ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಾಯುರುವಿಜಯ ೧೭೯ \” >\ \r * * » • v 4, ರಾಮ- ವಿಶೇಷವೇನು ? ರುದ್ರದೇವನನ್ನು ಇಲ್ಲಿಗೆ ಕರೆತಂದೆನು. ಅವನು ಜೋಪಾನವಾಗಿರುವನಪ್ಪೆ ? 99 ಶಂ-ಭದ್ರವಾಗಿರುವನು ೨೨ ರಾಮು- ವಿಜಯಸಿಂಹನ ಕೋರಿಕೆಯು ಸಫಲವಾಯಿತು. ಅವನ ಬೋಧನೆಯ ಮೇರೆಗೆ ಮುಕ್ಕಾಂಬೆಯು ಒಂದು ಕಾಗದವನ್ನು ಬರೆದು ಅದನ್ನು ರುದ್ರದೇವನ ಕೈಗೆ ಕೊಟ್ಟು ಕಳುಹಿಸಿದಳು, ಹೀಗೆ ಮಾಡಿದುದು ರುದ್ರದೇವನನ್ನು ಹಿಡಿಯುವುದಕ್ಕಾಗಿಯೆ? ಅವನನ್ನು ಬಂಧಿಸಿದುದಾಯಿತೆ?' ಮಾ- ಇಲ್ಲ. ಪರಪುರುಷನನ್ನು ನಾನು ಹೇಗೆ ಮುಟ್ಟಲಿ. ನೀವು ಆ ಕೆಲಸವನ್ನು ಮಾಡಿ ೨ ಈ ಮಾತುಗಳನ್ನು ಕೇಳಿ ರಾಮರಾಜನ ಶಂಕರರೆಡ್ಡಿಯ ಸೇರಿ ರುದ್ರದೇವನನ್ನು ಹಿಡಿದು 7.ಟ್ಟಿಯಾಗಿ ಕಟ್ಟಿ ಉರುಳಸಿದರು. ಈ ನಂಗಸೇನೆಯು ಕೇಳಿ ದಾಗ ಆಕೆಯು ಬಹಳ ಸಂತ ಟ ಸಿದಳು.