ಪುಟ:ರಾಯಚೂರು ವಿಜಯ ಭಾಗ ೧ .djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮರನರು ಪ್ರಕರಣ ರ್೨ MMov wnewwwx ಬ ೧ ಗಿ 0 ಹಿಡಿದು ತನ್ನ ಕಡೆಯವನಿಗೆ ಗೆಲುವಾಗುವಂತೆ ತೋರಿದಾಗ ಉಟ್ಟುತ್ತಲೂ ಸೋಲಾಗುವಂತ ಕಂಡಾಗ ತಗ್ಗು ತಲ ಅತ್ಯಂತ ಕೌತೂಹಲಾಂದೋಳಿತ ಮಾನಸರಾಗಿದ್ದರು. ಯಾರನ್ನು ಯಾರು ಗೆಲ್ಲುವರೋ ನೋಡಬೇಕೆಂದು ಮೆಟ್ಟು೦ಗಾಲಿನಮೇಲೆ ನಿಂತು ಎವೆಯಿಕ್ಕದೆ ನೋಡುತ್ತಿದ್ದ ಆ ಪ್ರೇಕ್ಷಕ ರಿಗೆ ರಾಜಭಟರ ನಿರ್ಬಂಧಗಳ ಮೇಲೆ ಸೂರಿಯೇ ಇರಲಿಲ್ಲ. ಮಲ್ಲ ಯುದ್ಧಕ್ಕೆ ಪ್ರಾರಂಭವಾದ `ಸ್ಪಲ್ಪ ಹೊತ್ತಿನಲ್ಲಿದೆ. ನೂತನವ್ಯಕ್ತಿಯು ರುದ್ರದೇವನನ್ನು ಕೆಳಗೆ ಕೆಡವಿಬಿಟ್ಟು, ಮಹಾರಾಜರ ಸಮೀಪವನ್ನು ಸೇರಿ ವಿನೀತಭಾವದಿಂದ ನಮಸ್ಕಾರಮಾಡಿ ಕೈಕಟ್ಟಿಕೊಂಡು ನಿಂತನು. ರುದ್ರದೇವನೂ, ಪರಾಭವದಿಂದ ತಗ್ಗಿದ ಮೋರೆಯುಳ್ಳವನಾಗಿ ಮರು ಮಾತಿಲ್ಲದೆ ಮತ್ತೊಂದು ಪಕ್ಕಕ್ಕೆ ಹೋಗಿನಿಂತನು.. ಆ ನೂತನಪುರುಷನಿಗೆ ಆ': ಜಯವನ್ನು ಸಹಿಸಲಾರದೆ ಕೆಲವರು ಕರುಬರು ಅತನು ಮಾಡಿದ ಮಲ್ಲಯುದ್ದವು ಅನ್ಯಾಯವಾದುದೆಂದು ವಾದಿಸ ತೊಡಗಿದರು. ಆದರೆ ಮಲ್ಲಯುದ್ಧ ವಿದ್ಯೆಯಲ್ಲಿ ನಿರುಪಮಾನಚಾತುಲ್ಯವನ್ನು ಪಡೆದಿದ್ದ ಮಹಾರಾಜರವರು ಅಂತಹವರ ಆಕ್ಷೇಪಣೆಗಳನ್ನು ಕಿವಿಯಮೇಲೆ ಹಾಕಿಕೊಳ್ಳದೆ, ನಿಯಮಿತವಾಗಿದ್ದ ಬಹುಮಾನವನ್ನು ನೂತನಪುರುಷನಿಗೆ ದಯಪಾಲಿಸಿದರು. ತರುವಾಯ ಶ್ರೀಕೃಷ್ಣದೇವರಾಯರು ರುದ್ರದೇವನ ಸಾಮರ್ಥ್ಯವನ್ನೂ ಶ್ಲಾಘಿಸಿ ಎರಡನೆಯ ಬಹುಮಾನವನ್ನು ಆತನಿಗೆ ಕೊಟ್ಟು “ ಪರಾಜಯವನ್ನು ಪಡೆದರೂ ನೀನು ಇತರ ಪರಾಜಿತರಲ್ಲಿ ಸೇರಿಸ ತಕ್ಕವನಲ್ಲ” ಎಂದು ಪ್ರೋತ್ಸಾಹವಚನಗಳಿಂದ ಅವನನ್ನು ಸಂತೋಷಗೊ ಆಸಿದರು. ಮಿಕ್ಕ ವೀರರಿಗೂ ಉತ್ಸಾಹಭಂಗವಾಗದಂತೆ ತದರ್ಹವಾದ ಬಹುಮತಿಗಳನ್ನು ಕೂಡಿಸಿದರು. ಮಿಕ್ಕೆ ವೀರರು ಸಂತುಷ್ಟರಾದರೂ, ರುದ್ರದೇವನು ಕೈಗೆ ಬಂದಿದ್ದ ತುತ್ತು ಬಾಯಿಗೆ ಬಾರದೇ ಹೋಯಿತಲ್ಲಾ ಎಂಬ ವ್ಯಥೆಯಿಂದ ಖಿನ್ನ ಮನಸನಾದನು. ಈ ಮಧ್ಯದಲ್ಲಿ ಆ ಹುಚ್ಚ ನಿಗೂ ಒಂದು ಬಹುಮಾನವು ಗೆರಕಿ 1ು, ಆದರೆ ಆ ಹುಚ್ಚನು-ಅಂಗೀಕರಿಸಿದರೆ ಮೊದಲನೆಯ ಬಹುಮಾನವನ್ನೇ ಅಂಗೀಕರಿಸಬೇಕು ; ಉಳಿದ ಬಹುಮಾನ ಗಳಿಂದ ಪ್ರಯೋಜನವಿಲ್ಲ” ಎಂದು ಹೇಳಿ, ತನಗೆ ಬಂದಿದ್ದ ಬಹುಮಾನ ವನ್ನು ನೆಲದಮೇಲೆ ಒಂದುಕಡೆ ಇಟ್ಟು ಬಿಟ್ಟು ಹೊರಟುಹೋದರು, ಹುಳ್ಳನ