ಪುಟ:ಲೀಲಾವತಿ ಪ್ರಬಂಧಂ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫] ೫) ಲೀಲಾ ವ ತಿ ಅ ಲಾ ವ ೩ ೧೧೬ • • • • • •/y ft • • • • • • • • •/why Y\/vvv vv vv vvvvvv || ೩೦ ||೩೩|| || ೩೪ ಎಲೆದುಗಲಿಡಿದು ಪಟ್ಟೆಯ || ನೆಲಗಟ್ಟಿಂ ಕಟ್ಟಿದಂತೆ ಪಳನಿರೆ ಪೊ | ವಲಿಗೆದರಿದಂತಿರೆಸೆದುವು || ಜಲಜಂಗಳ ಕೊಳಗಳೆಂಬ ರಿಯರಮನೆಯೊಳೆ || ಅಂಬುಜಮುಖಿಯರ ತನುಲತೆ | ತುಂಬುತ್ತಿರೆ ತೆರೆಯನಿಖಿಯ ಮೊಲೆ ತಡಿತಡಿಗೊಂ || ಡಿಂಬಾಗೆ ಪೊಳೆವ ಪಚ್ಚೆಯ || ಕೊಂಬುಗಳಂ ಪಿಡಿದು ನಿಲ್ಯ ನೆಯ್ದಿಲನಾಯ್ಕ ! ನಿಂಜಾನಸಮದಪಟ್ಟರ | ೧೦ ಜೇವೊಡೆಯೆನಿಸಿ ಪುಳಿನತಳದೊಳೆ ಸುಮನೋ | ಮಂಜರಿಯಂ ಮುಸುಕಿದ ನವ | ಮಂಜಲಲತೆ ಮದನಚಾಪಲತೆಯನೆ ಪೋಲ್ಕು ! ನೆಗೆದಂಚೆಗಳೇಲಿಂದುವು || ಗಗನಾಗ್ರದಿನಿದ ಬೆಳ್ಳುಗಿಳ ನವಿಂ | ಡುಗಳನೆ ಬೆಳ್ಳಾವರೆ'ಯೊ || ೪ುಗುಳ್ನೆ ಮಾನಸದ ಹಂಸಿಗಳೊರಸಾಗಳೆ || ಕಂದಂಗಳಂತಿರಂಚೆಗೆ ! ಳಂದೇ ತೋಚಿದ ಮೊಲೆಗಳಂತಿರೆ ನಳಿನೀ || ಕಂದಂಗಳಿಂದಮೊಡನೆಗೆ ! ತಂದುವು ನವಕುಂದಧವಳಕೊರಕನಿಕರಂ || ವನರುಹಕೆಂದದ ಕೊನರ್ಗಳ | ಕೋನರ್ತ ತನಿರಸವನೀಂಟಿ ಗರ್ಗರರವದಿಂ || ದನಿಯೊಡೆಯೆ ಕರೆದುವೊಡುವ || ಘನಸವಯಮನಾರ್ವ ತಂದೆ ಕಳಹಂಸಂಗಳೆ !! || ೩ || || ೩ | ೩೩೭ || ನಾ- 1 ವೂವುಗಳನೆ, ಕ|| ಗ |