ಪುಟ:ರಾಯಚೂರು ವಿಜಯ ಭಾಗ ೧ .djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪ್ರಕರಣ ಗಿರಿ

  • * * * *v #

r + + # s hrv/ ಎರಡನೆಯ ಪ್ರಕರಣ - ಲಿ ವಿಜಯನಗರ ಸಾ ರಮ್ಯಾ ನಗರೀ ಮಹಾನ್ ಸ ನೃಪತಿಃ ಸಾಮಂತ ಚಕ್ರಂ ಚ ತತ್ ಪಾರ್ಶ್ವೇ ತಸ್ಯ ಚ ಸಾ ವಿದಗ್ಧಪರಿಷತ್ ತಾಶ್ವ೦ದ್ರಬಿಂಬಾನನಾಃ| ಉದ್ವೃತ್ತಃ ಸ ಚ ರಾಜಪುತ್ರನಿವಹಸ್ತೇ ಬಂದಿನಸ್ತಾ ಕಥಾಃ ಸರ್ವಂ ಯಸ್ಯ ವಶಾದಗಾತ್ ಸ್ಮೃತಿಪಥಂ ಕಾಲಾಯ ತಸ್ಮೈ ನಮಃ||

ಭರ್ತೃಹರಿಃ ದಕ್ಷಿಣಹಿಂದೂಸ್ಥಾನದ ಮುಖ್ಯ ನದಿಗಳಲ್ಲಿ ತುಂಗಭದ್ರೆಯ ಒಂದೆಂದು ಧಾರಾಳವಾಗಿ ಹೇಳಬಹುದು. ತುಂಗ, ಭದ್ರ ಎಂಬ ನದಿಗಳ ರಡೂ ಪಶ್ಚಿಮ ಘಟ್ಟಗಳಲ್ಲಿ ಉತ್ಪತ್ತಿಯಾಗಿ, ಸ್ವಲ್ಪ ದೂರ ಹರಿದು ಒಂದಾಗಿ ತುಂಗಭದ್ರೆ ಎಂಬ ಹೆಸರನ್ನು ಹೊಂದಿ, ಬಳಿಕ ಈಶಾನ್ಯಾಭಿ ಮುಖವಾಗಿ ಪ್ರವಹಿಸಿ ಕೃಪಾನದಿಯೊಡನೆ ಸಂಗಮವಾಗುವುವು. ಈ ತುಂಗಭದ್ರಾ ತೀರದಲ್ಲಿರುವ ಪಟ್ಟಣಗಳಲ್ಲೆಲ್ಲಾ ವಿಜಯನಗರವು ಈ ಕಥಾ ರಂಭಕಾಲದಲ್ಲಿ ಅತ್ಯಂತ ಪ್ರಮುಖವಾದುದಾಗಿದ್ದಿತು. ಈಗಲಾದರೋ ಈ ಮಹಾನಗರದ ವೈಭವಕ್ಕೆ ಕಿಂಚಿನ್ಮಾತ ನಿದರ್ಶನವಾಗಿ ಭಗ್ನಾವಶಿಷ್ಟವಾದ ಪುರಪ್ರಾಕಾರಗಳ ಫಿನ್ನ ಭಿನ್ನಗಳಾದ ದೇವತಾಯತನಗಳ ಉಳಿದು ಕೊಂಡಿವೆ ಕಿ. ಶ. ೧೪ನೆಯ ಶತಮಾನದ ಮಧ್ಯದಿಂದ ೧೫{೬೫ರ ವರೆಗೂ ಈ ಪಟ್ಟಣದ ಅಟ್ಟಹಾಸಕ್ಕೆ ಎಣೆಯೇ ಇರಲಿಲ್ಲ. ಆ ಕಾಲದಲ್ಲಿ ಈ ಪಟ್ಟಣದ ಪ್ರಖ್ಯಾತಿಯು ಪೌರಸ್ಯದೇಷಗಳಲ್ಲಿ ಮಾತ್ರವಲ್ಲದೆ ಪಾಶ್ಚಾತ್ಯ ಧಾಜ್ಯಗಳಲ್ಲಿಯ ವ್ಯಾಪಿಸಿದ್ದಿತು. ಮಾವ ಮಹಾತ್ಮರು ತಮ್ಮ ಧೀನೌಕರಿ ಸಹಾಯದಿಂದ ವಿದ್ಯಾಸಾಗರವನ್ನು ದಾಟಿದ್ದರೋ, ಯಾವ ಮಹಾ ಯತಿಷ್ಠರು ನಿಜಧಾನುರಕ್ತಿಯಲ್ಲಿಯ, ಸ್ಪ, ದೇಶಭಕ್ತಿಯಲ್ಲಿಯ, ವೈರಾಗ್ಯಸಂಸತ್ತಿಯಲ್ಲಿ ದು ರಾಜ್ಯ ಸ್ಥಾಪನಾದಿರಾಜಕೀಯ ವ್ಯವಹಾರಗಳ ↑ಯ ನಿರುಪಮಾನರೆಂದು ಹೆಸರುವಾಸಿಯಾಗಿದ್ದರೂ, ಯಾವ ಪರೋಪಕಾರಿಗಳ ಪ್ರಯತ್ನಗಳಿಂದ ದುಡ್ಡನವಾದ ವೇದಾಂತಾದಿಶಾಸ್ತ್ರ ಗಳು ಸುಗಮವಾದುವೋ, ಅಂತಹ ವಿದ್ಯಾರಣ್ಯರೆಂಬ ಮಹನೀಯರ ಟ ಓ )