೧{v ಕರ್ನಾಟಕ ಕಾವ್ಯಮಂಜರಿ [ಆಶ್ವಾಸಂ Mry • ••••••• - ಬನದ ನೆಅ5 ಕರಮೆಸೆದುದು | ವನಲkಯೆ ಮಜ್ಜನಕ್ಕೆ ಪೊಕ್ಕಂತಿರೆ ಪೊ || ವಿನ ತುಂಗ'ಕುದಿರ್ದು'ವಾಕೆಯ | ಕೊನೆಮುಡಿಯಿಂದುದಿರ್ದ ಪೂ.ಗಳೆನೆ ಪೊಗೊಳದೊಳೆ | Bro ಕಿಂಚಲ್ಯದ ಕದಡುತ್ಪಲ | ಪ್ರಜದ ಕೊಂಪಿನೊಳ್ ಸಭೆ ನವವಿಕಸ” | ತಂಜಮಧುವಿಂದಮೊಗೆದೊಗೆ ! ದೆಂ' ಜಲರುಹವನನುದಾಗಿಯುಂ ಸೊಗಯಿಸಿತೋ || |೯| ವ|| ಮತ್ತದು ಮೆಲ್ಲನಲಿವ ಮೊಲ್ಲೆಯಲರಂ ತೂಗಿ ತುಲುಗಿದ ತ ರಳ ತರಂಗಧವಳ ಚಾಮರಂಗಳರ್ಕೆಲದೊಳೆಸೆಯೆ ತಂಡ ಪಂಡರೀಕದ ನೆಲೋಳೆ ವಿರಾಜಿಸುವ ರಾಜಹಂಸಂಗಳೊಳಂ, ಪಚ್ಚೆಯ ಬಟ್ಟಲೊಳೆ ಶಂಖದ ಮುರುಡನಿಸಿದಂತೆ ತಾವರೆಯೆಲೆಯೊಳೆವೆಮಿಡುಕದೆ ಕುಳಿರ್ಪ ತರುಣಮರಾಳಂಗಳಂ, ಜಲದೇವತೆಯರೊಅಗಿ ಕೊಂಡ ಮಧುರಸದ ಪಸುರ್ಗಾಜಿನ ಬಟ್ಟಳಂತೆ ಪೊಸತಲರ್ದ ಬಿಸರುಹದೆಗಳೆಡೆಯಿನೊಸತು ಪವಿತು ಮಗಮಗಿಸುವ ಮಧುರಸದಿಂ ತೆಕ್ಯನೆ ತೀವಿದ ಪಟ್ಟೆಲೆಗಳೊಳಂ, ಕಾಡಾನೆಗಳ ಕಿಡಾತೆ ತೀರದೇಶದೊಳೆ ಬಿರ್ದುಬಿಡೆ ನೊಂದು ಬಿಡುವ ಬಂಡಿನಿಂ ತೊಯ್ದು ತಾಯಾವರೆಗಳಂ ಬಿಡಲಾಳಿದಾಕ್ರಂದಿಸುವಂತೆ ನೆ ರೆದು ಬಂದು ಮೊರಿದು ಮುಸುವ ಮುಗ್ಧ ಮಧುಕರಂಗಳೊಳಂ, ನಡುನೀ ರೊ ತೇಂಕಾಡುವ ಕೇದಗೆಯೆಸಳೆಣಿಗಳಂ ದೊಣೆಯಿಟ್ಟೇಲುವಂತೆ ತೆರಳು ಕವಿದೆ ಬಿಗಿ ತೆರೆವೆ. ನಿಂ ತಡಿಗೆ ಸಾರ್ವಕೊಂಡುದುಂಬಿಗಳೊಳಂ ಒಮೋದಲೆ ನೆಗೆನ ನಿರ್ವಕ್ಕಿಗಳ ಗಣಿಗೊನೆಯಿನುಗುವ ತುಂತುರ್ವ ನಿಗಳಿ೦ ತಂದಕ್ಕಸಗೆ ಮುಸುಬಿ ಮುಗುಳು ನಗಲಂತೆ ಕಿಕ್ಕಿಬಿಗಿದು ಕ ಮಳವನದ ಕಂಪಿಂಗೆ ಕವಿದ ಕಾಡುದುಂಬಿಗಳೊಳ೦, ಎಲರಲಸದಿಂ ಸುರಿ ವ ಸರಸಿಜದ ರಜಂಬೋರೆದು ಪೊಂಬಣ್ಣವಾದ ತೋರದೆಣಿಗಳೊಳಂ,ಜಾಂ ಬೂನವಸರೋವರವಂತೆ ಮನೋಹರಮೆನಿಸಿದುದಂತುನ್ನಲ್ಲದೆಯುಂ |೯||
ಟ (1 ಮಾ- 1 ಲಿರ್ದ, ಬ 2 ನೇ ಪರ್ಣವವಿಲಸ, ಜ|| 3 ಗಂ , ಚ{!