ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯ ರುವಿಜಯ ೪೩ MMMMMMMY ಜ - ಸದಾ- ತಾಯಿ ! ನಿನ್ನ ಅಭಿಪ್ರಾಯವು ನನಗೆ ತಿಳಿಯಿತು ಮಹ ಮ್ಮದೀಯರಲ್ಲಿ ಎಲ್ಲರೂ ಕೆಟ್ಟವರಲ್ಲ, ಒಳ್ಳೆಯವರೂ ಸಿಕ್ಕುವರು, ಈ ದುರ್ಗಾ ಧಿಪತಿಯು ಬಹಳ ಸಜ್ಜನನು, ಆತನಿಗೆ ಹಿಂದುಗಳು ಮಹಮ್ಮದೀ ಯರು ಎಂಬ ಭೇದವಿಲ್ಲ. ಆತನು ನನಗೆ ಪರಮಾಪ್ತನು. ಆದುದರಿಂದ ನಿನಗೆ ಯಾರಿಂದಲೂ ಇಲ್ಲಿ ಭಯವುಂಟಾಗಲಾರದು.” ಅನಂಗ-“ ತಾವು ಇಷ್ಟು ಧೈಯ್ಯ ಹೇಳುವುದರಿಂದ ನನ್ನ ಹೆದರಿಕೆಯೆ 'ವೂ ಹೋಯಿತು. ನನ್ನನ್ನು ಕಾಪಾಡುವಭಾರ ತಮ್ಮದೇ, ನಿಮ್ಮನ್ನೆ ನಂಬಿಕೊಂಡಿರುವುದರಿಂದ ನನಗೆ ವಿಶ್ವಾ ಸಭಾತವುಂಟಾಗಲಾರದೆಂದು ದೃಢ ವಾಗಿ ತಿಳಿದುಕೊಂಡಿದ್ದೇವೆ.? - ಸದಾ-<< ಅನ್ನು? ನೀವು ನನ್ನನ್ನು ಸಂಪೂರ್ಣವಾಗಿ ನಂಒಬಹುದು, ಈ ಧಗ್ನಸತ್ರವು ಗಟ್ಟಿಯಾಗೇನೆ ಕಟ್ಟಿರುವುದು, ಆದರೂ ಇಲ್ಲಿ ನೀವು ಗಳು ಇರುವುಗು ಅಷ್ಟು ಚಕವಾಗಿಲ್ಲ, ಆದುದರಿಂದ ಬೇರೊಂದು ಸ್ಥಳಕ್ಕೆ ಹೋಗಿ ಅಲ್ಲಿ ಇಳಿದುಕೊಳೆ ಆ ಸ್ಥಳದಲ್ಲಿ ರಾಜಭಟರು ಯಾವಾಗಲೂ ಕಾವಲಾಗಿಯೇ ಇರುವರು. ಆದುದರಿಂದ ಅತ್ಯಂತ ಸುರಕ್ಷಿ ತವಾದ ಸ್ಥಳ. ಅಲ್ಲಿಗೆ ಹೋಗೋ«೧. ಎಂದು ಹೇಳಿ ಅವರನ್ನು ಮತ್ತೊಂ ದು ಸ್ಥಳಕ್ಕೆ ಕರೆದುಕೊಂಡು ಹೋದನು. ಥ G # ಆ ಯುವತಿಯರಿಗೆ ಒಂದುಕಡೆ ಹೆದರಿಕೆಯ, ಮತ್ತೊಂದು ಕಡೆ ಧೈರವೂ ಉಂಟಾದುವು. ಆದರೂ ಈ ಸಂದರ್ಭದಲ್ಲಿ ಅವರಿಗೆ ಸ್ವಲ್ಪವಾ ದರೂ ದಿಕ್ಕು ತೋಚದೆ, ಹೇಳಿದಂತೆ ಕೇಳುವುದೇ ಒಳ್ಳೆಯದೆಂದು ತೋರಿತು. ಆದುದರಿಂದ ಅವನ ಸಂಗಡಲೇ ಹೊರಟರು. ಅವರನ್ನು ಒಂದು ಕೊಟಡಿಗೆ ಕರೆದುಕೊಂಡು ಹೋಗಿ ಬಿಟ್ಟು “ ನಾಳೆಯ ಬೆಳಗ್ಗೆ ಹೊರಡೋಣ. ಈಗಿನ ಆಹಾರಕ್ಕೆ ಏಾಡುಮಾಡಿದೇನೆ. ನಿಮಗೆ ಒಬ್ಬಳು ಆಹಾರವನ್ನು