ಪುಟ:ರಾಯಚೂರು ವಿಜಯ ಭಾಗ ೧ .djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೭ . ಕಾಯಟ್ಟರು ವಿಜಯ ಅಷ್ಟರಲ್ಲಿ ರಾಮುಯನು ಒಬ್ಬ ವೈದಿಕ ಬ್ರಾಹ್ಮಣನ ವೇಷವನ್ನು ಧರಿಸಿ ತನ್ನ ಜೊತೆಯಲ್ಲಿದ್ದವರನ್ನು ಹಿಂದೆ ಬಿಟ್ಟು ತಾನೊಬ್ಬನೇ ಅನಂಗಸೇನೆಯು ಇದ್ದ ಮನೆಗೆ ಹೋದನು, ಆಗತಾನೆ ಮನೆಯೊಳಗಿನಿಂದ ಮಾಲತಿಯು ಹೊರಕ್ಕೆ ಬಂದಳು. ಆಕೆಯ ಸ್ವಾಮಿ ! ತಾವು ಗಾರ: ? " ಎಂದು ಕೇಳ8) ಆ ಬ್ರಾಹ್ಮಣ- ಅವ ನಾನು ಕೆ೦ಪಲ್ಲಿಯಿಂದ ಬಂದಿ ರುವೆನು, ನನ್ನ ಸ್ನೇಹಿತನ ಕುವ೩೨ .Fದ ಅನಗಸೆ:ನೆ :ನ್ನು ಕೃಷ್ಣ ದೇವರಾಯನು ಮನೆಯಿಂದ ಹೊರಡಿಸಿದನೆಂದು , ಅವಳು ಕೊಂಡಪಲ್ಲಿಗೆ ಬರುತ್ತಿದ್ದಾಗ ರಾಮಕುಮಂತ್ರಿಯ) ವೆಸದಿಂದ ಅವಳನ್ನು ರಾ ರಿಗೆ ಕರೆತಂದು ತುರ, ಕನ ವಶಕ್ಕೆ ಒಪ್ಪಿಸಿದನೆ, ಆವತಿ ಆಕೆ : ಸೇವ ಕಿಯಾದ ಮಾಲತಿ ಯು ತನ್ನ ಸತ:ಲ್ಯದಿ:ದ ಅವ: ನ್ನು ತಪ್ಪಿಸಿ ಚುಚ್ಚ ದಿಂದ ಹೊರಕ್ಕೆ ಈ ತಿಂಗಳಿಂದ # ಗಳನುನವು ಎ೦ತು. ಆದುದರಿಂದ ಆಕೆ ಇನ್ನು ಸುರಕ್ಷಿತವಾಗಿ ಕರೆತರಬೇಕೆಂದು ಆಕೆ ಮ ಜನಕಸು ನನ್ನನ್ನೂ, ನಮಗೆ ಯಾರಾದರA ದುಷ್ಟ ತೆ೦ದರೆ ನ೦ಡಿದರೆ, ಅವಳನ್ನು ಶಿಕ್ಷಿಸಿ ನನಗೆ ಸಹಾಯವಾಡುವುದಕ್ಕಾಗಿ, C.ವ5, ಎಂಟರನ ಕಳುಹಿಸಿ&ಟ್ಟಿಲು ವನು. ನೀನು ವಾಂತಿಯಲ್ಲ ಎ?” ಎಂದು ಕೇಳಿದನು, “ ಹೌದು, ನಾನೇ ಮಾಲತಿ ಅನಂಗಸೇನೆಯ ಒಳಗಿರುವಳು. ದಯಮಾಡಿಸಿ ಎಂದು ಒಳ ಕ್ಕೆ ಕರೆದುಕೊಂಡು ಹೋಗಿ ಉಚಿತಾಸನದಲ್ಲಿ ಕಳ್ಳರಿಸಿದಳು. ಅನಂಗಸೇ ನೆಯು ಆ ವಿಸ್ತನನ ನೋಡಿ “ ಸಾವಿ: : ಸಿಟ್ಟನ್ನು ನೋಡಿ ಬಹಳ ಸಂತೋಷವಾಯಿತು. ನಮ್ಮ ಮನೆ ಸಿಲ್ಲಿ ಎಲ್ಲವೂ ಚೆನ್ನಾಗಿರುವರೆ ? ಈಗಲೇ ನಾನು ಊ .ಟ: ಬಿಟ್ಟ ೨, ಆ ಮಾಯಾವಿ ಖಾದ ರಾಮಯ ಮಂತ್ರಿಯು ಹೇಗಾದಳ, - ನನ್ನನ್ನು ಹಿಡಿದುಬಿಡುವನು. ಆದುದರಿಂದ ಸ್ವಲ್ಪ ಕಾಲ ಆ ಚಿಕ್ಕ ಮನೆಯಲ್ಲಿ ವಿಶ್ರಮಿಸಿಕೊಳ್ಳುತ್ತಿರಿ, ” ಎಂದ, ಅದ ೨ಒ೦ದೆ ಹೇಳಿದಳು.