅಗ್ನಿ, ೧೯-೨೨೫ ಸಪ್ತಾಶ್ವ (ಸ೦.)-ಸೂ , ೪-೧೨೯. ಸಪ್ತ (ಸ.) ಕುದುರೆ, ೪. ೧೨೯. ಸ೦ಬಳ (ಸ೦.)- ಜೀವನ ದ್ರವ್ಯ, ೫೯, ಸನಕಟ್ಟು-ಸನ್ನಾ ಹ, ೫-೭೮. ಸಮವಸರಣ ಭೂಮಿ (ಸ೦.)-ಪುಣ್ಯ ಭೂಮಿ, ೧೦-೯೨. ಸಮ್ಮನ-(ಸ೦. ಸನ್ಮಾನ), ೩-೧೩೭. ಸಮಿತಿ (ಸ೦.)-ಸಮೂಹ, ೧೧-೧೨. ಸಮೆಮಾಡು, ೧-೯೩ ವ. ಸಯು -ಪುಣ್ಯ, ೭-೭೮. ಸರ-ದನಿ, (ಸ೦. ಸ್ವರ), ೧೦-೧೭೫ ವ. ಸರಳಿಸು- ನೇರವಾಗು, -೮೬. ಸರಿ-ಜಡಿಮಳೆ, ೧-೮. ಸರಿತ್(ಸ೦.)-ನದಿ, ೧೧೭. ಸರೋಜ ಪ೦ಡ (ಸಂ )-ಸರೋವರ, ೭-೧೧೦. ಸಣ್ಣಕೀ (ಸ೦.)-ಆನೆಬೇಲದ ಗಿಡ, ೪-೧೧ ವ. ಸಲಗು-ಸಲಾಕಿ (ಸಂ. ಶಲಾಕಾ), ೬-೧೧೨. ಸಲವು ಪ್ರವೇಶ, ೧೦-೧೧೪ ವ. ಸವನ (ಸ೦.)-ಅಭಿಷೇಕ, ೧-೪೪, ಸವಣ(ಸ೦. ಶ್ರವಣ)- ಜೈನ ಸಂನ್ಯಾಸಿ, ೯.೧೩, ಸ೦ವರ್ತ (ಸಂ.)-ಪ್ರಳಯ, ೬೧೧೫ ವ. ಸ೦ವರಿಸು-ಸನಾ ಹಿಸು, ೭-೨೭. ಸರ್ವಾವಧಿ (ಸಂ.)-ಸಕಲ ರೂಪ ವ್ಯಾಪಾರಗಳನ್ನು ತಿಳಿಯುವ ಜೈ ನವ್ರತಿಯ ಸಂಪತ್ತು, ೧೬-೦೨. ಸc ಸ ರಣ (ಸ೦.)- ಸ೦ಸಾರ, ೨೧೬, ಸಂಸೃತಿ ( ಸ೦.)-ಸ೦ಸಾರ, ೧೦-೧೨೨. ಸ್ಕಂಧ (ಸ೦.)-ಹೆಗಲ), ೨-೨೦. ಸ೦ಧಾನಾ ರ೦ ( ಸ೦)- ಸೇನಾ ಸನ್ನಿವೇಶ, ೧೨-೩೬. - ನಿತ (ಸ೦)-ಗುಡುಗು೧೩-೪೯ ಸ್ತಬಕ (ಸ೦.)-ಗೊಂಚಲು, ೨-೧೩ ವ. ಸ೦ಬೇರನು (ಸ೦.)-ಆನೆ, ೧೧-೧೮೩, ಸ್ಥಪತಿ (ಸಂ.)-ಬಡಗಿ, ೧೨-೯೭. ಸ್ಥವಿರ (ಸc.)-ಮುದುಕ, ೪೧೧೧. ಸ್ಯಂದನ ( ಸc )-ರಥ, ೫-೪೭ . ಸಾಕ್ಷರಿಕ (ಸ೦.)-ಉಪದೇಶಾಕ್ಷರ ಗಳನ್ನು ಪಡೆದವನು, ೧೫-೪೬ ವ. ಸಾರ್ಕ-ಸವಿಾಪ, ೧೮-೧೯೦. ಸಾಗು೦– ಸಾಯುವನು. -೪೭ ವೆ. ಸಾ ಚಿ( ಸ೦.)-ಓರೆ, ೫-೬೫, ಸಾಧನ (ಸ೦.)-ಸೈನ್ಯ, ೪-೬೩ ಸಾಮಜ (ಸ೦.) ಆ ನ, ೧೧-೨೨೪. ಸಾಯಕ (ಸ೦.)- ಬಾಣ, ೮-೩೭. ಸಾಲ ಯಾತ್ರಿಕ (ಸc°)-ಹಡಗಿನ ವ್ಯಾಪಾರಿ, ೧೩೦. ಸಾ ರ ಹತ್ತಿರಕ್ಕೆ, ೯-೩೦. ಸಾರವಣೆ-ಸಾ ರಣೆ, ಸಾರಿಸುವಿಕೆ, ೧೩ ಸಾರ-ಸವಿಾಪಕ, ೧೪-೫ ವ.