ಪುಟ:ರಾಯಚೂರು ವಿಜಯ ಭಾಗ ೧ .djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೪ ಕರ್ಣಾಟಕ ಗ್ರಂಥಮಾಲೆ ಗಳು ಮೊದಲು ಬೇರೊಂದು ಹಳ್ಳಿಗೆ ಹೋಗಿ ನೀವು ಅಲ್ಲಿ ಇಲ್ಲದೇ ಇರು ವುದನ್ನು ತಿಳಿದು ಇಲ್ಲಿಗೆ ಬರುತ್ತಿದ್ದೆನು. ಇಲ್ಲಿ ನಡೆಯುತ್ತಿದ್ದ ಯುದ್ಧ ವನ್ನು ಕಂಡು ಮುಕ್ಕಾಂಬೆಯನ್ನು ಕೆಳಕ್ಕಿಳಿಸಿ ಬಂದು ಮನೆಯ ಬಾಗಿ ಲಲ್ಲಿ ಕುಳ್ಳಿರಿಸಿ ನಾನು ಇತ್ತ ಕಡೆ ಬಂದೆನು. ಯುದ್ಧ ಮಾಡುತ್ತಿದ್ದವರಲ್ಲಿ ಅನೇಕರು ಮಹಮ್ಮದೀಯರೆಂಬುದನ್ನು ತಿಳಿದು ನಾನು ಯುದ್ಧಕ್ಕೆ ಮೊದ ಲುಮಾಡಿದೆನು ” ಎಂದು ಹೇಳುತ್ತಿದ್ದಾಗ, ಮುಕ್ತಾಂಬೆಯು ಅಲ್ಲಿಗೆ ಬಂದಳು. ಆಕೆಯನ್ನು ನೋಡಿ ರಾಮರಾಜಾದಿಗಳು ಬಹಳ ಸಂತೋಷ ಭಟರು, ಟ ಇತ್ತಕಡೆ ಹತಕೇಶರಾಗಿ ಓಡಿಹೋಗಿದ್ದ ತುರುಕರು ತಮಗೆ ಆದ ಪರಾಭವವನ್ನು ಖಾನನಿಗೆ ತಿಳಿಸಲು, ಅವನು ರೇಗಿ ಮತ್ತೊಂದು ದಳವನ್ನು ಕಳುಹಿಸಬೇಕೆಂದು ಏರ್ಪಾಡುವಡುತ್ತಿದನು. ಇಷ್ಟರಲ್ಲಿ ಚಕ್ರವರ್ತಿಗಳ ಸೈನ್ಯವು ಅತಿರಭಸದಿಂದ ದುರ್ಗವನ್ನು ಮುತ್ತಿಕೊà: ಡಿತು. ಆದುದರಿಂದ ಖಾನನು ಆ ಪ್ರಯತ್ನವನ್ನು ಅಲ್ಲಿಗೆ ನಿಲ್ಲಿಸಿ ದುರ್ಗರಕ್ಷಣೆಗಾಗಿ ಏರ್ಪಾಡು ಗಳನ್ನು ನೋಡಿಕೊಳ್ಳಲಾರಂಭಿಸಿದನು. ಅವನು ನಿಂತಲ್ಲಿ ನಿಲ್ಲದೆ ದುರ್ಗದ ಎಲ್ಲಾ ಭಾಗಗಳಿಗೂ ತಾನೇ ಹೋಗುತ್ತಾ ಎಲ್ಲರನಕ್ಕೆ ಪ್ರೋತ್ಸಹಿಸುತ್ತಾ ಇದ್ದನು. ಇದುಜಿಗಿತಿಗೆ ಸೂರ್ಯನು ಓಟುತಿದ್ದನು, Uಾಯ ವಿಡಿತೆಗಳ ತಂಡದಂತೆ ದುರ್ಗದ ಎಲ್ಲಾ ಭಾಗಗಳನ್ನೂ ಮುತ್ತಿಕೊಂಡಿತು. ಚಕ್ರವರ್ತಿಗಳು ತಾವೇ ತಮ್ಮ ಸೈನಿಕರಿಗೆ ಪ್ರೋತ್ಸಾಹಿಸುತ್ತಾ ಅಲ್ಲಲ್ಲಿ ಸುತ್ತುತ್ತಿದ್ದರು, ವಿಜಯನಗರದ ಸೈನಿಕರು ತಮ್ಮ ಮೇಲೆ ಬೀಳುತ್ತಿದ್ದ ಕೆಂಡಗಳನ್ನೂ, ಹುರಿದ ಕಲ್ಲು ಮರಳುಗಳನ್ನೂ, ಕಾದುಸುರಿ ಎತ್ತಿದ್ದ ಎಣ್ಣೆಯ ಪ್ರವಾಹಗಳನ್ನೂ ಲಕ್ಷಿಸದೆ ಯುದ್ಧ ಮಾಡುತ್ತಿದ್ದರು. ಆದರೂ ಧುರ್ಗದಲ್ಲಿ ದ್ದವರು ಬಹಳ ಗಟ್ಟಿ ಮನದಿಂದ | -. ಟ ೧ ೨ ಕ ತಿ ದ) ದರಿಂದ ಈ