ಕಯಶುವಿಜಯ wxrwx 9 ಆಗ ರುದ್ರದೇವನು ಅವರನ್ನು ನೇA-ಡಿ-“ ನಾನು ವೀರವಂತದಲ್ಲಿ ಹುಟ್ಟ ಬಿ೦ತಹ ಹೇಡಿಕಲಸವನ್ನು ಮಾಡಲಾರನು. ನಿರಾಯುಧನನ್ನು ಕಟ್ಟುವುದಕ್ಕೆ ನನ್ನ ಮನಸ್ಸು ಒಪ್ಪು ವಿಲ್ಲ, ಆದುದರಿಂದ ಅಪ ಬೆನ್ನು ಹಿಡಿದುಕೊಂಡು ಹೋಗುವುದೇ ಒಳ್ಳೆ ಸವೆಂದು ನನಗೆ ತೋರು ದೆ” ಎಂದನು, - “ನಿನ್ನ ವೀರಧರಕ್ಕೆ ಬೆಂಕಿಹಾಕಿ ಸುಜಲಿ ! ಇಂತಹವನು ಏಳ ಈ ಕಾರಕ್ಕೆ ಕೈಹಾಕಿದೆ ? ಇವನನ್ನು ಈಗ ೬: ವಸಹಿತವಾಗಿ ಬಿಟ್ಟರ ಲಯವು ತಪ್ಪದು. ನಿನಗೆ ಅಂತಹ ಸಂfs {ರೆ ತಡೆಯದೆ ಇತ್ಯ ಬು, ಇವನಿಗೆ ಎಷ್ಟುಮಾತ್ರ ದಯೆ ತೆಇಎtಸಾಗದು, ನೀನು ಎಂದು ಅವನನ್ನು ಹಿಡಿದುಕೊಂಡರೆ ಇವನ ಗಂಗೆ -ನ್ನು ಒಂದೇ ಏಟಿಗೆ ಹಾರಿಸಿ ನನ್ನ ಹಗೆಯನ್ನು ತೀರಿಸಿಕೊಳ್ಳುವನ.. ಟು, ಬೇಗೆ, ಎಂದು ಪ್ರಹರೇಶ್ವರಪುತ್ರನು ಗರ್ಜಿಸಿದನು. ಈ ಮಾತುಗಳನ್ನು ಕೇಳಿ ರುದ್ರದೇವ S: ಪಾನೇ ಆ ಕೆಲಸವನ್ನು ಪರಬೇಕೆಂದು ಎದೆಯನ್ನು ಕಟ್ಟುವಾಗಿ ಈ .೧.ಪು, ೬ ಪ.ಪನು ಏನನ್ನೂ ಪ್ರಾರ್ಥಿಸಿಕೊಳ್ಳುತ್ತಿದ್ದರೂ ಕೆ೪.', ಆ ಘನ ತಲೆ ಯನ್ನು ಈಶ್ವರಿ ಸಲುದ್ಯುಕ್ತನಾಗುತ್ತಿದ್ದನು. ಅಷ್ಟರಲ್ಲಿ - ಎಲೈ ಕರಕರಿಗಟ್~ ! 23 ! ಬಿಡಿ : ನೀವು ಈರರಾದರೆ ಪರಾಕ್ರಮದಿಂದ ಯುದ್ಧಕ್ಕೆ ಸಿಕ್ಕಿ : ಒಳ್ಳರಾದರೆ ಅವರನ್ನು ಹಾಗೆಯೇ ಬಿಟ್ಟು ಕಾಲಿಗೆ ಬುದ್ಧಿ ಹೇಳಿ ಇಲ್ಲ ಮರೆ ನಿಮ್ಮನ್ನು ಈಗಲೇ ಯಮುನ ಮನೆಗೆ ಬಡಿದಟ್ಟವನು ” ಎಂಬುವ}• ಹೇಳುತ ಒಬ್ಬ ಶುರು ಚಸು ಕಾಣಿಸಿಕೊಂಡನು. ಹೀಗೆ ಅಕು & ? ಬಂದ .' ವರುಷನಸ್ಸು ಕಂತ ಆ ನವರೂ ಬೆಂಗಾಗಿ ನಿಂತು »c 4ರು, ಕೈಕಮಾತ್ರದಲ್ಲಿ ಆ ಪುರುಷನು ಕತ್ತಿಯನ್ನು ಬೀಸುವುದರಲ್ಲಿ ರುದ್ರದೇವನ ಕೈಗೆ ಬಂದು ಏಟನ್ನು ಹಾಕಿ ಅವನನ್ನು ಬಲವಾಗಿ ಹಿಂದಕ್ಕೆ ತಳ್ಳಿದನು. ಇದರ ರಭಸಕ್ಕೆ ರುದ್ರದೇವನು ವೇದವೆ.°ಲೆ ಕುಕ್ಕರಿಸಿ, ೧೧೦ ಕ್ಷಣದ, ಚೇತುನ ಇಂದು ನೂತನವ್ಯಕ್ತಿಯಮೇಲೆ ನಕ್ಸಿ , ' ಇಷ್ಟ ಗೆಳಗಾಗಿ ಆ ಮರನವುರುಡನು ಉಳಿದ ಇಬ್ಬರ ಗರವೂ ಅಣಗುವಂತೆ ಬಲವಾಗಿ )
ಪುಟ:ರಾಯಚೂರು ವಿಜಯ ಭಾಗ ೧ .djvu/೧೮
ಗೋಚರ